ಹುಬ್ಬಳ್ಳಿಯಿಂದ ಲೋಕ ಸಮರಕ್ಕೆ ಮೋದಿ ರಣ ಕಹಳೆ

0
6
loading...

ಹುಬ್ಬಳ್ಳಿಯಿಂದ ಲೋಕ ಸಮರಕ್ಕೆ ಮೋದಿ ರಣ ಕಹಳೆ
ವಿರೋಧಿಗಳಿಗೆ ನಡುಕ ಹುಟ್ಟಿಸುತ್ತಾ ನಮೊ ಸಮಾವೇಶ
ಅಶೋಕ ಬಾ.ಮಗದುಮ್ಮ
ಬೆಳಗಾವಿ: ಕೇಂದ್ರ ಬಜೆಟ್ ಮೂಲಕ ಎಲ್ಲ ವರ್ಗದ ಜನರನ್ನು ತನ್ನತ್ತ ಸೆಳೆದಿರುವ ಪ್ರಧಾನಿ ಮೋದಿಯವರು ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಂದ ಲೋಕಸಮರಕ್ಕೆ ಇಂದು ರಣಕಹಳೆ ಮೋಳಗಿಸಲಿದ್ದಾರೆ.
ಲೋಕಸಮರದ ಅಖಾಡಕ್ಕೆ ಇಳಿದಿರುವ ಪ್ರಧಾನಿ ಮೋದಿ, ರಾಜ್ಯದಲ್ಲಿ ನಿದ್ರಾವ್ಯಸ್ಥೆಯಲ್ಲಿರುವ ಕಮಲ ನಾಯಕರನ್ನ ಅಧಿಕೃತ್ತವಾಗಿ ಚುನಾವಣೆ ಸಜ್ಜಾಗುವಂತೆ ಹುರಿದುಂಬಿಸಲಿದ್ದಾರೆ.


ದೇಶದ ಅಭೀವೃದ್ಧಿಗಾಗಿ ಶ್ರಮಿಸಿ, ಕೇಂದ್ರದಿಂದ ಸಾಕಷ್ಟೂ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವ ಪ್ರಧಾನಿ ಮೋದಿಯವರು ಈ ಲೋಕಸಭಾ ಚುನಾವಣೆ ಪ್ರಚಾರದ ಮುಖಾಂತರ ಮತ್ತೆÃ ದೇಶದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ತುದಿಗಾಲಲ್ಲೆÃ ನಿಂತಿದ್ದಾರೆ.
ಉತ್ತರ ಕರ್ನಾಟಕದ ಪ್ರಚಾರದ ಮುಖಾಂತರ ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷವನ್ನು ಶಮನಗೊಳ್ಳಿಸಿ, ಬಿಜೆಪಿಯನ್ನು ಬಲಿಷ್ಠಗೊಳ್ಳಿಸಲು ಈ ಚುನಾವಣೆ ಪ್ರಚಾರವನ್ನು ಆಯೋಜಿಸಿದೆ. ಈ ಭಾಷಣ ಮುಖಾಂತರ ಪ್ರಧಾನಿ ಮೋದಿಯವರು ಕಾಂಗ್ರೆಸ್ ಪಕ್ಷವನ್ನು ಕುಟುಕ್ಕಿ, ವಿ.ಪಕ್ಷ ನಾಯಕರಿಗೆ ನಡುಕ ಹುಟ್ಟಿಸಲಿದ್ದಾರೆ,
ಇದರಿಂದ, ಪ್ರತಿಪಕ್ಷಕ್ಕೆ ೮೦% ರಷ್ಟು ಕೊಡಲಿ ಎಟ್ಟು ಬಿಳುವ ಸಾಧ್ಯತೆಗಳಿಗೆ. ೨೮ ಲೋಕಸಭಾ ಕ್ಷೆÃತ್ರಗಳನ್ನು ಹೊಂದಿರುವ ರಾಜ್ಯದಲ್ಲಿ ೨೦ ಕ್ಷೆÃತ್ರಗಳನ್ನು ಬಿಜೆಪಿ ತನ್ನತ್ತ ಸೆಳೆದುಕೊಂಡು ಕಮಲ ಪಕ್ಷವನ್ನು ಅರಳಿಸುವ ಪ್ರಯತ್ನದಲ್ಲಿ ಪ್ರಧಾನಿ ಮೋದಿಯವರು ನೀರಿಕ್ಷೆಯಲ್ಲಿದ್ದಾರೆ.
೨೦೧೪ ರ ಲೋಕಸಭಾ ಚುನಾವಣೆಯನ್ನು ಗೆದ್ದು ಅಧಿಕಾರ ಚುಕ್ಕಾಣಿ ಹಿಡಿದ ಬಜೆಪಿ ಪಕ್ಷಕ್ಕೆ ಕೊಂಚ ಹಿನ್ನಡೆಯಾಗುವ ಸಾಧ್ಯೆಗಳು ಕಾಣತೊಡಗಿದೆ, ಏಕೆಂದರೆ, ರಾಜ್ಯದಲ್ಲಿ ಮೈತ್ರಿ ಸರಕಾರದ ಬಿರುಗಾಳಿ ಜೊರಾಗಿ ಬಿಸತೊಡಗಿದೆ, ಮೋದಿಯವರು ಲೋಕಸಭಾ ಪ್ರಚಾರವನ್ನು ಆಗಮಿಸುವ ಹಿನ್ನೆಯಲ್ಲಿ, ರಾಜ್ಯದಲ್ಲಿ ಮೈತ್ರಿ ಬಜೆಟ್ ಮಂಡನೆಮಾಡಿ ಕರ್ನಾಟಕ ಜನತೆಗೆ ಮುಂದೆ ಬೆಸ್ ಅನಿಸಿಕೊಂಡಿದೆ.


