Home Authors Posts by Rafeek Desai

Rafeek Desai

66 POSTS 0 COMMENTS

ಬಿಜೆಪಿಯೊಂದಿಗೆ ಮೈತ್ರಿ ಇಲ್ಲ, ಕಮಲ ನಾಯಕರ ಮೇಲೆ ಎಚ್ಡಿಕೆ ವಾಗ್ದಾಳಿ

ಬೆಂಗಳುರು: ಕರ್ನಾಟಕ ಚುನಾವಣಾ ಫಲಿತಾಂಶ ಅತಂತ್ರವಾದ ಮೇಲೆ ಸರಕಾರ ಯಾರು ರಚನೆ ಮಾಡ್ತಾರೆ ಎಂಬ ಪ್ರಶ್ನೆ ಈಡೀ ದೇಶಕ್ಕೆ ಕಾಡುತ್ತಿದೆ. ಬೆಂಗಳೂರಿನ ಖಾಸಗಿ ಹೊಟೆಲವೊಂದರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್ಡಿಕೆ ಮಾತಿನುದ್ದೂಕ್ಕೂ ಬಿಜೆಪಿ ಮೇಲೆ ವಾಗ್ದಾಳಿ...

ನವದೆಹಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ವಿಜಯೋತ್ಸವ

ನವದೆಹಲಿ: ರಾಜ್ಯ ಚುನಾವಣೆ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಯ ರಹದಾರಿಯಾಗಿತ್ತು. ಆದರೆ ಕರ್ನಾಟಕದಲ್ಲಿ ಬಿಜೆಪಿ ನೂರಕ್ಕೂ ಹೆಚ್ಚು ಸ್ಥಾನ ಗೆದ್ದ ಬೆನ್ನಲೆ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ಮೋದಿ, ಷಾ ಹಾಗೂ ಬಿಜೆಪಿ...

ಚುನಾವಣೆ ಮುಗಿದ ಬೆನ್ನಲೆ ಜನರಿಗೆ ಕರೆಂಟ್ ಶಾಕ್

ಬೆಂಗಳೂರು: ಚುನಾವಣೆ ಮುಗಿದ ಬೆನ್ನಲೆ ರಾಜ್ಯದ ಜನರಿಗೆ ಮತ್ತೊಂದು ಶಾಕ್ ಕೆಇಆರ್ಸಿ ನೀಡಿದೆ.ಹೊಸ ಸರಕಾರ ಅಧಿಕಾರಕ್ಕೆ ಬರುವ ಮುನ್ನವೆ ವಿದ್ಯುತ್ ದರ ಏರಿಕೆ ಮಾಡಿದೆ. ಎಲ್ಲ ಎಸ್ಕಾಂ ದರ ಪರಿಷ್ಕರಣೆಗೊಂಡಿದ್ದು ಪ್ರತಿ ಯುನಿಟ್ಗೆ...

ರಾಜ್ಯದಲ್ಲಿ ಚುನಾವಣೆ ಫಲಿತಾಂಶ ಅತಂತ್ರ, ಜೆಡಿಎಸ್ ಬೆಂಬಲಿಸಿದ ಕಾಂಗ್ರೆಸ್

ಬೆಂಗಳೂರು: ಕರ್ನಾಟಕ ವಿಧಾನ ಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆದುಕೊಂಡಿಲ್ಲಾ, ಬಿಜೆಪಿ,೧೦೪, ಕಾಂಗ್ರೆಸ್ ೭೮ ಜೆಡಿಎಸ್ ೩೮ ಹಾಗೂ ಇತರೆ ಎರಡು ಸ್ಥಾನಗಳು ಬಂದಿದ್ದು ಒಂದೂ ಪಕ್ಷಕ್ಕೂ...

ಗೆಲುವು ಸಾಧಿಸಿದ ದೇಶಪಾಂಡೆ

ಹಳಿಯಾಳದಲ್ಲಿ ಕಾಂಗ್ರೆಸ್ ಗೆಲುವು ಗೆಲುವು ಸಾಧಿಸಿದ ದೇಶಪಾಂಡೆ 6052 ಮತಗಳಿಂದ ವಿಜಯಿಯಾದ ದೇಶಪಾಂಡೆ ಕುಮಟಾದಲ್ಲಿ ದಿನಕರ ಶೆಟ್ಟಿ ಮುನ್ನಡೆ ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ೪೨೮೧ ಮತಗಳ ಮುನ್ನಡೆ ಸಾಧಿಸಿದ ದಿನಕರ ಕಾರವಾರದಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ...

