Home Authors Posts by Rajshekar Hiremath

Rajshekar Hiremath

670 POSTS 0 COMMENTS
ಕನ್ನಡಮ್ಮ ದಿನ ಪತ್ರಿಕೆ ಹಿರಿಯ ವರದಿಗಾರ ಬೆಳಗಾವಿ

ವಿದೇಶದಲ್ಲಿ ಹಾರಾಡಲಿದೆ ಬೆಳಗಾವಿಯ ರಂಗು ರಂಗಿನ ಗಾಳಿಪಟ

ಕನ್ನಡಮ್ಮ ಸುದ್ದಿ ಬೆಳಗಾವಿ:25 ಪ್ರಸಿದ್ಧ ಕುಂದಾಗೆ ಹೆಸರುವಾಸಿಯಾಗಿರುವ ಗಡಿನಾಡ ಬೆಳಗಾವಿಯಲ್ಲಿ ತೆರೆಮರೆಯಲ್ಲಿ ಸಂದೇಶ ಕಡ್ಡಿ ಅವರು ನಿರ್ಮಾಣ ಮಾಡಿದ ರಂಗು ರಂಗಿನ ಗಾಳಿಪಟ ಇಂಡೋನೇಷಿಯಾದ ಬಾಲಿಯ ಮರ್ತಸಾಲಿ ಬಿಚ್‍ನಲ್ಲಿ ಅಗಸ್ಟ್ 3 ರಿಂದ 6...

ಪಾವನಕ್ಷೇತ್ರ ಬಡೇಕೊಳ್ಳಮಠಕ್ಕೆ ಹರಿದು ಬಂದ ಭಕ್ತ ಸಮೂಹ

ಕನ್ನಡಮ್ಮ ಸುದ್ದಿ ಬೆಳಗಾವಿ:23 ಶ್ರಾವಣ ಮಾಸದ ಅಂಗವಾಗಿ ಪಾವನಕ್ಷೇತ್ರ ಬಡೇಕೊಳ್ಳಮಠಕ್ಕೆ ಭಕ್ತ ಸಮೂಹ ಹರಿದು ಬಂತು. ಭಾನುವಾರ ಶ್ರಾವಣ ಮಾಸದ ಮೊದಲ ದಿನ. ಅದರ ಅಂಗವಾಗಿ ಪಾವನಕ್ಷೇತ್ರ ಬಡೇಕೊಳ್ಳಮಠಕ್ಕೆ ಬೆಳಗಾವಿ ತಾಲೂಕಿನ ವಿವಿಧ ಹಳ್ಳಿಗಳಿಂದ ಸಾವಿರಾರು...

ಆಟೊ ರೀಕ್ಷಾ ಬೇಕಾಬಿಟ್ಟಿ ವಸೂಲಿಗೆ ಕೊನೆ ಎಂದು ? – ಸ್ಮಾರ್ಟ್ ಸಿಟಿಯಾಗುತ್ತಿದ್ದರೂ ಅಧಿಕಾರ ಬಳಸದೆ ನೀವೇ ದೂರು...

ಕನ್ನಡಮ್ಮ ಸುದ್ದಿ ಬೆಳಗಾವಿ:21 ನಗರದ ಜನತೆ ಅತೀ ಹೆಚ್ಚು ವಂಚನೆಗೆ ಒಳಗಾಗುವುದು ಆಟೋ ರೀಕ್ಷಾ ಚಾಲಕರಿಂದ ಇದಕ್ಕೆ ಕೊನೆ ಎಂಬುವುದು ಇಲ್ಲವೆ ? ರೀಕ್ಷಾ ಚಾಲಕರ ಈ ಹಗಲು ದರೋಡೆಗೆ ಜಿಲ್ಲಾಡಳಿತ ಕಣ್ಣಿದ್ದು ಕಾಣದಂತೆ...

ಕೇಂದ್ರ ಸರಕಾರದ ವಿರುದ್ಧ ಎಬಿವಿಪಿ ಪ್ರತಿಭಟನೆ

ಕನ್ನಡಮ್ಮ ಸುದ್ದಿ ಬೆಳಗಾವಿ:21 ಕಾಲೇಜು ಕ್ಯಾಂಪಸ್‍ಗಳಲ್ಲಿ ವಿದ್ಯಾರ್ಥಿಗಳ ಸಂಘಟನೆಗಳನ್ನು ಪ್ರತಿಬಂಧಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಶುಕ್ರವಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸರ್ಕಾರದ ಈ ಕ್ರಮ ಸಂವಿಧಾನ ಆಶಯಗಳಿಗೆ...

ಇನ್ನೇರಡು ಮಳೆಗೆ ರಕ್ಕಸಕೊಪ್ಪ ಭರ್ತಿ

ಕನ್ನಡಮ್ಮ ಸುದ್ದಿ ಬೆಳಗಾವಿ:21 ನಗರದ ಜನತೆಯ ಜಲಮೂಲವಾಗಿರುವ ರಾಕಸಕೊಪ್ಪ ಜಲಾಶಯದಲ್ಲಿ ನಿರಂತರ ಮಳೆಗೆ ಜಲಾಶಯ ಇನ್ನೇರಡು ದೊಡ್ಡ ಮಳೆಯಾದರೇ ತುಂಬಲಿದೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸತತ ಮಳೆ ಸುರಿಯುತ್ತಿದ್ದು ನಿತ್ಯ ಸರಾಸರಿ ಒಂದು ಅಡಿ...

