24 ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡಿದ ಸಿಎಂ ಯಡಿಯೂರಪ್ಪ

0
66

ಬೆಂಗಳೂರು
ಮುಖ್ಯಮAತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ದಿನವೇ ವಿವಿಧ ನಿಗಮ ಮಂಡಳಿಗೆ ಅಧಕ್ಷರ ನೇಮಕ ಮಾಡಿ ಆದೇಶ ಹೊರಡಿಸಿದೆ.
ಅರಗ ಜ್ಞಾನೇಂದ್ರ-ಕರ್ನಾಟಕ ಗೃಹಮಂಡಳಿ ಅಧ್ಯಕ್ಷ, ಹೆಚ್ ಹಾಲಪ್ಪ- ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್, ಎಂ.ಚAದ್ರಪ್ಪ, ಕೆಎಸ್‌ಆರ್‌ಟಿಸಿ, ಶಿವನಗೌಡ ನಾಯಕ್ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ, ರಾಜುಗೌಡ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಪ್ರೀತಮ್ ಗೌಡ ಜಂಗಲ್ ಲಾಡ್ಜ್, ರಾಜಕುಮಾರ್ ಪಾಟೀಲ್ ಶಾನ್ಯ ಕರ್ನಾಟಕ ಸಾರಿಗೆ, ಪರಣ್ಣ ಮುನಳ್ಳಿ, ರಾಜ್ಯ ಹಣಕಾಸು ಸಂಸ್ಥೆ, ಕಳಕಪ್ಪ ಬಂಡಿ ಕೆಎಸ್‌ಎಸ್‌ಐಡಿಸಿ, ಎ.ಎಸ್. ಪಾಟೀಲ್ ನಡಹಳ್ಳಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ಮಂಡಳಿ, ಕೆ. ಮಾಡಾಳ್ ವಿರೂಪಾಕ್ಷಪ್ಪ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ, ಹೆಚ್ ತಿಪ್ಪಾರೆಡ್ಡಿ ಡಿ.ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಸಿದ್ದು ಸವದಿ-ಕರ್ನಾಟಕ ಕೈಮಗ್ಗ ಅಭಿವೃದ್ಧಿ,ನಿಗಮ ನಿಯಮಿತ, ದತ್ತಾತ್ರೇಯ ಪಾಟೀಲ್-ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಶಂಕರ್ ಪಾಟೀಲ್ ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ, ಹೆಚ್. ನಾಗೇಶ್ ತೆಂಗಿನ ನಾರಿನ ಅಭಿವೃದ್ಧಿ ನಿಗಮ, ಎಸ್.ವಿ .ರಾಮಚಂದ್ರ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡ ಅಭಿವೃದ್ಧಿ ನಿಗಮ, ನೆಹರು ಓಲೇಕಾರ್ ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ, ದುರ್ಯೋಧನ ಐಹೊಳೆ ರಾಜ್ಯ ಖ್ಯಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಲಾಲಾಜಿ ಆರ್ ಮೆಂಡನ್ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಬಸವರಾಜ್ ದಡೇಸೂರ್ ರಾಜ್ಯ ಸಮಾಜ ಕಲ್ಯಾಣ ಮಂಡಳಿ,ಎಸ್. ಶಿವರಾಮ್ ಪಾಟೀಲ್ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಸಿ. ಎಸ್. ನಿರಂಜನ್ ಕುಮಾರ್ ಅರಣ್ಯ ಕೈಗಾರಿಕೆ ನಿಗಮ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

loading...