Home Authors Posts by laxmi ganiger

laxmi ganiger

986 POSTS 0 COMMENTS

ಸ್ವಿಸ್ ದಂಪತಿ ಮೇಲೆ ದಾಳಿ: ವರದಿ ಕೇಳಿದ ಸುಷ್ಮಾ

ನವದೆಹಲಿ:- ಉತ್ತರಪ್ರದೇಶದ ಫತೇಪುರ್ ಸಿಕ್ರಿಯಲ್ಲಿ ಯುವಕರ ಗುಂಪೊಂದು ಸ್ವಿಟ್ಜರ್ಲೆಂಡ್ ಯುವ ದಂಪತಿಗಳೊಂದಿಗೆ ಸೆಲ್ಫಿ ತೆಗೆಸಿಕೊಳ್ಳಲು ಒತ್ತಾಯಿಸಿ ಲೈಂಗಿಕ ಕಿರುಕುಳ ನೀಡಿ ಹಲ್ಲೆ ನಡೆಸಿದ್ದಾರೆನ್ನಲಾದ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ...

ತಾಜ್ ಮಹಲ್‍ಗೆ ಸಿಎಂ ಯೋಗಿ ಆದಿತ್ಯನಾಥ್ ಭೇಟಿ

ಆಗ್ರಾ:- ವಿವಾದದ ನಡುವೆಯೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಆಗ್ರಾದಲ್ಲಿರುವ ವಿಶ್ವವಿಖ್ಯಾತ ತಾಜ್ ಮಹಲ್ ಗೆ ಗುರುವಾರ ಬೆಳಗ್ಗೆ ಭೇಟಿ ನೀಡಿದ್ದಾರೆ. ಸ್ವಚ್ಛಭಾರತ ಅಭಿಯಾನದ ನಿಮಿತ್ತ ತಾಜ್ ಮಹಲ್‍ನಲ್ಲಿ ಉತ್ತರ ಪ್ರದೇಶ ಸರ್ಕಾರ...

ಕೊಲ್ಲೂರು ಮೂಕಾಂಬಿಕೆಗೆ ಒಂದು ತಿಂಗಳಿಗೆ ಬಂದಕಾಣಿಕೆ ಎಷ್ಟು ಗೊತ್ತೇ…?

ಉಡುಪಿ:- ಅಕ್ಟೋಬರ್ ತಿಂಗಳು ಒಂದರಲ್ಲಿಯೇ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಹುಂಡಿಗೆ 1,10,66,278 ರೂಪಾಯಿ ಆದಾಯ ಬರುವ ಮೂಲಕ ಅತಿ ಹೆಚ್ಚಿನ ಗಳಿಕೆಯ ದೇವಸ್ಥಾನ ಎಂಬ ದಾಖಲೆಗೆ ಪಾತ್ರವಾಗಿದೆ. ದೇವಸ್ಥಾನದ ಹುಂಡಿಗೆ ಕಳೆದ 18 ತಿಂಗಳು...

ಶರಣಾಗತಿಗೆ ನಾನು ಸಿದ್ಧ: ಹಾರ್ದಿಕ್ ಪಟೇಲ್

ಅಹ್ಮದಾಬಾದ್:- ಪಟೇಲ್ ಸಮುದಾಯಕ್ಕೆ ವಿಶೇಷ ಮೀಸಲಾತಿ ನೀಡುವಂತೆ ಆಗ್ರಹಿಸಿ ಗುಜರಾತ್ ನಲ್ಲಿ ವ್ಯಾಪಕ ಪ್ರತಿಭಟನೆ ಹೋರಾಟ ನಡೆಸುತ್ತಿರುವ ಹಾರ್ದಿಕ್ ಪಟೇಲ್ ತಾವು ಶರಣಾಗತಿಗೆ ಸಿದ್ಧ ಎಂದು ಹೇಳಿದ್ದಾರೆ. ಗುಜರಾತ್ ನಲ್ಲಿ ಪಟೇಲ್ ಸಮುದಾಯಕ್ಕೆ ವಿಶೇಷ...

