ರಮೇಶ ಜಾರಕಿಹೊಳಿ ವರ್ತನೆ ಸರಿಯಲ್ಲ ಎಂದ ಬಿ.ವಾ. ವಿಜೆಯೇಂದ್ರ || 03-01-2019

0
0
loading...

 

ಸಮ್ಮಿಶ್ರ ಸರ್ಕಾರಕ್ಕೆ ಬುದ್ಧಿ ಕಲಿಸುವ ಕಾರ್ಯವನ್ನು ರಮೇಶ್ ಜಾರಕಿಹೊಳಿಯವರು ನಡೆಸಿದ್ದು ಮಿತ್ರ ಸರ್ಕಾರವನ್ನು ಬೀಳಿಸುವ ಕಾರ್ಯ ವಿಫಲವಾಗಿದೆ .ಇನ್ನು ಬಹು ದಿನಗಳಿಂದ ಕಾಣೆಯಾಗಿದ್ದ ರಮೇಶ ಗೋಕಾಕ್ ನಲ್ಲಿ ಪ್ರತ್ಯಕ್ಷವಾಗಿದ್ದಾರೆ ಇನ್ನು ಈ ಸಂದರ್ಭದಲ್ಲಿ ವರದಿಗೆಂದು ಹೋಗಿದ್ದ ಮಾಧ್ಯಮದವರ ಮೇಲೆ ರಮೇಶ ಕಿಡಿಕಾರಿದ್ದಾರೆ .ಇನ್ನು ಇದರ ಬಗ್ಗೆ ಬೆಳಗಾವಿಗೆ ಆಗಮಿಸಿದ ಬಿವೈ ವಿಜಯೇಂದ್ರ ಅವರು ಕೇಳಿದಾಗ ಅವರ ಮಾಧ್ಯಮದವರಿಗೆ ನೀಡಿದ ಪ್ರತಿಕ್ರಿಯೆ ಸರಿಯಾಗಿಲ್ಲ ಎಂದು ಮಾಧ್ಯಮದ ಮುಂದೆ ತಿಳಿಸಿದ್ದಾರೆ .

Kannadamma News Network is news and media company based out of Belagavi, Karnataka and covers news and updates of Belagavi, Vijaypura, Bagalkot, Karwar, dharwad, gadag, Koppal, Bellary and Haveri. We upload content on local news, special stories, travel & food.

Please follow us on:
facebook: http://facebook.com/kannadamma
twitter: twitter.com/kannadamma
website: http://www.kannadamma.net
e-mail: rajeev.topannavar@gmail.com

loading...