ವಿಟಿಯು ಉಳಿವಿಗಾಗಿ ಬೆಂಗಳೂರಲ್ಲಿ ಶಾಸಕ ಅಭಯ ಪಾಟೀಲ ಅಭಿಯಾನ

0
5
loading...

ವಿಟಿಯು ಉಳಿವಿಗಾಗಿ ಬೆಂಗಳೂರಲ್ಲಿ ಶಾಸಕ ಅಭಯ ಪಾಟೀಲ ಅಭಿಯಾನ

ಕನ್ನಡಮ್ಮ ಸುದ್ದಿ: ಬೆಳಗಾವಿ: ವಿಟಿಯು ಉಳಿಸಿ ಆಂದೋಲನವನ್ನು ಬೆಂಗಳೂರಿನಲ್ಲಿ ಶಾಸಕ ಅಭಯ ಪಾಟೀಲ ಪ್ರಾರಂಭಿಸಿದ್ದಾರೆ.
ಈಗಾಗಲೇ 23 ಶಾಸಕರ ಸಹಿ ಸಂಗ್ರಹ ಮಾಡಿದ್ದು, ಮಂಗಳವಾರ ಗೌರ್ನರ್ ಮತ್ತು ಮುಖ್ಯಮಂತ್ರಿ ಅವರನ್ನು ಭೇಟಿ ಆಗಲಿದ್ದಾರೆ. ಉತ್ತರ ಕರ್ನಾಟಕ ಭಾಗದ ಶಾಸಕರು ಸಹ ಬೆಂಬಲ ವ್ಯಕ್ತಪಡಿಸಿದ್ದು ಮಂಗಳವಾರ ಮಧ್ಯಾಹ್ನ ಇಲ್ಲೇ ಸಂಜೆ ರಾಜ್ಯಪಾಲರ ಭೇಟಿ ನಡೆಯಲಿದೆ

loading...