Home Authors Posts by Bharamagouda Patil

Bharamagouda Patil

485 POSTS 0 COMMENTS
ಕನ್ನಡಮ್ಮ ಜಿಲ್ಲಾ ವರದಿಗಾರ

ಹುಕ್ಕೇರಿ ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧಿಸಿ ಡಿಸಿ ಜಿಯಾವುಲ್ಲಾ ಆದೇಶ

ಕನ್ನಡಮ್ಮ ಸುದ್ದಿ ಬೆಳಗಾವಿ : ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಗ್ರಾಮದೇವತೆ ಲಕ್ಷ್ಮೀ ದೇವಿ(ದ್ಯಾಮವ್ವಾ) ಜಾತ್ರೆಯು ಮಾರ್ಚ 2 ರಿಂದ 10 ಜರಗುತ್ತದೆ. ಜಾತ್ರೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು...

ಪತ್ರಕರ್ತರನ್ನು ಕಸಾಯಿ ಖಾನೆಯಿಂದ ಹೊರದುಡಿದ ಪೊಲೀಸರು

ಕನ್ನಡಮ್ಮ ಸುದ್ದಿ ಬೆಳಗಾವಿ : ಆಟೋನಗರದಲ್ಲಿರುವ ಅನಧಿಕೃತ ಕಸಾಯಿ ಖಾನೆಗಳ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ಸಚಿವೆ ಮೇನಕಾ ಗಾಂಧಿ ಅವರು ಭೇಟಿ ನೀಡಿದಾಗ ಸುದ್ದಿ ಮಾಡಲು ತೆರಳಿದ ಪತ್ರಕರ್ತರನ್ನು ಕಸಾಯಿ ಖಾನೆಯಿಂದ ಪೊಲೀಸ್...

ಕಸಾಯಿ ಖಾನೆ ಪ್ರಕರಣ : ಅಧಿಕಾರಿಗಳ ತಲೆದಂಡ?

ಕನ್ನಡಮ್ಮ ಸುದ್ದಿ ಬೆಳಗಾವಿ : ನಗರದ ಆಟೋ ನಗರದಲ್ಲಿನ ಅನಧಿಕೃತ ಕಸಾಯಿ ಖಾನೆಗಳ ಕುರಿತು ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಬೆಳವಣಿಯಲ್ಲಿ ಇಬ್ಬರು ಅಧಿಕಾರಿಗಳ ತಲೆ ದಂಡಾಗುವುದು ಎನ್ನಲಾಗುತ್ತಿದೆ. ಬೆಳಗಾವಿ ಮಹಾನಗರದಲ್ಲಿನ ಅನಧಿಕೃತ ಕಸಾಯಿ ಖಾನೆಗಳ...

ಕಣ್ಣೀರಿಟ್ಟರು ಕರುಣೆ ತೋರದ ಪೊಲೀಸರು

ಕನ್ನಡಮ್ಮ ಸುದ್ದಿ ಬೆಳಗಾವಿ : ಎನ್‍ಜಿಒಗೆ ಹಾಗೂ ಸ್ಥಳೀಯರು ನೀಡಿದ ದೂರು ಅನ್ವಯ ಆಟೋನಗರದಲ್ಲಿನ ಕಸಾಯಿ ಖಾನೆಗಳ ಮೇಲೆ ನಗರ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ದೆಹಲಿಯಿಂದ ಆಗಮಿಸಿದ ಎನ್‍ಜಿಒ ಮಹಿಳಾ ಸಿಬ್ಬಂದಿಗಳು ಕಣ್ಣೀರಿಟ್ಟ...

ಸುಗಮ-ನೈತಿಕ ಚುನಾವಣೆಗೆ ಕ್ರಮ ವಹಿಸಿ: ಡಿಸಿ

ಕನ್ನಡಮ್ಮ ಸುದ್ದಿ ಬೆಳಗಾವಿ: ಸುಗಮ ಮತ್ತು ನೈತಿಕ ಚುನಾವಣೆ ನಡೆಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸವದತ್ತಿ ತಾಲೂಕು ಪಂಚಾಯತಗೆ ಸೋಮವಾರ ಭೇಟಿ ನೀಡಿದ ಅವರು...

