Home Authors Posts by sudha patil

sudha patil

5684 POSTS 0 COMMENTS

ಅಂಗನವಾಡಿ ನೌಕರರ ಸಂಘದವರಿಂದ ಪ್ರತಿಭಟನೆ

ಬೆಳಗಾವಿ 16: ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಕೇಂದ್ರ ಸರ್ಕಾರ ಶೇ.50 ರಷ್ಟು ಕಡಿತ ವಿರೋಧಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಐಸಿಡಿಸಿ...

ಅಕ್ಷರ ದಾಸೋಹ ನೌಕರರ ಪ್ರತಿಭಟನೆ

ಬೆಳಗಾವಿ 16: ಬಿಸಿಯೂಟ ನೌಕರರ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಕಾಡಾ ಕಚೇರಿ ಎದುರು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಬಿಸಿಯೂಟ ಯೋಜನೆಯನ್ನು...

ವಿವಿಧ ವಸತಿ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ

ಅಧಿಕಾರಿಗಳ ವಿರುದ್ಧ ಪ್ರಧಾನ ಕಾರ್ಯದರ್ಶಿ ಮೀನಾ ಆಕ್ರೋಶ ಬೆಳಗಾವಿ 16: ವಸತಿ ರಹಿತರಿಗೆ ವಸತಿ ಸೌಲಭ್ಯ ಒದಗಿಸಿಕೊಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ವಸತಿ ಯೋಜನೆಗಳನ್ನು ಸಮರ್ಪಕ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ...

ರೈತರೊಂದಿಗೆ ರಾಜ್ಯ ಸರಕಾರ ಆಟವಾಡುತ್ತಿದೆ: ಜ್ಞಾನೇಂದ್ರ

ಬೆಳಗಾವಿ 16: ಪ್ರಧಾನಿ ನರೇಂದ್ರ ಮೋದಿ ಅವರು ಫೆ.27 ರಂದು ಮಧ್ಯಾಹ್ನ 3 ಗಂಟೆಗೆ ನಗರದಲ್ಲಿ ಫಸಲ್ ಬಿಮಾ ಯೋಜನೆಯ ಜಾಗೃತಿಯ ರೈತ ಸಮಾವೇಶಕ್ಕೆ ಬೆಳಗಾವಿಗೆ ಆಗಮಿಸಲಿದ್ದಾರೆ. ಅಲ್ಲದೇ ಈ ಸಮಾವೇಶದಲ್ಲಿ ಸುಮಾರ...

ಕ್ಲೋರಿಯನ್ ಸಿಲೆಂಡರ್ ಸ್ಪೋಟ ಓರ್ವ ಸಾವು

ಬೆಳಗಾವಿ 16: ಟಾಟಾ ಏಸ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಕ್ಲೋರಿಯನ್ ತುಂಬಿದ ಸಿಲೆಂಡರ್ ಸ್ಪೋಟಗೊಂಡ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ ಹಾಗೂ 30 ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಮಂಗಳವಾರ ಮಧ್ಯಾಹ್ನ 2...

ವಿದ್ಯಾರ್ಥಿಗಳು ಸವಾಲನ್ನು ಎದುರಿಸಲು ಸಿದ್ದರಾಗಿ:ರಂಗರಾಜ

ಬೆಳಗಾವಿ 16: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬರುವ 385 ಕಾಲೇಜುಗಳಲ್ಲಿ ಮಹಾವೀರ ಪಿ.ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯವು ಪರೀಕ್ಷಾ ಫಲಿತಾಂಶದಲ್ಲಿ ಎಲ್ಲ ಕಾಲೇಜುಗಳಿಗೆ ಪೈಪೋಟಿ ನೀಡುತ್ತಿದೆ.ವಿದ್ಯಾರ್ಥಿಗಳು ಕಾಲೇಜಿನಲ್ಲಿ 3 ವರ್ಷ ಕಷ್ಟಪಟ್ಟು ವಿದ್ಯಾಭ್ಯಾಸ...

ಟಿಸಿ ಸ್ಪೋಟ: ಎರಡು ಮಕ್ಕಳ ಸಾವು

ಬೆಳಗಾವಿ 16: ವಿದ್ಯುತ್ ಪರಿವರ್ತಕ ವಾಹಕವೊಂದು ಸ್ಪೋಟಗೊಂಡ ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿ ಹಾಗೂ 20 ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಮಂಗಳವಾರ ಮದ್ಯಾಹ್ನ 2 ಸುಮಾರಿಗೆ ನಗರದ ಎಸ್‍ಪಿಎಮ್ ರಸ್ತೆಯ...

ಅತಿಕ್ರಮಣ ತೆರವು

ಬೆಳಗಾವಿ ಮಹಾನಗರದ ಟಿಳಕವಾಡಿ ಪ್ರದೇಶದಲ್ಲಿ ಅತಿಕ್ರಮಣಗೊಂಡ ಅಂಗಡಿಗಳನ್ನು ಸೋಮವಾರ ಮಹಾನಗರ ಪಾಲಿಕೆಯ ಸಿಬ್ಬಂದಿಗಳು ಪಾಲಿಕೆಯ ಆಯುಕ್ತ ಜಿ.ಪ್ರಭು ನೇತೃತ್ವದಲ್ಲಿ ತೆರವುಗೊಳಿಸಿದರು.

ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟ

ಬೆಳಗಾವಿ 15: 2015-16ನೇ ಸಾಲಿನ ಬೆಳಗಾವಿ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟ ಸೋಮವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ದ್ವಜಾರೋಹಣ ನೇರವೆರಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಪ್ಯಾರಾ ಓಲಂಪಿಕ್ಸ್...

17 ರಂದು ಪೂರ್ವಭಾವಿ ಸಭೆಯ

ಬೆಳಗಾವಿ 15: ಮಾರ್ಚ್ 9, 2016 ರಿಂದ ಏಪ್ರೀಲ್ 9, 2016ರವರೆಗೆ ವಿಜಯಪೂರದ ಸಿದ್ಧೇಶ್ವರ ಸ್ವಾಮೀಜಿಯವರ ಅಧ್ಯಾತ್ಮ ಪ್ರವಚನವು ಸತತ ಒಂದು ತಿಂಗಳ ಕಾಲ ಜರುಗಲಿದ್ದು, ತನ್ನಿಮಿತ್ತ ಸಮಾಲೋಚಿಸಲು ಬುಧವಾರ 17 ರಂದು...
loading...
Facebook Auto Publish Powered By : XYZScripts.com