Home Authors Posts by Bharamagouda Patil

Bharamagouda Patil

478 POSTS 0 COMMENTS
ಕನ್ನಡಮ್ಮ ಜಿಲ್ಲಾ ವರದಿಗಾರ

ಹದಿನೈದು ವರ್ಷದ ಅಪ್ರಾಪ್ತ ಬಾಲಕಿಯ ಅಪಹರಣ

ಕನ್ನಡಮ್ಮ ಸುದ್ದಿ ಬೆಳಗಾವಿ : 9ನೇ ತರಗತಿ ಓದುತ್ತಿರುವ ಹದಿನೈದು ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಾರಾಪೂರ ಗ್ರಾಮದಲ್ಲಿ ನಡೆದಿದೆ. ಕಳೆದ ತಿಂಗಳು 22ರ ರಾತ್ರಿ ಸಮಯದಲ್ಲಿ ಮನೆಯಲ್ಲಿದ್ದ ಬಾಲಕಿಯನ್ನು...

ಹಿಂದೂ ಧರ್ಮ ಜಾಗರಣಕ್ಕೆ ಹರಿದು ಬಂದ ಜನಸಾಗರ

ಕನ್ನಡಮ್ಮ ಸುದ್ದಿ ಬೆಳಗಾವಿ : ನೂರಾರು ಮಠಾಧೀಶರ, ಸಾಧು, ಸಂತರ ನೇತೃತ್ವದಲ್ಲಿ ನಗರದ ಲಿಂಗರಾಜ ಮೈದಾನದಲ್ಲಿ ಇಂದು ವಿಶ್ವ ಹಿಂದೂ ಪರಿಷತ್ ಧರ್ಮ ಜಾಗರಣ ಅಂಗವಾಗಿ ನಡೆಯುತ್ತಿರುವ ವಿರಾಟ ಹಿಂದೂ ಸಭೆಗೆ ಹರಿದು ಬರುತ್ತಿರುವ ಜನಸಾಗರ. ಸಂಜೆ...

ಶೋಭಾಯಾತ್ರೆಗೆ ಶೋಭೆತಂದ ವೇಷದಾರಿಗಳು

ಕನ್ನಡಮ್ಮ ಸುದ್ದಿ ಬೆಳಗಾವಿ: ವಿಶ್ವ ಹಿಂದು ಪರಿಷತ್ ಧರ್ಮ ಜಾಗತಣ ವತಿಯಿಂದ ರವಿವಾರ ನಗರದ ಲಿಂಗರಾಜ ಮೈದ್ಯಾನದಲ್ಲಿ ಏರ್ಪಡಿಸಲಾಗಿರುವ ವಿರಾಟ ಹಿಂದೂ ಸಭೆ ಅಂಗವಾಗಿ ನಡೆಯುತ್ತಿರುವ ಬೃಹತ್ ಶೋಭಾಯಾತ್ರೆಗೆ ಸ್ವಾಮಿ ವಿವೇಕಾನಂದ ಹಾಗೂ ಭಾರತ...

ವಿಕಲ ಚೇತನರು ಕಡ್ಡಾಯ ಮತದಾನಕ್ಕೆ ರಾಮಚಂದ್ರನ್ ಕರೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿಕಲಚೇತನರು ಕಡ್ಡಾಯವಾಗಿ ಮತದಾನ ಮಾಡಬೇಕು. ಜೊತೆಗೆ ನಿಮ್ಮ ಸಹಪಾಠಿಗಳಿಗೂ ಮತದಾನದಲ್ಲಿ ಭಾಗವಹಿಸುವಂತೆ ತಿಳಿಸಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್. ಅವರು ಹೇಳಿದರು. ನಗರದ...

