Home Authors Posts by laxmi ganiger

laxmi ganiger

841 POSTS 0 COMMENTS

ಸರ್ಕಾರದ ಆದೇಶ ರದ್ದುಗೊಳಿಸಿದ ಅಲಹಾಬಾದ್ ಕೋರ್ಟ್

ಲಖನೌ: ಶಿಯಾ ವಕ್ಫ್ ಬೋರ್ಡ್‍ನ ಸದಸ್ಯರನ್ನು ವಜಾಗೊಳಿಸಿದ್ದ ಉತ್ತರ ಪ್ರದೇಶ ಸರ್ಕಾರದ ಆದೇಶವನ್ನು ಅಲಹಾಬಾದ್ ಕೋರ್ಟ್ ರದ್ದುಗೊಳಿಸಿದ್ದು, 6 ಶಿಯಾ ವಕ್ಫ್ ಬೋರ್ಡ್ ಸದಸ್ಯರ ಸ್ಥಾನಮಾನವನ್ನು ಮರುಸ್ಥಾಪನೆ ಮಾಡುವಂತೆ ಆದೇಶ ನೀಡಿದೆ. ನ್ಯಾ. ರಂಜನ್...

ಟೀಂ ಇಂಡಿಯಾ ಕೋಚ್ ಆಯ್ಕೆ: ಅಂತಿಮ ಗಡುವು ವಿಸ್ತರಿಸಿದ ಬಿಸಿಸಿಐ

ನವದೆಹಲಿ: ಅನಿಲ್ ಕುಂಬ್ಳೆ ರಾಜಿನಾಮೆ ಬಳಿಕ ಟೀಂ ಇಂಡಿಯಾ ಕೋಚ್ ಹುದ್ದೆಗೆ ಸೂಕ್ತ ಅಭ್ಯರ್ಥಿ ದೊರೆಯದ ಹಿನ್ನಲೆಯಲ್ಲಿ ಬಿಸಿಸಿಐ ಅರ್ಜಿ ಸಲ್ಲಿಕೆ ಅಂತಿಮ ಗಡುವನ್ನು ವಿಸ್ತರಿಸಿದೆ.ಬಿಸಿಸಿಐ ಮೂಲಗಳು ತಿಳಿಸಿರುವಂತೆ ಪ್ರಧಾನ ಕೋಚ್ ಹುದ್ದೆಗೆ...

ನೈಜ ಘಟನೆಯ ಖರಾಬ್ ದುನಿಯಾ

ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಖರಾಬ್ ದುನಿಯಾ ಆರಂಭವಾಗಿದೆ. ಇದೇನಪ್ಪಾ ಅಂತ ಆಶ್ಚರ್ಯವಾಯಿತೇ, ಇದು ಹೊಸದಾಗಿ ಸೆಟ್ಟೇರಿರುವ ಕನ್ನಡ ಚಲನ ಚಿತ್ರವೊಂದರ ಶೀರ್ಷಿಕೆ. ವಿಕಾಸ್ ಮದಕರಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಮುಹೂರ್ತ...

ಗೆರೆ ದಾಟಿದರೆ ಅನಾಹುತ ತಪ್ಪಿದ್ದಲ್ಲ

ಜೈಪುರ್: ಟ್ರಾಫಿಕ್ ನಿಯಮಗಳನ್ನು ಪಾಲಿಸದಿದ್ದರೆ ಅಪಾಯ ತಪ್ಪಿದ್ದಲ್ಲ ಅಂತಾ ಜನರನ್ನು ಎಚ್ಚರಿಸಲು ಜೈಪುರ್ ಪೊಲೀಸರು ತಮ್ಮ ಫೋಟೋ ಬಳಸಿಕೊಂಡಿರುವುದಕ್ಕೆ ಟೀಂ ಇಂಡಿಯಾ ಆಟಗಾರ ಜಸ್ಪ್ರಿತ್ ಬೂಮ್ರಾ ಅಸಹನೆ ವ್ಯಕ್ತಪಡಿಸಿದ್ದಾರೆ. ಜೈಪುರ್ ಪೊಲೀಸರು ಅವರದ್ದೇ ಬೇರೆ...

ಕುಂಬ್ಳೆ ಬಗ್ಗೆ ಅಪಾರ ಗೌರವವಿದೆ: ಕೊಹ್ಲಿ

ಪೋರ್ಟ್‍ಆಫ್ ಸ್ಪೇನ್: ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಅನಿಲ್‍ಕುಂಬ್ಳೆ ಅವರ ಬಗ್ಗೆ ತಮಗೆ ಹಾಗೂ ತಮ್ಮ ತಂಡಕ್ಕೆ ಅಪಾರ ಗೌರವವಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ವಿಂಡೀಸ್ ವಿರುದ್ಧ...

