Home Authors Posts by Bharamagouda Patil

Bharamagouda Patil

285 POSTS 0 COMMENTS
ಕನ್ನಡಮ್ಮ ಜಿಲ್ಲಾ ವರದಿಗಾರ

ಬಿಲ್ಡಿಂಗ್ ಬೈಲಾ ಕುರಿತು ಪಾಲಿಕೆಯಲ್ಲಿ ಮಹತ್ವದ ಸಭೆ

ಕನ್ನಡಮ್ಮ ಸುದ್ದಿ ಬೆಳಗಾವಿ : ಮುಂಬರುವ ದಿನಗಳಲ್ಲಿ ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಯಾಗುತ್ತಿರುವ ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ನೂತನ ಕಟ್ಟಡಗಳ ಅನುಮತಿ, ಎಸ್‍ಟಿಎಫ್ ಪ್ಲಾಂಟ್ ನಿಯಮಾವಳಿ ಸೇರಿದಂತೆ ವಿವಿಧ ಹೊಸ...

ಕಾಲುವೆಗಳಿಗೆ ಮರಿಚಿಕೆಯಾದ ಆಧುನೀಕರಣ ಭಾಗ್ಯ

ಘಟಪ್ರಭಾ, ಮಲಪ್ರಭಾ ಕಾಲುವೆ ಆಧುನೀಕರಣದ ಹೆಸರಿನಲ್ಲಿ ಕಾಂಗ್ರೆಸ್-ಬಿಜೆಪಿ ಕೆಸರಾಟ ಭರಮಗೌಡಾ ಪಾಟೀಲ ಬೆಳಗಾವಿ : ಐದಾರು ಜಿಲ್ಲೆಗಳ ರೈತರ ಕೃಷಿಗೆ ವರದಾನವಾಗಿರುವ ಘಟಪ್ರಭಾ ಹಾಗೂ ಮಲಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳು ಅನೇಕ ವರ್ಷಗಳಿಂದ ದುರಸ್ಥಿ...

ಸರಕಾರದ ದಂದ್ವ ನೀತಿ ಅಡುಗೆ ಮಾಡಿಕೊಳ್ಳಬೇಕಾದ ವಿದ್ಯಾರ್ಥಿಗಳು

ಕನ್ನಡಮ್ಮ ಸುದ್ದಿ ಬೆಳಗಾವಿ : ಬೇಸಿಗೆ ರಜೆ ಮುಗೀತಾ ಬಂತು, ಒಂದು ವಾರದಲ್ಲಿ ಶಾಲೆಗಳು ಪ್ರಾರಂಭವಾಗೋದಾಯ್ತು ಜಿಲ್ಲೆಯ ನೂರಾರು ವಸತಿ ನಿಲಯಗಳಲ್ಲಿ ಅಡುಗೆಯವರ ಹುದ್ದೆಗಳು ಖಾಲಿ ಇದ್ದು, ವಿದ್ಯಾರ್ಥಿಗಳು ಸ್ವತಃ ಅಡುಗೆ ಮಾಡಿಕೊಂಡು ಊಟ...

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘದಿಂದ ಬಿಸಿ ಊಟ ಅಡುಗೆ ನೌಕಕರರು ವಿವಿಧ ಬೇಡಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮೂಲಕ ಮನವಿ ಸಲ್ಲಿಸಿದ್ದರು. ಅಕ್ಷರ ದಾಸೋಹ ಊಟ ತಯಾರಿಸಲು ರಾಜ್ಯಾದ್ಯಂತ...

ಕಾಲುವೆಗಳಿಗೆ ಮರಿಚಿಕೆಯಾದ ಆಧುನೀಕರಣ ಭಾಗ್ಯ

ಕನ್ನಡಮ್ಮ ಸುದ್ದಿ ಬೆಳಗಾವಿ : ಐದಾರು ಜಿಲ್ಲೆಗಳ ರೈತರಿ ಕೃಷಿಗೆ ವರದಾನವಾಗಿರುವ ಘಟಪ್ರಭಾ ಹಾಗೂ ಮಲಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆ ಅನೇಕ ವರ್ಷಗಳಿಂದ ದುರಸ್ಥಿ ಕಾಣದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಘಟಪ್ರಭಾ ಎಡದಂಡೆ...

