Home Authors Posts by sudha patil

sudha patil

6438 POSTS 0 COMMENTS

ರಾಯಬಾಗದಲ್ಲಿ ಬಸವ ಜ್ಯೋತಿಗೆ ಅದ್ದೂರಿ ಸ್ವಾಗತ

ರಾಯಬಾಗ 18: ಮಂಗಸೂಳಿ ಗ್ರಾಮದ ಸುಕ್ಷೇತ್ರ ಶ್ರೀ ಮಲ್ಲಯ್ಯ ದೇವಸ್ಥಾನದಿಂದ ಕಬ್ಬೂರ ಗ್ರಾಮದ ವರೆಗೆ ಬುಧವಾರ ಬಸವ ಜಯಂತಿಯ ನಿಮಿತ್ಯವಾಗಿ ನೂರಾರು ಬೈಕ ರ್ಯಾಲಿಯ ಮುಖಾಂತರ ಹಮ್ಮಿಕೊಂಡಿದ್ದ ಬಸವ ಜ್ಯೋತಿಯು ರಾಯಬಾಗ ಪಟ್ಟಣಕ್ಕೆ...

ಶಾರ್ಟ ಸಕ್ರ್ಯೂಟ್‍ನಿಂದ 2 ಎಕರೆ ಕಬ್ಬು ಬೆಂಕಿಗಾಹುತಿ

ಪಾಲಬಾವಿ 18: ಸಮೀಪದ ಬಸ್ತವಾಡ ಗ್ರಾಮದ ರೈತರಾದ ಬಸಪ್ಪ ದುಂಡಪ್ಪ ವಡಗಾವಿ ಇವರಿಗೆ ಸೇರಿದ 2 ಎಕರೆ ಜಮೀನ್‍ನಲ್ಲಿ ಮಂಗಳವಾರ ರಾತ್ರಿ ಮಳೆ ಬಿರಿಸಿನ ಗಾಳಿಯಿಂದ ವಿದ್ಯುತ್ ಶಾಟ್ ಸಕ್ರ್ಯೂಟ್‍ನಿಂದ 2 ಎಕರೆ...

ಕೊಲ್ಕತಾ  ಬಂದೆರಗಿದ ಭಾರೀ ಬಿರುಗಾಳಿಗೆ  13 ಮಂದಿ ಬಲಿ

ಕೋಲ್ಕತಾ, ಏ.18-ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತಾ ಮತ್ತು ಸುತ್ತಮತ್ತಲ ಪ್ರದೇಶಗಳಲ್ಲಿ ನಿನ್ನೆ ರಾತ್ರಿ ಬಂದೆರಗಿದ ವಿನಾಶಕಾರಿ ಬಿರುಗಾಳಿಗೆ 13 ಮಂದಿ ಬಲಿಯಾಗಿ, ಅನೇಕರು ಗಾಯಗೊಂಡಿದ್ದಾರೆ.  ನಿನ್ನೆ ರಾತ್ರಿ 7.42ರಲ್ಲಿ ಕೊಲ್ಕತಾದ 26 ಸ್ಥಳಗಳ...

ಬೇಳೂರು  ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ..!

ಬೆಂಗಳೂರು: ಟಿಕೆಟ್ ಸಿಗದೆ ಪಕ್ಷದ ವಿರುದ್ಧವೇ ತಿರುಗಿ ಬಿದ್ದಿರುವ ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ ಮಾಜಿ ಶಾಸಕ ಗೋಪಾಲ ಕೃಷ್ಣ ಬೇಳೂರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು...

7 ಕೋಟಿ ರೂ. ನಕಲಿ ನೋಟು ಪತ್ತೆ! 

ಬೆಳಗಾವಿ: ಲೋಕೋಪಯೋಗಿ ಇಲಾಖೆಗೆ ಸೇರಿದ ಪಾಳು ಬಿದ್ದ ಕಟ್ಟಡದಲ್ಲಿ ಸಂಗ್ರಹಿಸಿಟ್ಟಿದ್ದ 7 ಕೋಟಿ ರೂ. ಮೌಲ್ಯದ ನಕಲಿ ನೋಟುಗಳನ್ನು ಬೆಳಗಾವಿ ಮಹಾನಗರ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಮತದಾರರಿಗೆ ಹಂಚುವ ದುರುದ್ದೇಶಕ್ಕಾಗಿ...