ಇದನ್ನೆಲ್ಲ ಹಿಂದಿಕ್ಕಿ ಕಮಲದ ದಳಪತಿ ಪ್ರಧಾನಿ ಮೋದಿಯವರು, ಕೇಂದ್ರದ ಅಭಿವೃದ್ಧಿಯನ್ನು ಮುಂದೆಯಿಟ್ಟಕೊಂಡು ಕಾಂಗ್ರೆಸ್ ಪಕ್ಷದ ಮೇಲೆ ಬ್ರಹಾಸ್ತçಬಿಸಲಿದ್ದಾರೆ. ರಾಜ್ಯದಲ್ಲಿ ೧೦೪ ಸ್ಥಾನ ಗೆದ್ದು ವಿ.ಪಕ್ಷದಲ್ಲಿರುವ ಬಿಜೆಪಿ ನಾಯಕರಿಗೆ ಮೋದಿಯವರ ಆಗಮನದಿಂದ ಸ್ಪಲ್ಪ ಗೆಲುವಿನ ಮೊಗ್ಗ ಬಿರಲಿದೆ. ಹಾಲಿ ಸಂಸದರು ಸೋಲಿನ ಬೀತಿಯಲ್ಲಿದ್ದು, ಪ್ರಧಾನಿ ಮೋದಿ ಅಲೆಮುಖಾಂತರ ಮತ್ತೆ ಬಿಜೆಪಿ ಸಂಸದರು ಪುಟದೆಳುವ ನೀರಿಕ್ಷೆಯಲ್ಲಿದ್ದಾರೆ. ವಂದೆಡೆ ೨೦ ಲೋಕಸಭಾ ಕ್ಷೆÃತ್ರವನ್ನು ಗೆದ್ದರೆ ಬಿಜೆಪಿಗೆ ಹುಬ್ಬಳ್ಳಿ ಭಾಷಣ ಸಾಕ್ಷಿಯಾಗಲಿದೆ.

===ಬಾಕ್ಸ್===
ಬೆಳಗಾವಿ ಉತ್ತರ ಹಾಗೂ ದಕ್ಷಿಣ ಕ್ಷೆÃತ್ರದಿಂದ ಸಾಕಷ್ಟೂ ಜನತೆ ಬಿಜೆಪಿ ಪ್ರಚಾರಕ್ಕೆ ಹೋಗಲಿದೆ, ಮತ್ತೆÃ ಬಿಜೆಪಿ ಅಧಿಕಾರಿಕ್ಕೆ ಬರುವ ಖಚಿತ, ದೇಶವು ಅಭಿವೃದ್ಧಯತ್ತ ಸಾಗುತ್ತಿದೆ ಎಂದರೆ ಅದಕ್ಕೆ ಸಾಕ್ಷಿ ಪ್ರಧಾನಿ ಮೋದಿಯವರು ಸುಮಾರು ೧೦೦೦ ಸಾವಿರ ಜನತೆ ಬೆಳಗಾವಿಯಿಂದ ಹೋಗಲಿದ್ದೆವೆ.
ಅನಿಲ ಬೆನಕೆ
ಶಾಸಕ ಉತ್ತರ ಬೆಳಗಾವಿ
===ಬಾಕ್ಸ್===

ಮೋದಿಯವರ ಸರಕಾರ ಉತ್ತಮ ಆಡಳಿತವನ್ನು ನೀಡಿದೆ, ಕರ್ನಾಟಕದಿಂದಲೇ ಲೋಕಸಭಾ ಚುನಾವಣೆಯ ಪರ್ವ ಪ್ರಾರಂಭವಾಗಿರುವುದು ನಮ್ಮೆÃರಿಗೂ ಅಭಿಮಾನ, ಕಿತ್ತೂರ ರಾಣಿಚನ್ನಮ್ಮಳ ಕರ್ಮಭೂಮಿ ಮತ್ತು ವೀರ ಸಂಗೋಳ್ಳಿ ರಾಯಣ್ಣನ ಜನ್ಮಭೂಮಿಯಿಂದ ಪ್ರಧಾನಿ ಮೋದಿಯವರ ಪ್ರಚಾರ ಪ್ರಾರಂಭವಾಗಿದೆ, ೨೦೧೯ ರಲ್ಲಿ ಪ್ರಧಾನಿ ಮೋದಿಯವರು ಮತ್ತೊಮ್ಮೆÃ ಪ್ರಧಾನಿಯಾಗವುದು ಖಚಿತ. ಬೆಳಗಾವಿ ಜಿಲ್ಲೆಯಿಂದ ಸುಮಾರು ೧೦ ಸಾವಿರ ಜನತೆ ಈ ಪ್ರಚಾರದಲ್ಲಿ ಭಾಗಿಯಾಗಲಿದೆ.
ಮಹಾತೇಂಶ ಕವಟಗಿಮಠ
ವಿಧಾನ ಪರಿಷತ್ತ ಸದಸ್ಯರು

^^^^^^^^^^^^^^^^^^^^

loading...