ಚೀನಾದಲ್ಲಿ ಭೂಕುಸಿತ: 100ಕ್ಕೂ ಅಧಿಕ ಮಂದಿ ಸಮಾಧಿ

ಬೀಜಿಂಗ್: ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ಭೂಕುಸಿತದಿಂದಾಗಿ ಕನಿಷ್ಟ 100 ಮಂದಿ ಜೀವಂತ ಸಮಾಧಿಯಾಗಿದ್ದಾರೆ ಎಂದು ಚೀನಾ ಮಾಧ್ಯಮ ವರದಿ ಮಾಡಿದೆ. ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಕ್ಸಿನ್...

ಸ್ವಗ್ರಾಮಕ್ಕೆ ಹುತಾತ್ಮ ಗಂಗಾಧರ್ ಪಾರ್ಥಿವ ಶರೀರ: ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

ಚಿಕ್ಕಬಳ್ಳಾಪುರ: ಪಶ್ಚಿಮ ಬಂಗಾಳದಲ್ಲಿ ಪ್ರತ್ಯೇಕ ಗೂರ್ಖಾಲ್ಯಾಂಡ್ ರಾಜ್ಯಕ್ಕಾಗಿ ಹೋರಾಟದ ಹಿಂಸಾಚಾರದ ವೇಳೆ ಎರಡು ದಿನಗಳ ಹಿಂದೆ ಹುತಾತ್ಮರಾದ ಬಿಎಸ್‍ಎಫ್ ಯೋಧ ಗಂಗಾಧರ್ ಅವರ ಪಾರ್ಥಿವ ಶರೀರವನ್ನು ಇಂದು ತಮ್ಮ ಸ್ವಗ್ರಾಮ ಯಣ್ಣಂಗೂರಿನಲ್ಲಿ ಸರ್ಕಾರಿ...

ಟೀಂ ಇಂಡಿಯಾ ನಾಯಕಿ ಮಿಥಿಲಿ ರಾಜ್ ಗರಂ

ನಿಮ್ಮ ನೆಚ್ಚಿನ ಮಹಿಳಾ ಕ್ರಿಕೆಟರ್ ಯಾರೆಂದು ಎಂದಾದರೂ ಪುರುಷ ಕ್ರಿಕೆಟಿಗರಿಗೆ ಕೇಳಿದ್ದೀರಾ? ಹೀಗೆಂದು ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡಿದ್ದು ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕಿ ಮಿಥಿಲಿ ರಾಜ್. ಮಹಿಳಾ ವಿಶ್ವ ಕಪ್ ಗೂ ಮುನ್ನ...

ಒಂದೇ ಒಂದು ಷರತ್ತಿನ ಮೇರೆಗೆ ರವಿಶಾಸ್ತ್ರಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಸಿದ್ಧ!

ನವದೆಹಲಿ: ನೂತನ ಟೀಂ ಕೋಚ್ ಹುದ್ದೆಗೆ ಒಂದೇ ಒಂದು ಷರತ್ತಿನ ಮೇರೆಗೆ ಅರ್ಜಿ ಸಲ್ಲಿಸಲು ಸಿದ್ಧ ಎಂದು ಟೀಂ ಇಂಡಿಯಾ ಮಾಜಿ ನಿರ್ದೇಶಕ ರವಿಶಾಸ್ತ್ರಿ ಹೇಳಿದ್ದಾರೆ. ಕೋಚ್ ಸ್ಥಾನಕ್ಕೆ ಅನಿಲ್ ಕುಂಬ್ಳೆ ರಾಜಿನಾಮೆ ನೀಡಿದ...

ಕೊಹ್ಲಿಗೆ ಬಿಸಿಸಿಐ ವಾರ್ನಿಂಗ್!

ಮುಂಬೈ: ಟೀಂ ಇಂಡಿಯಾ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅನಿಲ್ ಕುಂಬ್ಳೆ ರಾಜೀನಾಮೆ ನೀಡಿದ್ದರ ಹಿಂದೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕೈವಾಡವಿರುವುದು ಈಗಾಗಲೇ ಎಲ್ಲರಿಗೂ ತಿಳಿದಿರುವ ಸಂಗತಿ. ಇದರಿಂದ ಆಕ್ರೋಶಗೊಂಡಿರುವ ಭಾರತೀಯ ಕ್ರಿಕೆಟ್ ಮಂಡಳಿ...
loading...
Facebook Auto Publish Powered By : XYZScripts.com