ಜಲಾಮೃತ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ

ಕನ್ನಡಮ್ಮ ಸುದ್ದಿ-ಬೆಳಗಾವಿ: ಜಿಲ್ಲೆಯಲ್ಲಿ ಎಲ್ಲೆಲ್ಲಿ ಜಮೀನುಗಳು ಖಾಲಿ ಇವೆ ಎಂಬುದನ್ನು ಗುರುತಿಸಿ, ಅಂತಹ ಕಡೆ ತಕ್ಷಣ ಕಾಮಗಾರಿಗಳನ್ನು ಪ್ರಾರಂಭಿಸಿ ಜಲಾಮೃತ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೆಕೆಂದು ಉಪ ಕೃಷಿ ನಿರ್ದೇಶಕರಾದ ಎಚ್.ಡಿ. ಕೋಳೇಕರ್...

ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಕನ್ನಡಮ್ಮ ಸುದ್ದಿ-ಬೆಳಗಾವಿ: ಇಲ್ಲಿನ ಕನ್ನಡ ಸಾಹಿತ್ಯ ಭವನದ ಮಾಲಗತ್ತಿ ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಶ್ರಯದಲ್ಲಿ ಕಲಾವಿದ ರವಿ ಕುಲಕರ್ಣಿ ಅವರು ರಚಿಸಿರುವ ಚಿತ್ರಕಲೆಗಳ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದ ಉದ್ಘಾಟನಾ...

ಈರಣ್ಣಾಗೆ ಪಿಎಚ್‍ಡಿ ಪ್ರದಾನ

ಕನ್ನಡಮ್ಮ ಸುದ್ದಿ-ಬೆಳಗಾವಿ: ಅಥಣಿ ತಾಲೂಕಿನ ನದಿ-ಇಂಗಳಗಾವ ಗ್ರಾಮದ ಡಾ|| ಈರಯ್ಯಾ ಮಠಪತಿ ಅವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್‍ಡಿ ಪದವಿ ಲಭಿಸಿದೆ. ಈರಯ್ಯಾ ಅವರು ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಚ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು...

ಸ್ತ್ರೀರೋಗ ವೈದ್ಯರ ಸಂಘದ ವಾರ್ಷಿಕೋತ್ಸವ

ಕನ್ನಡಮ್ಮ ಸುದ್ದಿ ಬೆಳಗಾವಿ : ಸ್ತ್ರೀರೋಗ ಮತ್ತು ಹೆರಿಗೆ ವೈದ್ಯರ ಸಂಘದ 5ನೇ ಬ್ಲಾಗ್ ವಾರ್ಷಿಕೋತ್ಸವದ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವು ಇತ್ತೀಚೆಗೆ ನಗರದಲ್ಲಿ ನೆರವೇರಿತು. ಕಾರ್ಯಾಗಾರವನ್ನು ಡೆಪ್ಯೂಟಿ ಪೊಲೀಸ್ ಕಮಿಷನರ ಸೀಮಾ ಲಾಟ್ಕರ...

ಕುರ್ಚಿಗಾಗಿ ನಗರ ಸೇವಕರ ಓಟ

ಕನ್ನಡಮ್ಮ ಸುದ್ದಿ-ಬೆಳಗಾವಿ : ಬುಧವಾರ ಬೆಳಗಾವಿ ಮಹಾನಗರ ಪಾಲಿಕೆಯ ಆವರಣದಲ್ಲಿ ಏರ್ಪಡಿಸಿದ್ದ ಸಂಗೀತ ಕುರ್ಚಿ ಕ್ರೀಡೆಯಲ್ಲಿ ಉತ್ಸಾಹದಿಂದ ನಗರ ಸೇವಕರಾದ ದೀಪಕ ಜಮಖಂಡಿ, ರಮೇಶ ಸೊಂಟಕ್ಕಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. ಪಾಲಿಕೆಯ ಮೇಯರ ಸಂಜೋತಾ...

ಕಚೇರಿಗಳಲ್ಲಿ ರ್ಯಾಂಪ್ ವ್ಯವಸ್ಥೆ ಕಲ್ಪಿಸಲು ಒತ್ತಾಯ

ಕನ್ನಡಮ್ಮ ಸುದ್ದಿ ಬೆಳಗಾವಿ : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ದಿವ್ಯಾಂಗ ಸಂಘಟನೆಯ ನೇತೃತ್ವದಲ್ಲಿ ನೂರಾರು ಜನ ಅಂಗವಿಕಲರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲೆ ,...
loading...