Home Authors Posts by kiran patil

kiran patil

435 POSTS 0 COMMENTS
ಬೆಳಗಾವಿಯ ಜಿಲ್ಲಾ ವರದಿಗಾರರು

ಕಲ್ಮೇಶ್ವರ ಸಹಕಾರಿ ಬ್ಯಾಂಕಿಗೆ 95 ಲಕ್ಷ ನಿವ್ವಳ ಲಾಭ

ಕನ್ನಡಮ್ಮ ಸುದ್ದಿ-ಬೆಳಗಾವಿ: ಕಲ್ಮೇಶ್ವರ ಕೋ-ಅಪರೇಟೀವ್ ಕ್ರೆಡಿಟ್ ಸಹಕಾರಿ ಸಂಘಕ್ಕೆ ವಾರ್ಷಿಕ 95,29,416.00 ನಿವ್ವಳ ಲಾಭವಾಗಿದೆ ಎಂದು ಕಲ್ಮೇಶ್ವರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ತಾನಾಜೀರಾವ ಪಾಟೀಲ ಹೇಳಿದರು. ಗುರುವಾರ ನಗರದ ಹೊರವಲಯದ ಕಂಗ್ರಾಳಿ ಬಿ. ಕೆ.ಯಲ್ಲಿನ...

ಸಾಮಾನ್ಯರಿಂದ ಪಡೆದ ಅಭಿಪ್ರಾಯವೆ ವಿಷನ್-2025 ಕಾರ್ಯಕ್ರಮ: ಸಚಿವ ರಮೇಶ

ಕನ್ನಡಮ್ಮ ಸುದ್ದಿ-ಬೆಳಗಾವಿ16: ವಿಷನ್-2025 ಕಾರ್ಯಕ್ರಮದ ಉದ್ದೇಶ ಆಯಾ ಜಿಲ್ಲೆಯ ವೈಶಿಷ್ಟ್ಯಗಳನ್ನು ತಿಳಿದುಕೊಂಡು ಜಿಲ್ಲೆಯ ಅಭಿವೃದ್ಧಿಗೊಳಿಸುವುದರ ಜೊತೆಗೆ ಸಾಮಾನ್ಯಜನರು ರಾಜ್ಯದಲ್ಲಿ ಏನನ್ನು ಬದಲಾವಣೆ ಕಾಣಲು ಬಯಸುತ್ತಾರೆ ಅಂತವರ ಅಭಿಪ್ರಾಯಗಳನ್ನು ಸಂಗ್ರಹ ಮಾಡಿಕೊಂಡು ಕನಸಿನ ಕರ್ನಾಟಕವನ್ನು...

ಕಾನೂನು ವಿವಿಯ ಹುದ್ದೆ ಭರ್ತಿಗೆ  ಹಲವಾರು ವಿಘ್ನ !

 ಅಧಿಕೃತ ಸಾರಥಿಯಿಂದ ತಡವಾದ ನೇಮಕಾತಿ | ಐದು ವರ್ಷ ಕಳೆದರೂ ನೇಮಕಾತಿಗೆ ಮೀನಾಮೇಷ | ಕೆ ಎಮ್. ಪಾಟೀಲ ಬೆಳಗಾವಿ: ಕರ್ನಾಟಕ ಕಾನೂನು ವಿಶ್ವವಿದ್ಯಾಲಯದಲ್ಲಿ 63 ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಅಧಿಸೂಚನೆ ಹೊರಡಿಸಿ ಸುಮಾರು...

ನ. 13 ರಂದು ಮೇಗಾ ಮಾರುಕಟ್ಟೆ ಪ್ರಾರಂಭ: ಎಐಸಿಸಿ ಕಾರ್ಯದರ್ಶಿ ಸತೀಶ

ಕನ್ನಡಮ್ಮ ಸುದ್ದಿ-ಬೆಳಗಾವಿ: ಎಪಿಎಂಸಿ ಆವರಣದಲ್ಲಿ ಬೃಹತ್ ಮೆಗಾ ಮಾರುಕಟ್ಟೆ ನ. 13 ರಂದು ಅಧಿವೇಶನ ಪ್ರಾರಂಭವಾಗಲಿದ್ದು, ಆ ಸಮಯದಲ್ಲಿ ಸಿಎಂ ಸಿದ್ದರಾಮಯ್ಯರಿಂದ ಉದ್ಘಾಟನೆ ಮಾಡಲಾಗುವುದೆಂದು ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಹೇಳಿದರು. ಶುಕ್ರವಾರ ಎಪಿಎಂಸಿ...

ಬಂಜಾರ ಸಮುದಾಯ ಮುಖ್ಯ ವಾಹಿನಿಗೆ ಬರಬೇಕು: ಶ್ರೀಗಳು

ಕನ್ನಡಮ್ಮ ಸುದ್ದಿ-ಬೆಳಗಾವಿ: ಬಂಜಾರ ಸಮುದಾಯ ಸದಸ್ಯರು ಎಲ್ಲ ಕ್ಷೇತ್ರಗಳಲ್ಲಿ ಪ್ರಮುಖ ಹುದ್ದೆ ಪಡೆದು ಮುಖ್ಯ ವಾಹಿನಿಗೆ ಬರಬೇಕು ಎಂದು ನಿಲಾ ನಗರದ ಬಂಜಾರ ಪೀಠದ ಕುಮಾರ ಮಹಾರಾಜರು ಹೇಳಿದರು. ಇಲ್ಲಿನ ಜ್ಯೋತಿ ನಗರದ ವೈಭವ...