ಇಂದಿನಿಂದ ಕೆಪಿಎಸ್‍ಸಿ ಪರೀಕ್ಷೆ ಪ್ರಾರಂಭ

ಕನ್ನಡಮ್ಮ ಸುದ್ದಿ ಬೆಳಗಾವಿ : ಕರ್ನಾಟಕ ಲೋಕಸೇವಾ ಆಯೋಗದಿಂದ 2017 ನೇ ಸಾಲಿನ ಗ್ರೂಪ್ ಎ ತಾಂತ್ರಿಕ ಮತ್ತು ಗ್ರೂಪ್ ಬಿ ತಾಂತ್ರಿಕ, ತಾಂತ್ರಿಕೇತರ ಮತ್ತು ಗ್ರೂಪ್ ಸಿ ತಾಂತ್ರಿಕ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು...

ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಅವಶ್ಯಕ: ಡಾ. ಜಗಜಂಪಿ

ಕನ್ನಡಮ್ಮ ಸುದ್ದಿ ಬೆಳಗಾವಿ : ಬೆಸಿಗೆ ಶಿಬಿರಗಳು ಸಂಗೀತ, ನೃತ್ಯ ಮುಂತಾದ ಪ್ರತಿಭೆಯನ್ನು ಗುರುತಿಸಿ ಬೆಳೆಸುವುದರೊಂದಿಗೆ ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಮಾಡಬೇಕಾದುದು ಅತ್ಯವಶ್ಯಕ ಎಂದು ನಿವೃತ್ತ ಪ್ರಾಂಶುಪಾಲರಾದ ಡಾ. ಬಸವರಾಜ ಜಗಜಂಪಿ ಹೇಳಿದರು. ಅವರು...

ಅಕ್ರಮ ಕಟ್ಟಡ ತೆರವಿಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ

ಕನ್ನಡಮ್ಮ ಸುದ್ದಿ ಬೆಳಗಾವಿ: ಮಹಾನಗರ ಪಾಲಿಕೆ ವತಿಯಿಂದ ಬಡವರಿಗೊಂದು ಶ್ರೀಮಂತರಿಗೊಂದು ನ್ಯಾಯದಡಿ ಕಾಣುತ್ತಿದೆ ಎಂದು ಆರೋಪಿಸಿ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ವಿನಾಯಕ ಗುಂಜೂಟಕರ ನೇತೃತ್ವದಲ್ಲಿ ಬುಧವಾರ ಆರ್‍ಪಿಡಿ ವೃತ್ತದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸಿದರು. ಬೆಳಗಾವಿ...

ಆರ್ಥಿಕ ಸಹಾಯ ಕಲ್ಪಿಸಲು ಮಹಿಳೆಯರಿಂದ ಪ್ರತಿಭಟನೆ

ಕನ್ನಡಮ್ಮ ಸುದ್ದಿ ಬೆಳಗಾವಿ : ಕೇಂದ್ರ ಮತ್ತು ರಾಜ್ಯ ಸರಕಾರ ಯೋಜನೆಗಳಲ್ಲಿ ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕುಗಳಲ್ಲಿ ಕಲ್ಪಿಸಿ ಹಾಗೂ ಮೈಕ್ರೋ ಪೈನಾನ್ಸ ಕಂಪನಿಗಳ ದಬ್ಬಾಳಿಕೆಯಿಂದ ಮಹಿಳೆಯರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿ ಬುಧವಾರ ಬೈಲಹೊಂಗಲ...

ವಂಚನೆ ಪ್ರಕರಣ ಆರೋಪಿ ಬಂಧನಕ್ಕೆ ಆಗ್ರಹ

ಕನ್ನಡಮ್ಮ ಸುದ್ದಿ ಬೆಳಗಾವಿ : ಕೂಲಿ ನಾಲಿ ಜೀವನ ಸಾಗಿಸುವ ಅದೇಷ್ಟು ಜನರಿಂದ ಹಣ ತುಂಭಿಸಿಕೊಂಡು ಮರಳಿ ನೀಡದೆ ವಂಚನೆ ಮಾಡಿರುವ ಮಹೇಶ ಮೋತೆದಾರ ಅವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು...
loading...
Facebook Auto Publish Powered By : XYZScripts.com