ನವಾಜ್ ಷರೀಫ್‍ಗೆ ಬಂಧನದ ಭೀತಿ

ಇಸ್ಲಾಮಾಬಾದ್:- ಪನಾಮ ಪೇಪರ್ಸ್ ಭ್ರಷ್ಟಾಚಾರದ ಎರಡು ಪ್ರಕರಣಗಳಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್‍ಗೆ ಅಲ್ಲಿನ ನ್ಯಾಯಾಲಯ ಬಂಧನ ವಾರಂಟ್ ಜಾರಿಗೊಳಿಸಿದೆ ಎಂದು ಷರೀಫ್ ಪರ ವಕೀಲರು ಹೇಳಿದ್ದಾರೆ. "ಇಂದು ಎರಡು ಭ್ರಷ್ಟಾಚಾರದ ಪ್ರಕರಣಗಳಲ್ಲಿ...

ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಕ್ರಮಕ್ಕೆ ಟಿಪ್ಪು ವಂಶಸ್ಥರ ಆಗ್ರಹ

ಬೆಂಗಳೂರು:- ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನ್ ಅವರನ್ನು ಸಾಮೂಹಿಕ ಅತ್ಯಾಚಾರಿ ಎನ್ನುವ ಮೂಲಕ ಅವರ ಹೆಸರಿಗೆ ಕಳಂಕ ಹಚ್ಚಲು ಮುಂದಾಗಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಕಠಿಣ ಕಾನೂನು...

ತೆಲಗಿ ಆರೋಗ್ಯಸ್ಥಿತಿ ಗಂಭೀರ!

ಬೆಂಗಳೂರು:- ನಕಲಿ ಛಾಪಾ ಕಾಗದ ಹಗರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಬ್ದುಲ್ ಕರೀಂ ಲಾಲ್ ತೆಲಗಿ (66 ವರ್ಷ) ಆರೋಗ್ಯದಲ್ಲಿ ತೀವ್ರ ವ್ಯತ್ಯಯವಾಗಿದ್ದು, ಆತನ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸಕ್ಕರೆ...

ಸಿಎಂಗೆ ಸೊಗಡು ಶಿವಣ್ಣ ಸವಾಲ್

ತುಮಕೂರು:- ಮೀನೂಟ ಸೇವಿಸಿ ಧರ್ಮಸ್ಥಳ ಶ್ರೀಮಂಜುನಾಥ ಸ್ವಾಮಿಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ತಾಕತ್ತಿದ್ದರೆ ಹಂದಿ ಮಾಂಸ ಸೇವಿಸಿ ಮಸೀದಿಗೆ ಹೋಗಲಿ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ...

ಭಾರತೀಯ ವಾಯುಪಡೆಯಿಂದ ವಿನೂತನ ಪ್ರಯೋಗ

ಲಕ್ನೋ:- ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ರಾಷ್ಟ್ರೀಯ ಹೆದ್ದಾರಿಯೊಂದು ಇಂದು ಸಮರ ಸಿದ್ಧತೆಯ ರನ್‍ವೇ ಆಗಿ ಮಾರ್ಪಟ್ಟು ಇಡೀ ವಿಶ್ವದ ಗಮನ ಸೆಳೆದಿದೆ. ಯುದ್ಧ ಘೋಷಣೆ ಅಥವಾ ವಿಪತ್ತು ಎದುರಾಗುವ ಸಂದರ್ಭಗಳಲ್ಲಿ ಹೆದ್ದಾರಿಗಳನ್ನೇ...

ಲಕ್ಷಣ್ ನಿವಾಸಗಳು, ಕಚೇರಿಗಳ ಮೇಲೆ ಐಟಿ ಶಾಕ್

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಆಪ್ತರಾದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಅವರ ನಿವಾಸದ ಮೇಲೆ ಐ.ಟಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಸವೇಶ್ವರ ನಗರ, ಸದಾಶಿವನಗರ...
loading...