Belagavi Girls Get The Gold Medal at Khelo India Pune || 14-01-2019

0
1
loading...

ಯೂಥ್ಸ್ ಗೇಮ್ಸ್‍ನಲ್ಲಿ ಮಿಂಚಿದ ಚಿನ್ನದ ಹುಡುಗಿ ಕನ್ನಡಮ್ಮ ಸುದ್ದಿ-ಬೆಳಗಾವಿ: ಪುಣೆಯಲ್ಲಿ ನಡೆಯುತ್ತಿರುವ ಕೆಲೋ ಇಂಡಿಯಾ ಯೂಥ್ಸ್ ಗೇಮ್ಸ್‍ನಲ್ಲಿ ಅಥಣಿ ತಾಲೂಕಿನ ದಿನೇಶ್ವರಿ ಎ.ಟಿ. 100 ಮೀಟರ್ಸ್ ಓಟದಲ್ಲಿ ಬಂಗಾರದ ಪದಕ ಪಡೆದಿದ್ದಾರೆ. 11.99 ಸೆಕೆಂಡ್‍ನಲ್ಲಿ ಗುರಿ ಮುಟ್ಟಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾಳೆ. ಈ ಕ್ರೀಡಾಕೂಟದ ಉದ್ದೇಶ ಹಳ್ಳಿ-ಗ್ರಾಮೀಣ ಭಾಗಗಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಯನ್ನು ಪರಿಚಯಿಸುವ ಉದ್ದೇಶ ಯೂಥ್ಸ್ ಗೇಮ್ಸ್‍ದ್ದು ಇಲ್ಲಿ ಉತ್ತಮ ಪ್ರದರ್ಶನ ನೀಡಿದ ಎಲ್ಲ ಆಟಗಾರರಿಗೆ ಸರಕಾರದ ವತಿಯಿಂದ ಕ್ರೀಡಾ ಸೌಲಭ್ಯ ಹಾಗೂ ಪ್ರೋತ್ಸಾಹ ಕೂಡ ಸಿಗುತ್ತದೆ. ಜೊತೆಗೆ ಮುಂಬರುವ ಒಲಂಪಿಕ್ಸ್‍ನಲ್ಲಿ ಭಾಗವಹಿಸಲು ಈ ಯೂಥ್ಸ್ ಗೇಮ್ಸ್ ಕ್ರೀಡಾಳುಗಳಿಗೆ ಸಹಾಯವಾಗಲಿದೆ.

loading...