Home Authors Posts by sudha patil

sudha patil

6438 POSTS 0 COMMENTS

ಬಿರುಗಾಳಿ ಮಳೆಗೆ ಗೃಹಪ್ರವೇಶದಂಚಿನಲ್ಲಿದ್ದ ಮನೆ ಮೇಲ್ಛಾವಣಿ ನಾಶ

ಪಾಲಬಾವಿ 19: ಗ್ರಾಮದಲ್ಲಿ ಬುಧವಾರ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಗೆ ಗಿಡಮರ ನೆಲಕ್ಕುರುಳಿವೆ. ಭಾರಿ ಪ್ರಮಾಣದಲ್ಲಿ ಗ್ರಾಮದ ಹಲವಾರು ಮನೆಗಳಿಗೆ ಹಾನಿ ಸಂಭವಿಸಿದೆ. ಗ್ರಾಮದ ನಿವಾಸಿ ಸುಶೀಲಾ ಮಹಾದೇವ ಕರೋಶಿ ಇವರಿಗೆ...

ಕಾಂಗ್ರೆಸ್ ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ

ಖಾನಾಪುರ: ಪಕ್ಷದ ಮುಖಂಡರ ವರ್ತನೆಗೆ ಬೇಸತ್ತ ತಾಲೂಕಿನ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಗುರುವಾರ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಿದರು. ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ...

ಎಟಿಎಂ ಖಾಲಿ ಖಾಲಿ ಜನರ ಪರದಾಟ

ಹುಬ್ಬಳ್ಳಿ: ರಾಜ್ಯ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಣದ ಕೊರತೆ ಉಂಟಾಗಿದ್ದು, ಬಹುತೇಕ ಎಟಿಎಂ ಗಳಲ್ಲಿ ನೋ ಕ್ಯಾಶ್ ಬೋರ್ಡ್ ಕಂಡುಬರುವುದು ಸರ್ವೆ ಸಾಮಾನ್ಯವಾಗಿದ್ದು ಇದರಿಂದ...

ಚೆಕಪೊಸ್ಟ್‍ನಲ್ಲಿ 2.50ಲಕ್ಷ ಹಣ ಜಪ್ತಿ

ತೇರದಾಳ ಮತಕ್ಷೇತ್ರದ ಮಹಾಲಿಂಗಪೂರ- ಢವಳೇಶ್ವರ ಚೆಕಪೊಸ್ಟ್‍ನಲ್ಲಿ ಬುಧವಾರ ಬೆಳಿಗ್ಗೆ ದಾಖಲೆ ಇಲ್ಲದ 2.50ಲಕ್ಷ ರೂ,ಗಳನ್ನು ಜಪ್ತಿ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ತೇರದಾಳ ಮತಕ್ಷೇತ್ರದಲ್ಲಿ ಅಕ್ರಮವಾಗಿ ಸಾಗಿಸಲಾಗುವ ಹಣ ಮತ್ತು ವಸ್ತುಗಳ ಮೇಲೆ...

ಬಸವಣ್ಣನರ ನಾಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಹೆಮ್ಮೆ: ಡಿಸಿ ಎಸ್.ಬಿ.ಶೆಟ್ಟೆಣ್ಣವರ

ವಿಜಯಪುರ: ಬಸವಣ್ಣನವರು 12ನೇ ಶತಮಾನದ ಶ್ರೇಷ್ಠ ಮಾನವತಾವಾದಿ, ವಚನಕಾರ, ಸಮಾನತೆಯ ಹರಿಕಾರ. ಅವರು ಜನಿಸಿದ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ...

ಮಾಜಿ ನಗರಾಧ್ಯಕ್ಷನಿಂದ ಬಾಲಕಿ ಮೇಲೆ ಅತ್ಯಾಚಾರ

ರಬಕವಿ-ಬನಹಟ್ಟಿ: ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ನಗರಸಭಾಧ್ಯಕ್ಷನೊಬ್ಬನ ಕಾಮಾಂಧಕ್ಕೆ ಅತ್ಯಾಚಾರಗೊಳಗಾದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ನಡೆದಿದೆ. ರಬಕವಿ-ಬನಹಟ್ಟಿ ನಗರಸಭಾ ಮಾಜಿ ಅಧ್ಯಕ್ಷ ಮೌಲಾಸಾಬ ಬೂದಿಹಾಳ ಎಂಬಾತನಿಂದ ನಗರದ ಅಶೋಕ ಕಾಲನಿಯ ನಿವಾಸಿ ಶಂಕರ...

