Home Authors Posts by Rajshekar Hiremath

Rajshekar Hiremath

930 POSTS 0 COMMENTS
ಕನ್ನಡಮ್ಮ ದಿನ ಪತ್ರಿಕೆ ಹಿರಿಯ ವರದಿಗಾರ ಬೆಳಗಾವಿ

ಬೆಳಗಾವಿ ತಾಲೂಕಿನಲ್ಲಿ ಬಾಂಬ್ ಬ್ಲಾಸ್ಟ್ಬಾಂಬ್ ನಿಷ್ಕ್ರೀಯಗೊಳಿಸುವಲ್ಲಿ ಯಶಸ್ವಿಯಾದ ಸಿಆರ್‍ಪಿಎಫ್

ಬೆಳಗಾವಿ:15 ನಗರದಿಂದ 13 ಕಿ.ಮೀ ದೂರದ ತಾಲೂಕಿನ ಸೊನೊಲಿ ಗ್ರಾಮದ ತೋಟವೊಂದರಲ್ಲಿ ಬಾಂಬ್ ಮಾದರಿಯ ವಸ್ತುವೊಂದು ಪತ್ತೆಯಾಗಿದೆಇದು ಕ್ಷೀಪಣಿಗೆ ಬಳಸುವ ಮಾರ್ಟರ್ ಎಂದು ಹೇಳಲಾಗಿದೆ. ಯುದ್ಧದ ಸಂದಭರ್Àದಲ್ಲಿ ಬಳಸುವ ಅಪಾಯಕಾರಿಯ ಸಜೀವ ಮಾರ್ಟರ್...

ಮಾರ್ಟರ್ ಬಾಂಬ್ ನೋಡಿ ಬೆಚ್ಚಿ ಬಿದ್ದ ಜನತೆ ಸೈನ್ಯದಲ್ಲಿ ಬಳಸುವ ಮಾರ್ಟರ್ – ಇಲ್ಲಿಗೆ ಹೇಗೆ ಬಂತು !!

ಬೆಳಗಾವಿ:15 ಎರಡನೇ ರಾಜಧಾನಿ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಳಗಾವಿಯ ಬೈಲಹೊಂಗಲ ತಾಲೂಕಿನ ಸೊನೊಲಿ ಗ್ರಾಮದ ಅಶೋಕ ಪಾಟೀಲ ಎಂಬುವರ ಜಮೀನಿನಲ್ಲಿ ಶನಿವಾರ ಮಾರ್ಟರ್ ಬಾಂಬ್‍ವೊಂದು ಪತ್ತೆಯಾಗಿದ್ದು ಅದನ್ನು ನಿಷ್ಕ್ರೀಯಗೊಳಿಸುವಲ್ಲಿ ಸಿಆರ್‍ಪಿಎಫ್ ಸಿಬ್ಬಂದಿಗಳು ಯಶಸ್ವಿಯಾದರು. ಮಾರ್ಟರ್...

ಪುಸ್ತಕಗಳನ್ನು ನಿಂದಿಸುವ ಸಂಸ್ಕøತಿಯಾಗಬಾರದು : ಡಾ.ರಂಗರಾಜ

ಬೆಳಗಾವಿ:15 ಪುಸ್ತಕಗಳ ಸುಡುವ ಸಂಸ್ಕøತಿ ನಿರ್ಮಾಣವಾಗುತ್ತಿದೆ. ಪುಸ್ತಕಗಳ ಜತೆ ಮಾತನಾಡುವ ಅಥವಾ ಪ್ರತ್ಯುತ್ತರ ಕೊಡುವಂತಾಗಬೇಕೇ ಹೊರತು ನಿಂದಿಸುವ ಸಂಸ್ಕøತಿ ನಮ್ಮದಾಗಬಾರದು ಎಂದು ರಾಣಿಚನ್ನಮ್ಮ ವಿಶ್ವ ವಿದ್ಯಾಲಯದ ಕುಲಸಚಿವ(ಮೌಲ್ಯಮಾಪನ) ಡಾ.ರಂಗರಾಜ ವನದುರ್ಗ ತಿಳಿಸಿದರು. ನಗರದ ಕನ್ನಡ...

ದೇಶಾಭಿಮಾನ,ಸಂಸ್ಕ್ರತಿ ಬೆಳೆಸಿಕೊಳ್ಳುವಂತೆ ಶ್ರೀಗಳ ಕರೆ

ಬೆಳಗಾವಿ:15 ಭಾರತದಲ್ಲಿದ್ದರೂ ಸಂಸ್ಕøತಿ, ದೇಶಾಭಿಮಾನ ಬೆಳೆಸಿಕೊಳ್ಳದವರು ಇದ್ದು ಸತ್ತಂತೆ ಎಂದು ಹುಕ್ಕೇರಿ ಗುರುಶಾಂತೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ರವಿವಾರ ಇಲ್ಲಿನ ಕುಮಾರಗಂಧರ್ವ ರಂಗಮಂದಿರದಲ್ಲಿ ವಂದೇ ಮಾತರಂ ಟ್ರಸ್ಟ್ ಆಫ್ ಇಂಡಿಯಾ ವತಿಯಿಂದ...

ಸಾಹಿತ್ಯದ ಬಹುಪ್ರತಿಮೆ ಡಾ.ಕಾಟ್ಕರ : ಡಾ. ಕಾಪಸೆ

ಬೆಳಗಾವಿ:15 ಸಾಹಿತಿ, ಪತ್ರಕರ್ತ ಡಾ. ಸರಜೂ ಕಾಟ್ಕರ್ ಕೇವಲ ಕವಿಯಾಗಿಯಲ್ಲ. ಸಾಹಿತ್ಯದ ಅನೇಕ ಮುಖಗಳಾಗಿ ಬೆಳೆದಿದ್ದಾರೆ ಎಂದು ಧಾರವಾಡದ ಖ್ಯಾತ ಲೇಖಕ, ಸಂಸ್ಕøತಿ ಚಿಂತಕ ಡಾ. ಗುರುಲಿಂಗ ಕಾಪಸೆ ಹೇಳಿದ್ದಾರೆ. ಭಾನುವಾರ ನಗರದ ಕನ್ನಡ...

