Satish jarkiholi says No one left the party || Dont belive fake news || 14-01-2019

0
0
loading...

ಇಂದು ಬೆಳಗ್ಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಆಗಮಿಸಿದ ಸಚಿವ ಸತಿ ಜಾರಕಿಹೊಳಿಯವರಿಗೆ ಪಕ್ಷದ ಬಿಟ್ಟು ಹೋಗುತ್ತಿದ್ದಾರೆ ಎಂದು ಪ್ರಶ್ನಿಸಿದಾಗ ಯಾರೂ ಪಕ್ಷ ಬಿಟ್ಟು ಹೋಗುತ್ತಿಲ್ಲ ಗಾಳಿಮಾತಿಗೆ ಕಿವಿ ಕೊಡಬೇಡಿ ಎಂದು ಹೇಳುತ್ತಾರೆ .ಇನ್ನು ಗಣೇಶ್ ಹುಕ್ಕೇರಿಯ ಸಂಪೂರ್ಣವಾಗಿ ಸ್ಪಷ್ಟನೆಯನ್ನು ನೀಡಿಲ್ಲ .ಅವರ ಹೇಳಿಕೆಯ ಆಧಾರದ ಮೇಲೆ ಸಂಪೂರ್ಣ ಮಾಹಿತಿ ತಿರುತ್ತೇವೆ ಎಂದು ಸತಿ ಜಾರಿಗೆ ಉಳಿಯೋರು ಹೇಳಿದ್ದಾರೆ

loading...