Home Authors Posts by sudha patil

sudha patil

6487 POSTS 0 COMMENTS

ಕಟ್ಟಡ ನಿರ್ಮಾಣ “ದಾಲನ- 2016” ಪ್ರದರ್ಶನ

ಬೆಳಗಾವಿ 24: ಕೊಲ್ಲಾಪೂರ ಪಟ್ಟಣದಲ್ಲಿ ಇದೇ ಜನೇವರಿ 29 ರಿಂದ ಫೆ.1 ರವರೆಗೆ ಕೊಲ್ಲಾಪೂರದ ಕ್ರಿಡೈ ಸಂಸ್ಥೆಯ ಆಶ್ರಯದಲ್ಲಿ ಬೃಹತ್ ಕಟ್ಟಡ ನಿರ್ಮಾಣ ಸಂಬಂಧಿಸಿದ “ದಾಲನ-2016” ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಪ್ರದರ್ಶನವು ಪ್ರತಿ ಮೂರು...

ಹಿರಿಯರ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ: ಬೆನಕಟ್ಟಿ

ಬೆಳಗಾವಿ 24: ಇಂದು ಹಿರಿಯರ ಮಾರ್ಗದರ್ಶನ ಎಲ್ಲರಿಗೂ ಅಗತ್ಯವಾಗಿದೆ. ಅವರ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ ಅವರ ಕಾಳಜಿ ವಹಿಸುವುದು ಇಂದಿನ ಅಗತ್ಯವಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಬೆಳಗಾವಿ ವಿಭಾಗ-2...

ತಾಂತ್ರಿಕ ತೊಂದರೆ ಏನು ಯ.ರು.ಪಾಟೀಲ ಪ್ರಶ್ನೆ

ಬೆಳಗಾವಿ 24: ಮುಂದಿನ ತಿಂಗಳು 28ರಂದು ನಡೆಯಲಿರುವ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ಆಯ್ಕೆ ಮಾಡುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಸೇರಿದ ಸಭೆಯಲ್ಲಿ ಕಳೆದ ಸಾರಿ ತಾಂತ್ರಿಕ...

27,28 ರಂದು ಶಿಕ್ಷಕರ ಕೌನ್ಸಲಿಂಗ್

ಬೆಳಗಾವಿ 24: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿನ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿನ ಸಹ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ:22-01-2016 ರಂದು ಅಂತಿಮ ಪಟ್ಟಿಯನ್ನು ಈ ಕಚೇರಿಯಲ್ಲಿ ಹಾಗೂ ಇಲಾಖೆಯ ವೆಬ್‍ಸೈಟ್‍ದಲ್ಲಿ ಪ್ರಕಟಿಸಲಾಗಿದೆ. ಅಂತಿಮ...

27ರಿಂದ ರಾಷ್ಟ್ರಮಟ್ಟದ ಬೆಸ್‍ಬಾಲ ಪಂದ್ಯಾವಳಿ

ಬೆಳಗಾವಿ 24: ಇದೇ ತಿಂಗಳು 27 ರಿಂದ 31ರ ವರೆಗೆ 4 ದಿನಗಳ ಕಾಲ ಬೆಳಗಾವಿ ನಗರದಲ್ಲಿ ಪ್ರಥಮ ಬಾರಿಗೆ ರಾಷ್ಟ್ರಮಟ್ಟದ ಬೆಸ್‍ಬಾಲ್ ಪಂದ್ಯಾವಳಿಗಳು ನಡೆಯಲ್ಲಿದ್ದು. ದೇಶದ 24 ರಾಜ್ಯಗಳ ಪುರುಷ ಮತ್ತು...

ಜಿಪಂ, ತಾಪಂ ಚುನಾವಣೆಗೆ ಇಂದಿನಿಂದ ಅಧಿಸೂಚನೆ

ಗೆಲುವಿಗಾಗಿ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಂದ ನಡೆಯುತ್ತಿವೆ ಸಭೆ ಭರಮಗೌಡಾ ಪಾಟೀಲ ಬೆಳಗಾವಿ 24: ಗ್ರಾಮ ಪಂಚಾಯತ ಚುನಾವಣೆ ನಡೆದು ವರ್ಷ ಕಳೆಯುವಷ್ಟರಲ್ಲಿಯೇ ಹಾಗೂ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ಗೆ ನಡೆದ ಚುನಾವಣೆಯ ಒಂದು ತಿಂಗಳೊಳಗೆ. ಜಿಲ್ಲಾ...

ಸತೀಶ ಶುಗರ್ಸ್ ಅವಾಡ್ರ್ಸ

ಗೋಕಾಕ 24: 15ನೇ ಸತೀಶ ಶುಗರ್ಸ್ ಅವಾಡ್ರ್ಸ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ವೀರಾಗ್ರಣಿ ಪಶಸ್ತಿ ವಿಜೇತರಾದ ಬೈಲಹೊಂಗಲದ ರುದ್ರಾಕ್ಷಿಮಠ ಪ್ರೌಢಶಾಲೆಯ ಅರುಣ ಮಠಪತಿ ಹಾಗೂ ಬೆಳಗಾವಿಯ ಮರಾಠಾ ವಿದ್ಯಾನಿಕೇತನ ಪ್ರೌಢಶಾಲೆಯ ಸ್ನೇಹಾ...

ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಗೋಕಾಕ 23: ಸ್ವಾಮಿ ವಿವೇಕಾನಂದರ ಹಾಗೂ ನೇತಾಜಿ ಸುಭಾಷಚಂದ್ರ ಬೋಸರ ಜಯಂತಿ ಅಂಗವಾಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ಶನಿವಾರ ವಿವೇಕಾನಂದ ಅಭಿಮಾನಿ ಬಳಗ ಮತ್ತು ಬಡ್ರ್ಸ ಸಂಸ್ಥೆ ತುಕ್ಕಾನಟ್ಟಿ ಹಾಗೂ ರೋಟರಿ ಕ್ಲಬ್...

ಸಮಾನತೆ ಸಾರಿದ ಶರಣರು : ಪಟ್ಟಣ

ರಾಮದುರ್ಗ 23: 12 ನೇ ಶತಮಾನದಲ್ಲಿ ಬಸವಾದಿ ಶರಣರು ಸಮಾನತೆಯ ತಳಹದಿಯ ಮೇಲೆ ಸಮಾಜವನ್ನು ನಿರ್ಮಿಸಬೇಕು ಎಂದು ಶತಪ್ರಯತ್ನ ಮಾಡಿದ್ದಾರೆ. ಅವರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರು ಒಬ್ಬರು ಎಂದು ವಿಧಾನಸಭೆ ಮುಖ್ಯ ಸಚೇತಕ...

ಕಳಸಾ-ಮಹಾದಾಯಿ ಹೋರಾಟ

ಜಿ.ಪಂ- ತಾ.ಪಂ ಚುನಾವಣೆ ಬಹಿಷ್ಕರಿಸುವ ನಿರ್ಧಾರ ರಾಮದುರ್ಗ 23: ಮಹಾದಾಯಿ ನದಿ ಜೋಡನೆಗಾಗಿ ನಗರದಲ್ಲಿ ರೈತ ಸೇನೆ ಹಾಗೂ ಇತರ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ರೈತರ ಧರಣಿ ಸತ್ಯಾಗ್ರಹ 23 ದಿನಕ್ಕೆ ಕಾಲಿಟ್ಟಿದ್ದು, ಶನಿವಾರ...
loading...