ಸೊನೊಲಿಯಲ್ಲಿ ಸ್ಪೋಟಕ ಮಾರ್ಟರ್ ಪತ್ತೆ – ಗ್ರಾಮದಲ್ಲಿ ಭಯದ ವಾತಾವರಣ ಬೆಂಗಳೂರಿನಿಂದ ಹೊರಟ ಬಾಂಬ್ ನಿಷ್ಕ್ರೀಯದಳ ರಾಜಶೇಖರಯ್ಯಾ ಹಿರೇಮಠ

ಬೆಳಗಾವಿ:15 ರಾಜ್ಯದ ಎರಡನೇ ರಾಜಧಾನಿ ಎಂದು ಕರೆಸಿಕೊಳ್ಳುವ ಬೆಳಗಾವಿ ನಗರದ 13 ಕಿ.ಮೀ ದೂರದ ಬೈಲಹೊಂಗಲ ತಾಲೂಕಿನ ಸೊನೊಲಿ ಗ್ರಾಮದ ಅಶೋಕ ಪಾಟೀಲ ಎಂಬುವರ ಜಮೀನಿನೊಂದರಲ್ಲಿ ಯುದ್ಧದ ಸಂದರ್ಭದಲ್ಲಿ ಬಳಸುವ ಅಪಾಯಕಾರಿಯ ಸಜೀವ...

ರಾಜ್ಯದ ಕೈ ಸರಕಾರದ ಬಜೆಟ್‍ಗೆ ಕೇಂದ್ರ ಸಚಿವ ಅನಂತಕುಮಾರ ಟೀಕೆ ಐಜಿಟಿ ಸೂಕ್ತ ಜಾಗ ರಾಜ್ಯ ಸರ್ಕಾರದ ಜವಾಬ್ದಾರಿ

ಬೆಳಗಾವಿ:14 ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಬ್ಬ ಆರ್ಥಿಕ ತಜ್ಞರಂತೆ ಬಜೆಟ್ ಕೊಡುತ್ತಾರೆ ಎಂದು ಭಾವಿಸಿದರೆ, ತಮ್ಮ ಕೊನೆಯ ಬಜೆಟ್ ಎಂಬಂತೆ ಮಂಡಿಸಿದ್ದಾರೆ. ಘೋಷಣಾ ಪತ್ರದಂತೆ ಬಜೆಟ್ ಮಂಡಿಸಿದ್ದಾರೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ...

ರಾಜ್ಯ ಬಜೆಟ್‍ನಲ್ಲಿ ಪೌರ ಕಾರ್ಮಿಕರಿಗೆ ಅನ್ಯಾಯ: ಆರೋಪ

  ಬೆಳಗಾವಿ14 2015 -16ರ ರಾಜ್ಯ ಬಜೆಟ್‍ನಲ್ಲಿ ಮುಖ್ಯಮಂತ್ರಿಗಳು ಪೌರ ಕಾರ್ಮಿಕರ ಕುರಿತು ಯಾವುದೇ ವಿಷಯ ಪ್ರಸ್ತಾವಿಸದೆ ರಾಜ್ಯ ದ ಸಮಸ್ತ ಪೌರ ಕಾರ್ಮಿಕರಿಗೆ ಅನ್ಯಾಯ ಮಾಡಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ...

ಕಾರ್ ಗ್ಲಾಸ್ ಒಡೆದು ಹಣ ದೋಚಿದ ಕಳ್ಳರು

  ಬೆಳಗಾವಿ:14 ನಗರದ ಕೋಲ್ಲಾಪುರ ಸರ್ಕಲನಲ್ಲಿ ನಿಲ್ಲಿಸಲಾದ ಕಾರವೊಂದರ ಗ್ಲಾಸ್ ವಡೆದು ಒಂದು ಲಕ್ಷ ಹಣ ದೋಚಿಕೊಂಡು ಹೋದ ಘಟನೆ ಶನಿವಾರ ಸಂಜೆ ನಡೆದಿದೆ. ಮಾಜಿ ತಾಲೂಕಾ ಪಂಚಾಯತಿ ಅಧ್ಯಕ್ಷ ಸಿದ್ದನಗೌಡಾ ಸುಣಗಾರ ಅವರ ಕಾರ್...

ರಾಷ್ಟ್ರೀಕೃತ ಬ್ಯಾಂಕ್ ವೃತ್ತಿಪರ ಬ್ಯಾಂಕ್ ಕಡೆ ಗಮನ ಹರಿಸಿ : ಪಾಟೀಲ

  ಬೆಳಗಾವಿ:14 ರಾಷ್ಟ್ರೀಕೃತ ಬ್ಯಾಂಕುಗಳ ಜತೆ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಸಹಕಾರಿ ಬ್ಯಾಂಕುಗಳ ವೃತ್ತಿಪರ ಸೇವೆ ಕಡೆಗೆ ಹೆಚ್ಚು ಗಮನ ಹರಿಸಬೇಕು. ಯಾವತ್ತೂ ವೃತ್ತಿಪರ ಮೀರಿ ಕಾರ್ಯನಿರ್ವಹಿಸುವುದು ಸರಿಯಾದುದಲ್ಲ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಾಪುಗೌಡ...
loading...