ಗೋಕಾಕ ಮತಕ್ಷೆÃತ್ರ ಅಭ್ಯರ್ಥಿ ಅಶೋಕ್ ಪೂಜಾರಿ ೨೧೬೯ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಗೋಕಾಕ ಮತಕ್ಷೆÃತ್ರ ಅಭ್ಯರ್ಥಿ ಅಶೋಕ್ ಪೂಜಾರಿ ೨೧೬೯ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಶಿಕಾರಿಪುರದಲ್ಲಿ ಬಿಎಸ್ ಯಡಿಯೂರಪ್ಪಗೆ ಭರ್ಜರಿ ಗೆಲುವು ಹೇಳಿದ್ದಂತೆ ಸರಕಾರ ಮಾಡುವ ವಿಶ್ವಾಸದಲ್ಲಿ ಬಿಜೆಪಿ

ಶಿಕಾರಿಪುರದಲ್ಲಿ ಬಿಎಸ್ ಯಡಿಯೂರಪ್ಪಗೆ ಭರ್ಜರಿ ಗೆಲುವು ಹೇಳಿದ್ದಂತೆ ಸರಕಾರ ಮಾಡುವ ವಿಶ್ವಾಸದಲ್ಲಿ ಬಿಜೆಪಿ ಸಿದ್ದರಾಮಯ್ಯ ಮನೆ ದೌಡಾಯಿಸಿದ ಕಾಂಗ್ರೆಸ್ ಹಿರಿಯ ಮುಖಂಡರು ಮಹತ್ವ ಚರ್ಚೆ ನಡೆಯುತ ಸಾಧ್ಯತೆ,

ಬೆಳಗಾವಿ ಮುನ್ನಡೆ ಸಾಧಿಸಿದ ಭಾಜಪ ಅಭ್ಯರ್ಥಿಗಳು

೫ ಸುತ್ತಿನ ಮತ ಏಣಿಕೆಯಲ್ಲಿ ಶಶಿಕಲಾ ಜೊಲ್ಲೆ ೨೬೭೩ ಮತಗಳಿಂದ ಮುನ್ನಡೆಲಿದ್ದಾರೆ. ಮಹಾಂತೇಶ ಕುಮಟಲಿ ೧೧೧೨ ಮತಗಳಿಂದ ಮುನ್ನಡೆ. ಶ್ರಿÃಮಂತ ಪಾಟೀಲ್ ೪೭೯೧ ಮತಗಳಿಂದ ಮುನ್ನಡೆ ಪಡೆದಿದ್ದಾರೆ. ರಾಯಬಾಗ ದುರ್ಯೋದನ ಐಹೊಳೆ ೩೦೨೩ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಉಮೇಶ್...

ಸರಕಾರ ರಚನೆಗೆ ಬೇಕಿದ್ದ ಅಂಕಿ ಅಂಶಗಳನ್ನು ದಾಟಿ ಬಿಜೆಪಿ ನಾಗಾಲೋಟ ಮುಂದುವರೆಸಿದೆ, ಕರಾವಳಿಯಲ್ಲಿ ಕಮಲದ ಕಲರವ ಪಸರಿಸಿದ್ದು, ಬಿಜೆಪಿ...

ಸರಕಾರ ರಚನೆಗೆ ಬೇಕಿದ್ದ ಅಂಕಿ ಅಂಶಗಳನ್ನು ದಾಟಿ ಬಿಜೆಪಿ ನಾಗಾಲೋಟ ಮುಂದುವರೆಸಿದೆ, ಕರಾವಳಿಯಲ್ಲಿ ಕಮಲದ ಕಲರವ ಪಸರಿಸಿದ್ದು, ಬಿಜೆಪಿ ಭಾರೀ ಜಯಭೇರಿ ಬಾರಿಸುವ ಲಕ್ಷಣಗಳು ಕಂಡು ಬರುತ್ತಿವೆ. ಬಿಎಸ್‌ವೈ ಹೇಳಿದ್ದಂತೆ ಸರಕಾರ ರಚನೆ...

ಮಂಗಳೂರು ಉತ್ತರದಲ್ಲಿ ಬಿಜೆಪಿಗೆ ಗೆಲುವು ಭರತ್ ಶೆಟ್ಟಿಗೆ ಭರ್ಜರಿ ಜಯ, ಕಾಂಗ್ರೆಸ್ ಅಭ್ಯರ್ಥಿ ಮೊಹಿನುದ್ದಿÃನ್ ಭಾವಾಗೆ...

ಮಂಗಳೂರು ಉತ್ತರದಲ್ಲಿ ಬಿಜೆಪಿಗೆ ಗೆಲುವು ಭರತ್ ಶೆಟ್ಟಿಗೆ ಭರ್ಜರಿ ಜಯ, ಕಾಂಗ್ರೆಸ್ ಅಭ್ಯರ್ಥಿ ಮೊಹಿನುದ್ದಿÃನ್ ಭಾವಾಗೆ ಸೋಲು
loading...