ಅಂಕಪಟ್ಟಿ ನೀಡಲು ವಿಳಂಬ: ವಿದ್ಯಾರ್ಥಿಗಳ ಆಕ್ಷೇಪ

ಕಾರವಾರ: ಆನ್‍ಲೈನ್ ಮೂಲಕ ಬರುವ ಅಂಕಪಟ್ಟಿಯನ್ನು ಕೊಡಲು ತಾಂತ್ರಿಕ ತರಬೇತಿ ಅಧಿಕಾರಿ ವಿನಾಃ ಕಾರಣ ವಿಳಂಬ ಮಾಡುತ್ತಿದ್ದಾರೆಂದು ಬಾಡದ ಕೈಗಾರಿಕಾ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅಂಕಪಟ್ಟಿ ನೀಡಲು ಸತಾಯಿಸುತ್ತಿರುವುದರಿಂದ ಮಂಗಳವಾರ ವಿದ್ಯಾರ್ಥಿ ಒಕ್ಕೂಟದ...

ಟಿಕೆಟ್‍ಗಾಗಿ ಗೋ ಪೂಜೆ

ಕುಮಟಾ: ಸೂರಜ್ ನಾಯ್ಕ ಸೋನಿ ಅವರಿಗೆ ಕುಮಟಾ ಕ್ಷೇತ್ರದ ಬಿಜೆಪಿ ಟಿಕೆಟ್ ದೊರೆಯಲೆಂದು ಪ್ರಾರ್ಥಿಸಿ, ಸೋನಿ ಅಭಿಮಾನಿಗಳು ಮಂಗಳವಾರ ಪಟ್ಟಣದ ಮಹಾಸತಿ ದೇವಸ್ಥಾನದಲ್ಲಿ ಗೋವಿಗೆ ಪೂಜೆ ಸಲ್ಲಿಸಿದ ಬಳಿಕ ಮಹಾಸತಿ ದೇವಿಗೆ ವಿಶೇಷ...

ಬಿಜೆಪಿಯಿಂದ ಮರಾಠರಿಗೆ ಅನ್ಯಾಯ ಆರೋಪ

ಹಳಿಯಾಳ: ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಮರಾಠಾ ಸಮುದಾಯದ ವ್ಯಕ್ತಿಗೆ ಟಿಕೇಟ್ ನೀಡುವುದಾಗಿ ಭರವಸೆ ನೀಡಿ ನಂತರ ಕೈಕೊಟ್ಟಿರುವ ಭಾಜಪದಿಂದ ಮರಾಠರಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿರುವ ಟಿಕೇಟ್ ಆಕಾಂಕ್ಷಿಯಾಗಿದ್ದ ನಿವೃತ್ತ ಎಸ್ಪಿ ಜಿ.ಆರ್. ಪಾಟೀಲ ತಾನು...

ಪಾಟೀಲರಿಗೆ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಆಗ್ರಹ

ಶಿರಸಿ: ವಿಧಾನಸಭೆ ಚುನಾವಣೆಗೆ ಬಿಜೆಪಿ ಎರಡನೇ ಹಂತದ ಪಟ್ಟಿ ಹೊರ ಬೀಳುತ್ತಿದ್ದಂತೆ ಉತ್ತರ ಕನ್ನಡದ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಭಿನ್ನಮತದ ಹೊಗೆಯಾಗಡತೊಡಗಿದೆ. ಟಿಕೇಟ್ ಆಸೆಯಿಂದಲೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಎಲ್.ಟಿ.ಪಾಟೀಲ ಮೂಲ...

ಈ ಬಾರಿ ಬಿಜೆಪಿ ಗೆಲುವು ಶತಸಿದ್ಧ: ಶಾಸಕ ಕಾಗೇರಿ

ಶಿರಸಿ: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ನಿಟ್ಟಿನಲ್ಲಿ ಏ.19 ರಂದು ಬೆಳಿಗ್ಗೆ 10.30ಕ್ಕೆ ಶಿರಸಿ-ಸಿದ್ದಾಪುರ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದು, ಈ ಬಾರಿ ಬಿಜೆಪಿ ಗೆಲುವು ಶತಸಿದ್ಧ ಎಂದು ಹಾಲಿ ಶಾಸಕ ವಿಶ್ವೇಶ್ವರ...
loading...