Home Authors Posts by lagamanna lachappagol

lagamanna lachappagol

241 POSTS 0 COMMENTS
ಕನ್ನಡಮ್ಮ ವರದಿಗಾರ ಬೆಳಗಾವಿ

ಸಪ್ಟೆಂಬರ್ 1ರಂದು ರಾಜ್ಯಾದ್ಯಂತ ವಿಟಿಯು ಕಾಲೇಜುಗಳು ಬಂದ್

ವಿಟಿಯು ವಿದ್ಯಾರ್ಥಿಗಳ ಹೋರಾಟ ಸಮಿತಿ ಮತ್ತು ಎಡಿಎಸ್‍ಓ ಸಂಘಟನೆಯಿಂದ ಬಂದ್‍ಗೆ ಕರೆ ಕನ್ನಡಮ್ಮ ಸುದ್ದಿ ಬೆಳಗಾವಿ: ವಿಟಿಯು ವಿಶ್ವವಿದ್ಯಾಲಯ ಇಯರ್ ಬ್ಯಾಕ್ ತೆಗೆಯುವಂತೆ ಮತ್ತು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿಟಿಯು ವಿದ್ಯಾರ್ಥಿಗಳ...

ಹಲವು ವಿಶೇಷತೆಗೆ ಸಾಕ್ಷಿಯಾದ ಲಿಂಗಾಯತ ಸ್ವತಂತ್ರ ಧರ್ಮ ಸಮಾವೇಶ

ಕನ್ನಡಮ್ಮ ಸುದ್ದಿ ಬೆಳಗಾವಿ: ನಾಡಿನ ವಿವಿಧ ಮಠಾಧೀಶರ ನೇತೃತ್ವದಲ್ಲಿ ಸ್ವತಂತ್ರ್ಯ ಲಿಂಗಾಯತ ಧರ್ಮಕ್ಕೆ ಆಗ್ರಹಿಸಿ ನಡೆಯುತ್ತಿರುವ ರ್ಯಾಲಿ ಹಾಗೂ ಬೃಹತ್ ಸಮಾವೇಶ ಹಲವು ವಿಶೇಷತೆಗಳಿಗೆ ಸಾಕ್ಷಿಯಾಯಿತ್ತು. ಸುಮಾರು 50 ಸಾವಿರಕ್ಕಿಂತಲೂ ಹೆಚ್ಚಿನ ಜನಸಾಗರ...

ಯೋಧ ಶೂಟ್‍ಮಾಡಿಕೊಂಡು ಆತ್ಮಹತ್ಯೆ

ಕನ್ನಡಮ್ಮ ಸುದ್ದಿ ಬೆಳಗಾವಿ: ನಗರದ ಟಿಳಕವಾಡಿಯ ಅಪಾಟ್ರ್ಮೆಂಟ್ ನಿವಾಸಿ, ಬಿಎಸ್‍ಎಫ್ ಯೋಧ ರಿವಾಲ್ವರನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ಗಿರೀಶ ಧರೆಪ್ಪ ಕುಣ್ಣಿ ಮೃತ ದುರ್ದೈವಿಯಾಗಿದ್ದು, ಆಸ್ಸಾಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಯೋಧ....

ಅಕ್ರಮ ಮರಳು ಮಾಡುತ್ತಿದ್ದವರು ಪರಾರಿ

ಕನ್ನಡಮ್ಮ ಸುದ್ದಿ ಬೆಳಗಾವಿ: ಹುಕ್ಕೇರಿ ತಾಲೂಕಿನ ಚಿಲಬಾವಿ ಗ್ರಾಮದಲ್ಲಿ ಅಕ್ರಮ ಮರಳು ತೆಗೆಯುತ್ತಿದ ಮಾಹಿತಿ ಪಡೆದ ಪೊಲೀಸರು ದಾಳಿಮಾಡಿದ್ದಾಗ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಹಿಡಕಲ್ ಜಲಾಶಯದ ದಡದಲ್ಲಿ ಅಕ್ರಮ ಮರಳು ತೆಗೆದು ಸಾಗಾಟ ಮಾಡುತ್ತಿದ್ದರು....

