Home Authors Posts by sudha patil

sudha patil

6436 POSTS 0 COMMENTS

ಮಾದರಿ ಕ್ಷೇತ್ರವನ್ನಾಗಿ ಮಾಡುವೆ : ಐಹೊಳೆ

ರಾಯಬಾಗ 08: ತಾಲೂಕಿನ ಬಾವನ ಸವದತ್ತಿ ಜಿ.ಪಂ. ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದಾಗಿ ಬಾ.ಸವದತ್ತಿ ಜಿ.ಪಂ. ಬಿಜೆಪಿ ಅಭ್ಯರ್ಥಿ ಸುನೀತಾ ಅರುಣ ಐಹೊಳೆ ಹೇಳಿದರು. ಸೋಮವಾರ ತಾಲೂಕಿನ ದಿಗ್ಗೇವಾಡಿ ಗ್ರಾಮದಲ್ಲಿ ಮನೆ ಮನೆಗೆ...

ಮಕ್ಕಳಿಂದ ಮಕ್ಕಳಿಗಾಗಿ ವಿಶಿಷ್ಟ ಕಾರ್ಯಕ್ರಮ

ಖಾನಾಪುರ 08: ತಾಲೂಕಿನ ಪಾರಿಶ್ವಾಡ ಗ್ರಾಮದ ಬಾಲಮುಕುಂದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ 11ನೇ ವಾರ್ಷಿಕೋತ್ಸವದಲ್ಲಿ ಶಾಲೆಯ ಚಿಣ್ಣರು ಮಕ್ಕಳಿಂದ ಮಕ್ಕಳಿಗಾಗಿ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮವನ್ನು ಸಂಘಟಿಸುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ...

ಚಿಕ್ಕೋಡಿ ತಾಪಂ ಅಧಿಕಾರಕ್ಕಾಗಿ ಚುನಾವಣೆ ಸಂಘರ್ಷ

ಬಿಜೆಪಿ, ಕಾಂಗ್ರೆಸ್ ಪಕ್ಷಗಳ ನಡುವೆ ನೇರ ಹಣಾಹಣಿ ಭರಮಗೌಡಾ ಪಾಟೀಲ ಚಿಕ್ಕೋಡಿ 08: 12 ಜಿಪಂ ಮತ್ತು 46 ತಾಪಂ ಕ್ಷೇತ್ರಗಳನ್ನು ಹೊಂದಿರುವ ಕರ್ನಾಟಕದ ಗಡಿಯಂಚಿನಲ್ಲಿರುವ ಚಿಕ್ಕೋಡಿ ತಾಲೂಕು ಕನ್ನಡ ಹಾಗೂ ಮರಾಠಿ ಭಾಷೆಯ ಪ್ರಾಬಲ್ಯವನ್ನು...

ಸುನಂದ ಮುಳೆಯವರಿಗೆ ದತ್ತಿ ಪ್ರಶಸ್ತಿ

ಬೆಳಗಾವಿ 08: ಪ್ರತಿವರ್ಷ ಬೆಳಗಾವಿ ಜಿಲ್ಲೆಯ ಲೇಖಕಿಯ ಶ್ರೇಷ್ಠ ಕೃತಿಗೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ದತ್ತಿ ನಿಧಿ ಪ್ರಶಸ್ತಿಗೆ 2014 ರಲ್ಲಿ ಪ್ರಕಟವಾಗಿರುವ ಸುನಂದ ಸಿದ್ದಪ್ಪ ಮುಳೆಯವರು ಬರೆದ...

ಸಂಭ್ರಮದಿಂದ ಜಗನಾಥ ರಥೋತ್ಸವ ಕಾರ್ಯಕ್ರಮ

ಬೆಳಗಾವಿ 08: ನಗರದ ಟಿಳಕವಾಡಿ ಇಸ್ಕಾನ್ ಮಂದಿರದ ಬಳಿಯ ಒರಿಯಂಟಲ್ ಶಾಲಾ ಮೈದಾನದಲ್ಲಿ ಸೋಮವಾರ ಭಕ್ತರಿಂದ ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಎಂಬ ಭÀಕ್ತಿ ನಾದಗಳು ಕೇಳಿ...

ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮ

ಬೆಳಗಾವಿ 08: ಯುವಜನರು ಸಮಾಜಕ್ಕೆ ಒಳಿತಾಗುವ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು ಮುಂಜಾಗೃತ ಹೊಂದಿ ಸಮಾಜವನ್ನು ಉನ್ನತ ದಿಕ್ಕಿಗೆ ಕರದೊಯ್ಯಬೇಕು ಯುವಕರು ಸುಂದರ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಿ ಆರೋಗ್ಯಯುತ ಭಾರತ ನಿರ್ಮಾಣ...

ಕೆಎಲ್‍ಇ ಚಾರಿಟೇಬಲ್ ಆಸ್ಪತ್ರೆಗೆ ಅಮೇರಿಕಾ ತಂಡ ಭೇಟಿ

ಬೆಳಗಾವಿ 08: ಬಡ, ಹಿಂದುಳಿದ, ಕೂಲಿ ಕಾರ್ಮಿಕರ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿರುವ ಅಂತರ್‍ರಾಷ್ಟ್ರೀಯ ಮಟ್ಟದ ವೈದ್ಯಕೀಯ ಸೇವೆಗಳನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ನೀಡುತ್ತಿರುವ ಆಸ್ಪತ್ರೆಯ ಕಾರ್ಯವನ್ನು ಅಮೇರಿಕಾ ರೋಟರಿ ಸಂಸ್ಥೆಯ ಪ್ರತಿನಿಧಿ...

ಇಂದು ವಿದ್ಯುತ ವ್ಯತ್ಯಯ

ಬೆಳಗಾವಿ 08: ನಗರದಲ್ಲಿ ರಸ್ತೆ ಅಗಲೀಕರಣ ಹಾಗೂ ತುರ್ತು ಕೆಲಸದ ಹಿನ್ನೆಲೆಯಲ್ಲಿ ನಗರದ ಹಲವೆಡೆ ಮಂಗಳವಾರ ದಿ.9 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರಗೆ ವಿದ್ಯುತ್ ನಿಲುಗಡೆಯಾಗಲಿದೆ. ವೈಭವ ನಗರ,...

ನೀತಿ ಸಂಹಿತೆ ಉಲ್ಗಂಣೆ 94 ಪ್ರಕರಣ ದಾಖಲು

ಬೆಳಗಾವಿ 08: ಜಿಲ್ಲಾ ಪಂಚಾಯತ ಹಾಗೂ ತಾಲೂಕ ಪಂಚಾಯತ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಗಂಣೆ ಹಿನ್ನಲೆಯಲ್ಲಿ ಅಬಕಾರಿ ಇಲಾಖೆಯಿಂದ 94 ಪ್ರಕರಣಗಳನ್ನು ದಾಖಲಾಗಿವೆ. 59 ಜನರನ್ನು ಬಂದಿಸಿದ್ದು ಅವರಿಂದ ಒಟ್ಟು ಅಂದಾಜು 19.68.707...

15 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ

ಬೆಳಗಾವಿ 08: ಜಿಲ್ಲೆಯ 15 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರಿನ್ನು ಸರಬರಾಜು ಮಾಡಲಾಗುತ್ತಿದೆ. ಹಿಡಕಲ್ ಜಲಾಶಯದಲ್ಲಿ 11 ಟಿಎಂಸಿ ಹಾಗೂ ನವೀಲು ತೀರ್ಥ ಜಲಾಶಯದಲ್ಲಿ 4 ಟಿಎಂಸಿ ನೀರು ಸಂಗ್ರಹವಿದೆ ಅದನ್ನು...
loading...