Land Mafia & Village Accountant threaten whistle Blower in yadwad Village

0
4
loading...

Land Mafia and Village Accountant of Yadwad Village in Gokak Taluka are threatening Whistle Blower Kalmesh Ganiger of Yadwad Village. Kalmesh accused Village Accountant and other people involved in alleged land grabbing of personal and government land meant for cattle grazing. ಯಾದವಾಡ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಹೇಳಿದ ಅದೇ ಗ್ರಾಮದ ಸಾಮಾಜಿಕ ಕಾರ್ಯಕರ್ತ ಕಲ್ಮೇಶ್ ಗಾಣಿಗ ಎಂಬಾತನ ಮೇಲೆ ಗ್ರಾಮದ ಲೆಕ್ಕಾಧಿಕಾರಿಯ ಜೀವ ಬೆದರಿಕೆಯನ್ನು ಒಡ್ಡಿದ್ದ .ಗ್ರಾಮದಲ್ಲಿ ನಡೆಯುತ್ತಿರುವ ಅನೇಕ ಅಕ್ರಮಗಳನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾನೆ ಎಂದು ಕಲ್ಮೇಶ ಮಾಧ್ಯಮದೊಂದಿಗೆ ಮಾತನಾಡಿದಾರೆ.ಗ್ರಾಮದ ಲೆಕ್ಕಾಧಿಕಾರಿ ಯಾದ ವಿ ಎಲ್ ತಳ್ಳಿ ಎಂಬತಾ ಕಲ್ಮೇಶ ಗಾಣಿಗ ಹಾಗೂ ವೀರಣ್ಣಾ ಮೋಡಿ ಎಂಬಾತರ ಮೇಲೆ ಸುಳ್ಳ ಕೇಸ್ ದಾಖಲಿಸಿದ್ದು ಜೇವ ಬೆದರಿಕೆಯನ್ನ ನೀಡಿದಾರೆ. Kannadamma News Network is news and media company based out of Belagavi, Karnataka and covers news and updates of Belagavi, Vijaypura, Bagalkot, Karwar, dharwad, gadag, Koppal, Bellary and Haveri. We upload content on local news, special stories, travel & food.

loading...