ಬಟ್ಟೆ ತೋಳೆಯಲು ಹೋದ ಮಹಿಳೆ ಕಾಲುವೆಯ ಪಾಲು

ಕನ್ನಡಮ್ಮ ಸುದ್ದಿ ಬೆಳಗಾವಿ:,ಬಟ್ಟೆ ತೋಳೆಯಲು ಕಾಲುವೆ ತೆರಳಿದ್ದ ಮಹಿಳೆ ಕಾಲು ಜಾರಿ ಕಾಲುವಿಗೆ ಬಿದ್ದು ಸಾವನಪ್ಪಿದ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಘಟನಟಿ ಗ್ರಾಮದಲ್ಲಿ ನಡೆದಿದೆ. ಕಾಲುವೆಗೆ ಬಿದ್ದ ಮಹಿಳೆಯನ್ನು 26 ವರ್ಷದ ಭಾರತಿ ಪ್ರಕಾಶ...

ಬಾಗೇವಾಡಿ ಹೆದ್ದಾರಿಯಲ್ಲಿ ಭೀಕರ ಅಪಘಾತ

ಕನ್ನಡಮ್ಮ ಸುದ್ದಿ ಬೆಳಗಾವಿ:21 ಸತತವಾಗಿ ಸುರಿಯುತ್ತಿರುವ ಮಳೆಯಲ್ಲಿ ಹಿರೇಬಾಗೇಡಿ ಹೆದ್ದಾರಿಯ ಸಮೀಪ‌ ನಾಲ್ಕು ಲಾರಿಗಳು ಚಾಲಕರ ನಿಯಂತ್ರಣ ತಪ್ಪಿ ಪಲ್ಟಿ‌ ಹೊಡೆದ ಘಟನೆ ತಡರಾತ್ರಿ ಸಂಭವಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಪಘಾತ...

ಜಿಪಂ ಅಧ್ಯಕ್ಷರ ಹಿಂದಿ ಭಾಷಣ: ಮುಜುಗರಕ್ಕಿಡಾದ ಸಾರ್ವಜನಿಕರು

  ಕನ್ನಡಮ್ಮ ಸುದ್ದಿ ಬೆಳಗಾವಿ: 20 ರಾಜ್ಯ ಸರಕಾರ ನಗರ ಕುಮಾರ ಗಂದರ್ವದಲ್ಲಿ ಅಂಬೇಡ್ಕರ ಅವರ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಕಡೆಗಣಿಸಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಹಿಂದಿಯಲ್ಲಿ ಭಾಷಣ ಮಾಡುತ್ತಿರುವುದು ಸಮಾರಂಭಕ್ಕೆ...

ಸಾಯಿಬಾಬಾ ಹುಂಡಿ ಕದ್ದ ಕಳ್ಳರು

ಕನ್ನಡಮ್ಮ ಸುದ್ದಿ ಬೆಳಗಾವಿ:20 ನಗರದ ಬಾಕ್ಸೈಟ್ ರಸ್ತೆಯಲ್ಲಿರುವ ಸಾಯಿಬಾಬಾ ದೇವಸ್ಥಾನದಲ್ಲಿ ತಡರಾತ್ರಿ ಇಬ್ಬರು ದುಷ್ಕರ್ಮಿಗಳಿಂದ ಹುಂಡಿಗಳನ್ನು ಕದ್ದುಪರಾರಿಯಾದ ಘಟನೆ ನಡೆದಿದೆ. ತಡರಾತ್ರಿ ಇಬ್ಬರು ದುಷ್ಕರ್ಮಿಗಳಿಂದ ಸಾಯಿಬಾಬಾ ದೇವಸ್ಥಾನದಲ್ಲಿದ್ದ ಮೂರು ಹುಂಡಿ ಕಳ್ಳತನ ಮಾಡಿರುವುದು ಸಿಸಿಕ್ಯಾಮರೇದಲ್ಲಿ ಸೆರೆಯಾಗಿದೆ....

ಚುನಾವಣೆ ವ್ಯವಸ್ಥೆ ಸುಧಾರಿಸುವಂತೆ ಆಗ್ರಹ

  ಕನ್ನಡಮ್ಮ ಸುದ್ದಿ ಬೆಳಗಾವಿ: ಮತದಾರ ಪಟ್ಟಿಗೆ ಆಧಾರ್ ಲಿಂಕ್ ಮಾಡುವಂತೆ ಮತ್ತು ಚುನಾವಣೆಯಲ್ಲಿ ಸಿಸಿ ಕ್ಯಾಮೇರಾ ಅಳವಡಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಯ ಕಚೇರಿಯ ಸಾಂಕೇತಿಕ ಧರಣಿ ನಡಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಚುನಾವಣೆಯಲ್ಲಿ ನಕಲಿ ಮತದಾನ ಮತ್ತು...
loading...
Facebook Auto Publish Powered By : XYZScripts.com