ಕಾಡುಪ್ರಾಣಿಗಳಿಂದ ಬೆಳೆಹಾನಿ: ಪರಿಹಾರಕ್ಕೆ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

 ಕನ್ನಡಮ್ಮ ಸುದ್ದಿ-ಬೆಳಗಾವಿ: ವನ್ಯಜೀವಿಗಳು ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ಹಾನಿ ಮಾಡುತ್ತಿರುವ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಗಮನಕ್ಕ ತರಲಾಗಿದೆ. ಆದರೂ ತಡೆ ಗಟ್ಟುವ ಬಗ್ಗೆ ಅಥವಾ ಪರಿಹಾರ ನೀಡುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ...

ತಾರಸಿ, ಕೈತೋಟದಲ್ಲಿ ಬೆಳೆದ ತರಕಾರಿ ಸೇವಿಸಿ ಆರೋಗ್ಯ ವೃದ್ಧಿಸಿಕೊಳ್ಳಿ

ಕನ್ನಡಮ್ಮ ಸುದ್ದಿ-ಬೆಳಗಾವಿ: ಪ್ರತಿಯೊಬ್ಬರು ಮನೆಯಲ್ಲಿಯೇ ಕೈತೋಟ ಮತ್ತು ತಾರಸಿ ತೋಟದಲ್ಲಿ ವಿವಿಧ ತರಕಾರಿ ಬೆಳೆಗಳನ್ನು ಸೇವಿಸಿ ಆರೋಗ್ಯ ಸಮೃದ್ಧಿಗೊಳಿಸಿಕೊಳ್ಳಿ ಎಂದು ಜಿಲ್ಲಾ ಪಂಚಾಯತಿ ಸಿಇಒ ಆರ್. ರಾಮಚಂದ್ರನ್ ಹೇಳಿದರು. ಇಂದು ಟಿಳಕವಾಡಿಯ ವರೇಕರ ನಾಟ್ಯ...

ರಸ್ತೆ ಅಪಘಾತ: ಕುದುರೆ ಸಾವು

ಕನ್ನಡಮ್ಮ ಸುದ್ದಿ-ಸಂಕೇಶ್ವರ: ರಾಷ್ಟ್ರಿಯ ಹೆದ್ದಾರಿ ಮೇಲೆ ವೇಗವಗಿ ಹೋಗುತ್ತಿದ್ದ ನಿಸಾನ್ ಟೆರೆನೊ ಕಾರು ರಸ್ತೆ ಬದಿಯಲ್ಲಿ ಹೊರಟಿದ್ದ ಕುದುರೆ ಮೇಲೆ ಹಾಯ್ದು ಪರಿಣಾಮ ಕುದುರೆ ಸ್ಥಳದಲ್ಲಿಯೆ ಸಾವನಪ್ಪಿದ ಘಟನೆ ಭಾನುವಾರ ನಡೆದಿದೆ. ಗೋಟುರ ಗ್ರಾಮದ...

ಘಟಪ್ರಭ ಠಾಣೆ ಸಿಪಿಐ ಕೊಲೆ ಆರೋಪಿಗಳಿಗೆ ರಕ್ಷಣೆ: ಶೋಭಾ ಆರೋಪ

ಕನ್ನಡಮ್ಮ ಸುದ್ದಿ-ಬೆಳಗಾವಿ: ಆಸ್ತಿ ವಿಚಾರವಾಗಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಸೇರಿದ್ದ ವ್ಯಕ್ತಿಗಳನ್ನು ಜಾಮೀನು ಆಧಾರದಲ್ಲಿ ಬಿಡುವುದಲ್ಲಿದೇ ಚಾರ್ಜ್‍ಸೀಟ್‍ನಿಂದ ಹೆಸರನ್ನು ಕಡಿಮೆ ಮಾಡಿ ಆರೋಪಿಗಳ ರಕ್ಷಣೆಗೆ ಘಟಪ್ರಭಾ ಪೊಲೀಸ್ ಠಾಣೆಯ ಸಿಪಿಐ ಮೂಡಲಗಿ ಮುಂದಾಗಿದ್ದಾರೆ...

ವಣ್ಯಜೀವಿ ರಕ್ಷಣೆ ನಮ್ಮೇಲ್ಲರ ಹೊಣೆ: ಡಿಸಿಎಫ್ ಪಾಟೀಲ

 ಕನ್ನಡಮ್ಮ ಸುದ್ದಿ-ಬೆಳಗಾವಿ: ವಣ್ಯಜೀವಿಗಳ ರಕ್ಷಣೆ ಮಾಡಲು ಎಲ್ಲರು ಕೈಜೋಡಿಸಿಬೇಕು ಎಂದು ಡಿಸಿಎಫ್ ಬಸವರಾಜ ಪಾಟೀಲ ಹೇಳಿದರು. ಇಂದು ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ 63 ನೇ ವಣ್ಯಜೀವಿ ಸಪ್ತಾಹ ಜಾತಾಕ್ಕೆ ಚಾಲನೆ ನೀಡಿ...
loading...
Facebook Auto Publish Powered By : XYZScripts.com