ನಿರುದ್ಯೊÃಗ ಸಮಾಜಕ್ಕೆ ಅಂಟಿದ ಕಳಂಕ: ಚಂದ್ರಶೇಖರ

0
0
loading...

ನಿರುದ್ಯೊÃಗ ಸಮಾಜಕ್ಕೆ ಅಂಟಿದ ಕಳಂಕ: ಚಂದ್ರಶೇಖರ
ಕನ್ನಡಮ್ಮ ಸುದ್ದಿ-ಬೆಳಗಾವಿ: ನಿರುದ್ಯೊÃಗ ಸಮಸ್ಯೆ ಸಮಾಜಕ್ಕೆ ಅಂಟಿದ ಕಳಂಕ ಇದನ್ನು ನಿರ್ಮೂಲನೆ ಮಾಡಿ ಸಮಾಜದ ಸರ್ವೂತಮುಖ ಅಭಿವೃದ್ದಿ ಮಾಡಬೆಕಾದದ್ದು ನಮ್ಮ ನಿಮ್ಮೆÃಲರ ಜವಾಬ್ದಾರಿಯಾಗಿದೆ ಎಂದು ಸಿಂಡಿಕೇಟ್ ಬ್ಯಾಂಕನ ಶಾಖಾ ಪ್ರಬಂದಕರು ಕೆ.ಆರ್ ಚಂದ್ರಶೇಖರ ಹೇಳಿದರು.
ಸಿಂಡ್ ಗ್ರಾಮೀಣ ಸ್ವ-ಉದ್ಯೊÃಗ ತರಬೇತಿ ಸಂಸ್ಥೆ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲೆಯ ಯುವಕ-ಯುವತಿಯರಿಗೆ ಹಮ್ಮಿಕೊಂಡಂತಹ ಕೋಳಿ ಸಾಕಾಣಿಕೆ ತರಬೇತಿಯ ಸಮಾರೋಪ ಸಮಾರಂಭ ಇತ್ತಿಚಿಗೆ ಮಾತನಾಡಿದರು.
ನಿರುದ್ಯೊÃಗ ಸಮಸ್ಯೆ ಸಮಾಜಕ್ಕೆ ಅಂಟಿದ ಕಳಂಕ ಇದನ್ನು ನಿರ್ಮೂಲನೆ ಮಾಡಿ ಸಮಾಜದ ಸರ್ವೂತಮುಖ ಅಭಿವೃದ್ದಿ ಮಾಡಬೆಕಾದದ್ದು ನಮ್ಮ ನಿಮ್ಮೆÃಲರ ಜವಾಬ್ದಾರಿ ಅದಕ್ಕಾಗಿ ಸಿಂಡ್ ಗ್ರಾಮೀಣ ಸ್ವ-ಉದ್ಯೊÃಗ ತರಬೇತಿ ಸಂಸ್ಥೆ ಕೋಳಿ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೋಂಡಿದ್ದು ಅದರ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ಎಲ್ಲರೂ ಆತ್ಮ ವಿಶ್ವಾಸದಿಂದ ಕೆಲಸ ಆರಂಬಿಸಿ ಯಶಸ್ವಿ ಉದ್ಯೊÃಗಿಗಳಾಗಿ ಬೆಳೆಯಿರಿ ಮತು ್ತಇವತ್ತಿನ ದಿನ ಆರ್ಥಿಕ ಕ್ಷೆÃತ್ರದಲ್ಲಿ ಸ್ವ-ಉದ್ಯೊÃಗ ವಲಯದ ಕೂಡುಗೆ ಮಹತ್ತರವಾಗಿದ್ದು ಇದಕ್ಕೆ ಎಲ್ಲಾ ಕಡೆಗಳಲ್ಲಿಯೂ ಮಹತ್ವ ಇದೆ ಅದರ ಕಡೆಗೆ ಹೆಚ್ಚಿನ ಮಟ್ಟದಲ್ಲಿ ಕಾರ್ಯ ಪ್ರವೃತ್ತರಾಗಿ ದೇಶದ ಅಭಿವೃದ್ದಿಗೆ ಕೈ-ಜೋಡಿಸಿರಿ ಮತ್ತು ಅದರ ಜೋತೆಗೆ ರೇಷ್ಮೆÃ ಉದ್ಯೊÃಗವನ್ನು ಕೈಗೂಂಡು ಆರ್ಥಿಕವಾಗಿ ಪ್ರಗತಿ ಹೊಂದಿರಿ ಎಂದು ತಿಳಿಹೇಳಿದರು.