ಮಟಕಾ, ಜೂಜಾಟ ಜನರು ಅಂದರ್

ಕನ್ನಡಮ್ಮ ಸುದ್ದಿ ಬೆಳಗಾವಿ: ಕಿತ್ತೂರು, ನಿಪ್ಪಾಣಿ ಮತ್ತು ಸವದತ್ತಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಮಟಕಾ, ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿಮಾಡಿ ಜನರನ್ನು ಬಂಧಿಸಿದ್ದಾರೆ. ಹಿರೇನಂದಿಹಳ್ಳಿ ಗ್ರಾಮದ ಶಿವಪ್ಪ ಸೋಮಪ್ಪಾ ದೊಡಮನಿ,...

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ಕನ್ನಡಮ್ಮ ಸುದ್ದಿ ಬೆಳಗಾವಿ: ಭೂಮಿ ಮತ್ತು ವಸತಿ ವಂಚಿತರಿಗೆ ನೀಡುವಂತೆ. ರೈತರು ಸಾಗುವಳಿ ಮಾಡುತ್ತಿರುವ ಜಮೀನಿನ ಅಕ್ರಮ ಸಕ್ರಮ ಮಾಡಿ ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿ ಸಮತಾ ಸರ್ವ ಧರ್ಮ ಸೇನಾ ಪ್ರತಿಭಟನೆ ಮೂಲಕ...

ಸುದ್ದಿಗೆ ಪೋಟೋದಿಂದ ಹೆಚ್ಚಿನ ಮೆರಗು: ಡಿಸಿಪಿ ಸೀಮಾ ಲಾಟಕರ

ಕನ್ನಡಮ್ಮ ಸುದ್ದಿ ಬೆಳಗಾವಿ: ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳಿಗೆ ಪೋಟೋ ಹೆಚ್ಚಿನ ಮೆರಗು ನೀಡುತ್ತದೆ. ಹಾಗಾಗಿ ಫೋಟೊದಿಂದ ಸುದ್ದಿಗೆ ಹೆಚ್ಚಿನ ಮಹತ್ವ ಬರುತ್ತದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಸೀಮಾ ಲಾಟಕರ ಹೇಳಿದರು. ಸೋಮವಾರ...

ಮಟಕಾ, ಜೂಜಾಟ: 17 ಜನ ಸೆರೆ

ಕನ್ನಡಮ್ಮ ಸುದ್ದಿ ಬೆಳಗಾವಿ: ಚಿಕ್ಕೋಡಿ ತಾಲೂಕಿನ ಅಂಕಲಿ ಮತ್ತು ನೇಜ ಗ್ರಾಮದಲ್ಲಿ ಮಟಕಾ ಮತ್ತು ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿಮಾಡಿ 17 ಜನರನ್ನು ಬಂಧಿಸಿದ್ದಾರೆ. ಅಂಕಲಿ ಗ್ರಾಮದ ರಮಾಜಾನ್ ಅಬ್ಬಾಸ...

ಅಕ್ರಮ ಸಾರಾಯಿ: ಓರ್ವ ಅಂದರ್

ಕನ್ನಡಮ್ಮ ಸುದ್ದಿ ಬೆಳಗಾವಿ: ರಾಮದುರ್ಗ ತಾಲೂಕಿನ ಸುರೇಬಾನ್ ಬಸ್ ನಿಲ್ದಾಣದ ಹತ್ತಿರ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿಮಾಡಿ ಓರ್ವನನ್ನು ಬಂಧಿಸಿದ್ದಾರೆ. ಸುರೇಬಾನ್ ಗ್ರಾಮದ ಬಸವರಾಜ ಟೋಪಣ್ಣ ಭಜಂತ್ರಿ ಬಂಧಿತ ವ್ಯಕ್ತಿ....

ಮಟಕಾ ಜೂಜಾಟ: 9 ಜನರು ಬಂಧನ

ಕನ್ನಡಮ್ಮ ಸುದ್ದಿ ಬೆಳಗಾವಿ: ಹುಕ್ಕೇರಿ ಪಟ್ಟಣದಲ್ಲಿ ಮತ್ತು ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ಮಟಕಾ, ಜೂಜಾಟ ಆಡುತ್ತಿದ್ದ 9 ಜನರನ್ನು ಪೊಲೀಸರು ದಾಳಿಮಾಡಿ ಬಂಧಿಸಿದ್ದಾರೆ. ಮಾಂಜರಿ ಗ್ರಾಮದ ಉತ್ತಮ ಮಹೇಂದ್ರ ಮತ್ತು ಹುಕ್ಕೇರಿ ಪಟ್ಟಣದ...
loading...
Facebook Auto Publish Powered By : XYZScripts.com