ಸಂಗಮೇಶ ನಿರಾಣಿಗೆ ಟಿಕೆಟ ತಪ್ಪಿದಕ್ಕೆ ಕಾರ್ಯಕರ್ತರ ಆಕ್ರೋಶ

ಜಮಖಂಡಿ : ಎಂಆರ್‍ಎನ್ ಪೌಂಢೇಶನ ಸಂಗಮೇಶ ನಿರಾಣಿ ಅವರಿಗೆ ಟಿಕೇಟ್ ನೀಡದೆ ಇರುವುದಕ್ಕೆ ನೂರಾರು ಬಿಜೆಪಿ ಕಾರ್ಯಕರ್ತರು ಎ.ಜಿ ದೇಸಾಯಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು ಅಲ್ಲದೆ ರಸ್ತೆ ಮಧ್ಯದಲ್ಲಿ ಟಾಯರಗೆ ಬೆಂಕಿ ಹಚ್ಚಿ...

ಜಗತ್ತಿನಲ್ಲಿ ಶಾಂತಿ ಸಹಬಾಳ್ವೆಗೆ ಬಸವಣ್ಣನವರು ಕೊಡುಗೆ ಅಪಾರ: ಪಾಟೀಲ

ಸಿಂದಗಿ: ಜಗತ್ತಿನಲ್ಲಿ ಶಾಂತಿ ಸಹಬಾಳ್ವೆಗೆ ಬಸವಣ್ಣನವರು ನೀಡಿದ ಕೊಡುಗೆ ಅತ್ಯಮೂಲ್ಯವಾದುದು. ಒಬ್ಬರನ್ನೊಭ್ಬರು ಗೌರವಿಸಿ ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳುವ ನಿಟ್ಟಿನಲಿ ಬಸವಣ್ಣನವರ ಸಂದೇಶಗಳು ಬಹು ಮುಖ್ಯವಾಗಿವೆ ಎಂದು ನೇತ್ರ ತಜ್ಞ ಪ್ರಭುಗೌಡ ಪಾಟೀಲ ಹೇಳಿದರು. ಪಟ್ಟಣದಲ್ಲಿ...

ಬಸವ ಜಯಂತಿ ಉತ್ಸವ ಆಚರಣೆ

ಸವದತ್ತಿ: ಪಟ್ಟಣದ ಬಸವೆಶ್ವರ ವೃತ್ತದಲ್ಲಿ ಬುಧವಾರ ರಂದು ಶಿವಾಜಿಮಾಹಾಜರ ಹಾಗೂ ಬಸವೆಶ್ವೇರರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವದರ ಮೂಲಕ ಜಯಂತಿ ಉತ್ಸವವನ್ನು ಅಚರಿಸಲಾಯಿತು. ಕಲ್ಮಠದ ಶಿವಲಿಂಗ ಮಹಾಸ್ವಾಮಿಗಳು ದಿವ್ಯಸಾನಿದ್ಯವಹಿಸಿದ್ದರು, ಸಮಾಜದ ಮುಖಂಡರಾದ. ಸಿ.ಬಿ.ದೊಡಗೌಡರ, ಡಾ.ಸಿ.ಬಿ.ನಾವದಗಿ,...

ರಾಯಬಾಗ ಕಾಂಗ್ರೆಸ್‍ನಲ್ಲಿ ಭಿನ್ನಮತವಿಲ್ಲ: ರಮೇಶ ಜಾರಕಿಹೊಳಿ

ರಾಯಬಾಗ 18: ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಿನ್ನಾಭಿಪ್ರಾಯವಿಲ್ಲ ಎಲ್ಲ ಸರಿಯಾಗಿದೆ ಬರುವ ವಿಧಾನಸಭೆಯ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೆ ಗೆಲುವು ಸಾಧಿಸುವುದು ನಿಶ್ಚಿತ ಜನರು ಯಾವುದೇ ಗೊಂದಲಕ್ಕೆ ಕಿವಿಗೊಡದೇ...
loading...