ಭಾರತವನ್ನು ವಿಶ್ವಮಟ್ಟಕ್ಕೆ ಬೆಳೆಸಿದ ಏಕೈಕ ಪ್ರಧಾನಿ ಮೋದಿ: ಸೂಲಿಬೆಲೆ

0
0
loading...

ಮೋದಿಯನ್ನು ಮತ್ತೋಮ್ಮೆ ಪ್ರಧಾನಿಯನ್ನಾಗಿ ಮಾಡಲು ಟೀಂ ಮೋದಿ ಕಾರ್ಯಗಾರ
ಭಾರತವನ್ನು ವಿಶ್ವಮಟ್ಟಕ್ಕೆ ಬೆಳೆಸಿದ ಏಕೈಕ ಪ್ರಧಾನಿ ಮೋದಿ: ಸೂಲಿಬೆಲೆ
ಕನ್ನಡಮ್ಮ ಸುದ್ದಿ-ಬೆಳಗಾವಿ: ಭಾರತವನ್ನು ವಿಶ್ವಮಟ್ಟಕ್ಕೆ ಬೆಳೆಸಿ, ದೇಶದ ಕೀರ್ತಿ ಹೇಚ್ಚಿಸಿದ ಪ್ರಧಾನಿ ಮೋದಿಯವರ ಸೇವೆಯನ್ನು ಹಳ್ಳಿ ಹಳ್ಳಿಗೂ ತಿಳಿಸಿ, ಮತ್ತೆÃ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ಟೀಂ ಮೋದಿ ಕಾರ್ಯಗಾರ ಆಯೋಜಿಸಲಾಗಿದೆ ಎಂದು ಚಕ್ರವರ್ತಿ ಸೂಲಿಬೆಲಿ ಹೇಳಿದರು.
ನಗರದ ಖಾಸಭಾಗನಲ್ಲಿರುವ ದೇವಾಂಗ ಮಂಗಲ ಸಭಾಭವನದಲ್ಲಿ ಗುರುವಾರ ಟೀಂ ಮೋದಿ ಕಾರ್ಯರ್ತರಿಂದ ಆಯೋಜಿಸಲಾಗಿದ್ದ ಟೀಂ ಮೋದಿ ಕಾರ್ಯಗಾರದಲ್ಲಿ ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಪಣೆಯನ್ನು ನೆರವೆರಿಸಿ ಮಾತನಾಡಿದ ಅವರು,
ಜಗತ್ತು ಭಾರತವನ್ನು ಗೌರವದಿಂದ ನೋಡುತ್ತಿದೆ ಎಂದರೆ ಅದು ಪ್ರಧಾನಿ ನರೇಂದ್ರ ಮೋದಿಯವರಿಂದ. ಅವರನ್ನೆ, ಮತ್ತೆ ಪ್ರಧಾನಿ ಮಾಡುವ ಉದ್ದೇಶದಿಂದ ನಾವು ಟೀಮ್ ಮೋದಿಯನ್ನು ಶುರು ಮಾಡಿದ್ದೆವೆ ಎಂದು ಚಕ್ರವರ್ತಿ ಸೂಲಿಬೆಲಿ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಐದು ವರ್ಷಗಳಲ್ಲಿ ನರೇಂದ್ರ ಮೋದಿಯವರು ದೇಶಕ್ಕೆ ಅದ್ಬುತವಾದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಭಾರತೀಯ ಮಕ್ಕಳಾದ ನಾವು ಅವುಗಳನ್ನು ಸದುಪಯೋಗ ಮಾಡಿಕೊಳ್ಳು. ಅದನ್ನೆÃಲ್ಲ ಬಿಟ್ಟು ವಿಶ್ವ ನಾಯಕರ ಟೀಕೆ ಮಾಡುವುದು ಹೇಯ ಕೃತ್ಯ, ನಮ್ಮ ದೇಶದ ಕೀರ್ತಿ ಪತ್ತಾಕೆಯನ್ನು ವಿಶ್ವದ ಉದ್ದಕ್ಕೂ ಕೊಂಡೊಲ್ಲಬಲ್ಲವರು ಅವರೋಬ್ಬರೆ. ದೇಶಕ್ಕಾಗಿ ಹಗಳಿರುಳು ಕೆಲಸವನ್ನು ಮಾಡಿ ಭಾರತ ದೇಶವನ್ನು ಹೇಡಿಗಳ ಬಾಯಿಂದ ತಪ್ಪಿಸಿದ ಮೊದಲ ಪ್ರಧಾನಿ ಇವರು, ಅಧಿಕಾರ ಸ್ವಿÃಕಾರ ಮಾಡಿದಾಗಿನಿಂದ ಮೋದಿಯವರಿಗೆ ಸಾವಿರಾರೂ ಸವಾಲಗಳೇ ಎದುರಾಗಿವೆ ಅವುಗಳನ್ನು ಎಲ್ಲ ಬತ್ತಿಗೊತ್ತಿ, ದೇಶದ ಪ್ರಜೆಗಳಿಗೆ ಉತ್ತಮ ಭವಿಷ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ದೇಶ-ವಿದೇಶ ನಡುವೆ ಉತ್ತಮ ಬಾಂದವ್ಯ ಬೇಸೆದ ಉತ್ತಮ ಪ್ರಧಾನಿ ಇವರು.

loading...