ಕ್ರಿಕೆಟ್‍ನಲ್ಲಿ ಪ್ರೆಸ್ ಎಲೆವನ್ ಬಿಗೆ ಮೇಯರ್ ಟ್ರೋಪಿ

ಕನ್ನಡಮ್ಮ ಸುದ್ದಿ ಬೆಳಗಾವಿ : ನಗರದ ವ್ಯಾಕ್ಸಿನ್ ಡೆಪೆÇದ ಲೆಲೇ ಆಟದ ಮೈದಾನದಲ್ಲಿ ರವಿವಾರ ನಡೆದ ಮೇಯರ್ ಟ್ರೋಪಿ (ಕಪ್) 2017_18 ಸಾಲಿನ ಕ್ರಿಕೇಟ ಪಂದ್ಯಾವಳಿಯಲ್ಲಿ (ಪ್ರೆಸ್ ಎಲೆವನ್ ಬಿ) ಬೆಳಗಾವಿ ಪತ್ರಕರ್ತರ ಬಿ...

ರಾಷ್ಟ್ರ ಮಟ್ಟದÀ ಸ್ಪರ್ಧೆಯಲ್ಲಿ ಜಿಐಟಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಕನ್ನಡಮ್ಮ ಸುದ್ದಿ ಬೆಳಗಾವಿ : ಕೆಎಲ್‍ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಆರ್ಕಿಟೆಕ್ಚರ್ ವಿಭಾಗದ ವಿದ್ಯಾರ್ಥಿಗಳಾದ ಆದಿತ್ಯ ಅನ್ವೇಕರ್, ರಾಹುಲ್ ಹುಂಡಲೇಕರ್, ಓಂಕಾರೇಶ್ವರ ಗುಡೇರ್, ಆಶೀಷ ದೇಶಪಾಂಡೆ ಪಾಲ್ಗೊಂಡ ತಂಡವು ಇತ್ತೀಚಿಗೆ ಮುಂಬೈನ ಗೋರೆಗಾವ್‍ದಲ್ಲಿ ನಡೆದ...

ನಾಳೆ ನಗರಕ್ಕೆ ಸಚಿವೆ ಮೇನಕಾ

ಕನ್ನಡಮ್ಮ ಸುದ್ದಿ-ಬೆಳಗಾವಿ : ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರು ಬೆಳಗಾವಿ ಮಹಾನಗರಕ್ಕೆ ಭೇಟಿ ನೀಡಲ್ಲಿದ್ದಾರೆ. 28ರಂದು ದೆಹಲಿಯಿಂದ ವಿಮಾನ ಮೂಲಕ ಗೋವಾಕ್ಕೆ ಆಗಮಿಸಿ ಗೋವಾದಿಂದ ರಸ್ತೆ...

ಮನವಿ ಸ್ವೀಕರಿಸಲು ಡಿಸಿ ಬರಬೇಕೆಂದು ಹಠ ಹಿಡಿದ ವಿದ್ಯಾರ್ಥಿನಿಯರು

ಕನ್ನಡಮ್ಮ ಸುದ್ದಿ ಬೆಳಗಾವಿ : ನಗರದಲ್ಲಿರುವ ಮಹಿಳಾ ಮಹಾವಿದ್ಯಾಲಯವನ್ನು ಸಂಕೇಶ್ವರಕ್ಕೆ ವರ್ಗಾಯಿಸುವ ಸರಕಾರದ ನಿಲವು ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ. ನಗರದ ಸರ್ದಾರ್ ಕಾಲೇಜಿನಿಂದ ನೂರಾರು...

ನೆಲ ಮುಗಿಲನ್ನು ಬೆಸೆಯುವ ಶಕ್ತಿ ಸಾಹಿತಿಗಿದೆ: ವನದುರ್ಗ

ಕನ್ನಡಮ್ಮ ಸುದ್ದಿ ಬೆಳಗಾವಿ : ಎಲ್ಲರನ್ನೂ ಮೀರಿ ನಿಂತವ ಸಾಹಿತಿ. ರಾಜಕಾರಣಿ, ವಿಜ್ಞಾನಿ, ಶಿಕ್ಷಕ, ನ್ಯಾಯವಾದಿ ಹೀಗೆ ಎಲ್ಲರನ್ನೂ ಮೀರಿನಿಂತವ ಸಾಹಿತಿ. ಇವನಿಗೆ ಏನೆಲ್ಲ ಮಾಡುವ ಶಕ್ತಿಯಿದೆ. ಮಳೆ ತರೆಯಿಸುವ, ಹೂವು ಮೂಡಿಸುವ, ನೆಲ...
loading...