ಕಾರ್ಯಕ್ರಮದ ಅತಿಥಿ ಸ್ಥಾನವನ್ನು ಅಲಂಕರಿಸಿದಂತಹ ಡಾ ಆನಂದ ಪಾಟೀಲ ಸಹಾಯಕ ನಿದೇಶಕರು, ಕುಕ್ಕುಟ ಮಹಾ ಮಂಡಳಿ ಬೆಳಗಾವಿ ಇವರು ಮಾತನಾಡಿ ಇವತ್ತಿನ ದಿನದಲ್ಲಿ ನಿರುದ್ಯೊÃಗ ನಿವಾರಣೆಗೆ ಸ್ವ-ಉದ್ಯೊÃಗವೆ ಮದ್ದು ಅದಕ್ಕಾಗಿ ಸರ್ಕಾರ ಹಲವಾರು ಯೋಜನೆಗಳ ಮೂಲಕ ಸಾಲ-ಸೌಲಬ್ಯ ಒದಗಿಸುತ್ತಿದೆ ಅವುಗಳ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ದೂಡ್ಡಮಟ್ಟದ ಉದ್ಯಮಿಗಳಾಗಿ ಉತ್ತಮಜೀವನ ನಡೆಸಿರಿ, ಮತ್ತು ಸಮಗ್ರ ಬೇಸಾಯದತ್ತ ಗಮನವನ್ನು ಹರಿಸಿರಿ ಜೊತೆಗೆ ತರಬೇತಿಯಲ್ಲಿ ಪಡೆದ ಜ್ಞಾನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ನೀವು ಇನ್ನೂಬ್ಬರಿಗೆ ಉದ್ಯೊÃಗವನ್ನು ಕೊಡುವಷ್ಟರ ಮಟ್ಟಿಗೆ ಬೆಳೆಯಬೇಕು ಎಂದು ತಿಳಿಹೇಳಿ, ಶಿಭಿರಾರ್ಥಿಗಳಿಗೆ ಹಾರೈಸಿದರು.
ಸಂಸ್ಥೆಯ ನಿರ್ದೇಶಕರಾದ್ದಂತಹ ಲಕ್ಷಿö್ಮÃಕಾಂತ ಪಾಟೀಲ ರವರು ಮಾತನಾಡಿ ನಿಮ್ಮ ಕಲಿಕೆ ಯಾವತ್ತು ನಿತಂತರವಾಗಿರಲಿ, ನಿಮ್ಮ ಉದ್ಯೊÃಗಕ್ಕೆ ಸಂಬಂದಿಸಿದಂತಹ ಹೊಸ-ಹೊಸ ಮಾಹಿತಿಯನ್ನು ಕಲೆ ಹಾಕಿ ಅದರಲ್ಲಿ ಅಭಿವೃದ್ದಿಯಾಗಿ ಮಾದರಿ ಜೀವನವನ್ನು ನಡೆಸಿರಿ ಎಂದು ತಿಳಿ ಹೇಳಿದರು.
ಕೊನೆಯದಾಗಿ ಶಿಬಿರದಲ್ಲಿ ಪಾಲ್ಗೊಂಡ ಶಿಭಿರಾರ್ಥಿಗಳು ತಮ್ಮ ತರಬೇತಿ ದಿನಗಳ ಅನುಭವ ಮತ್ತು ಅನಿಸಿಕೆಗಳನ್ನು ಅತಿ ಉತ್ಸಾಹದಿಂದ ಹಂಚಿಕೊಂಡರು ನಂತರ ಮುಖ್ಯ ಅಧ್ಯಕ್ಷರಿಂದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಸಂಸ್ಥೆಯ ಉಪನ್ಯಾಸಕ ಚಂದ್ರಕಾಂತ ಹಿರೇಮಠ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಸಂಸ್ಥೆಯ ಸಿಬ್ಬಂದಿಯವರಾದ ಬಸವರಾಜ ಕುಬಸದ ಮತ್ತು ಅಬ್ಬು¯ ರಜಾಕ್ ಉಪಸ್ಥಿತರಿದ್ದರು.

loading...