Home Authors Posts by Rafeek Desai

Rafeek Desai

66 POSTS 0 COMMENTS

ಬೆಳಗಾವಿಯಲ್ಲಿ ಬಿಜೆಪಿಗೆ ಮುನ್ನಡೆ

ಬೆಳಗಾವಿ:ನಾಲ್ಕನೇ ಸುತ್ತಿನಲ್ಲಿ ಮತ ಏಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕೀಹೊಳಿ ೪೫೮೯ ಮತಳಿಂದ ಮುನ್ನಡೆ ಸಾಧಿದ್ದಾರೆ. ೧೦೮೮೪ ಮತಗಳಿಂದ ಅನಿಲ್ ಬೆನಕೆ ಮುನ್ನಡೆ ಸಾಧಿಸಿದ್ದಾರೆ, ಹೆಬಾಳ್ಕರ್ ೪೯೬೫ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ, ಬಿಜೆಪಿಯ...

ನಾಲ್ಕನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕೀಹೊಳಿ ೪೫೮೯ ಮತಳಿಂದ ಮುನ್ನಡೆ ಸಾಧಿದ್ದಾರೆ.

ನಾಲ್ಕನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕೀಹೊಳಿ ೪೫೮೯ ಮತಳಿಂದ ಮುನ್ನಡೆ ಸಾಧಿದ್ದಾರೆ.

ತೀರ್ಥಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಅರಗ ಜಾನ್ಞೆÃಂದ್ರಗೆ ಗೆಲುವು, ಮತ್ತೆ ಕಾಂಗ್ರೆಸ್ ಎಲ್ಲಡೆ ಹಿನ್ನಡೆ ಅನುಭವಿಸುತ್ತಿದ್ದು. ಬಿಜೆಪಿ ಸರಕಾರ...

ತೀರ್ಥಹಳ್ಳಿಯಲ್ಲಿ ಬಿಜೆಪಿ ಅಭ್ಯರ್ಥಿ ಅರಗ ಜಾನ್ಞೆÃಂದ್ರಗೆ ಗೆಲುವು, ಮತ್ತೆ ಕಾಂಗ್ರೆಸ್ ಎಲ್ಲಡೆ ಹಿನ್ನಡೆ ಅನುಭವಿಸುತ್ತಿದ್ದು. ಬಿಜೆಪಿ ಸರಕಾರ ರಚನೆ ಮಾಡುವ ಸ್ಪಷ್ಟ ಲಕ್ಷಣಗಳು ಕಾಣುತ್ತಿವೆ.

ಬೆಳಗಾವಿ ಖಾನಾಪೂರ ಮತಕ್ಷೆÃತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ ಮುನ್ನಡೆ ಸಾಧಿಸಿದ್ದಾರೆ.

ಬೆಳಗಾವಿ ಖಾನಾಪೂರ ಮತಕ್ಷೆÃತ್ರದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ ಮುನ್ನಡೆ ಸಾಧಿಸಿದ್ದಾರೆ.

ಕೋಲಾರದಲ್ಲಿ ವರ್ತೂರ ಪ್ರಕಾಶಗೆ ಸೋಲು, ಜೆಡಿಎಸ್‌ಗೆ ಭರ್ಜರಿ ಗೆಲುವು

ಕೋಲಾರದಲ್ಲಿ ವರ್ತೂರ ಪ್ರಕಾಶಗೆ ಸೋಲು, ಜೆಡಿಎಸ್‌ಗೆ ಭರ್ಜರಿ ಗೆಲುವು

ಮೂಡಬಿದರೆಯಲ್ಲಿ ಬಿಜೆಪಿಗೆ ಮತ್ತೊಂದು ಗೆಲುವು ೨೨೦೦೦ ಸಾವಿರ ಮತಗಳಿಂದ ಗೆದ್ದ ಅಭ್ಯರ್ಥಿ

ಮೂಡಬಿದರೆಯಲ್ಲಿ ಬಿಜೆಪಿಗೆ ಮತ್ತೊಂದು ಗೆಲುವು ೨೨೦೦೦ ಸಾವಿರ ಮತಗಳಿಂದ ಗೆದ್ದ ಅಭ್ಯರ್ಥಿ

ಬೆಳಗಾವಿಯಲ್ಲಿ ಬಿಜೆಪಿ ಮುನ್ನಡೆ

ಬೆಳಗಾವಿಯಲ್ಲಿ ಕಾಂಗ್ರೆಸ್ ೬ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದು, ಭಾಜಪ ಅಭ್ಯರ್ಥಿಗಳು ೧೦ ಕ್ಷೆÃತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಖಾತೆ ತೆರೆದ ಬಿಜೆಪಿ

ಖಾತೆ ತೆರೆದ ಬಿಜೆಪಿ, ಬಿಜೆಪಿ ಅಭ್ಯರ್ಥಿ ಉಮಾಕಾಂತಾ ಕೋಟ್ಯಾ ಗೆಲುವು, ಕಾಂಗ್ರೆಸ್ ಅಭ್ಯರ್ಥಿ ಅಭಯ್ ಚಂದ್‌ಗೆ ಸೋಲು

ಬೆಳಗಾವಿ ಜಿಲ್ಲೆಯ ಯಮಕನಮರಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ ಮುನ್ನಡೆ ಇನ್ನೂಳಿದ ಅಭ್ಯರ್ಥಿಗಳಿಗೆ ಹಿನ್ನಡೆ ಉಂಟಾಗಿದೆ.

ಬೆಳಗಾವಿ ಜಿಲ್ಲೆಯ ಯಮಕನಮರಡಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ ಮುನ್ನಡೆ ಇನ್ನೂಳಿದ ಅಭ್ಯರ್ಥಿಗಳಿಗೆ ಹಿನ್ನಡೆ ಉಂಟಾಗಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮಾ ಮತಕ್ಷೆÃತ್ರ ಪಕ್ಷೆÃತರ ಅಭ್ಯರ್ಥಿ ಆನಂದ ಚೋಪ್ರಾಗೆ ಮುನ್ನಡೆ. ಪ್ರಮುಖ ರಾಜಕೀಯ ಪಕ್ಷಗಳಿಗೆ ಆರಂಭಿಕ...

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮಾ ಮತಕ್ಷೆÃತ್ರ ಪಕ್ಷೆÃತರ ಅಭ್ಯರ್ಥಿ ಆನಂದ ಚೋಪ್ರಾಗೆ ಮುನ್ನಡೆ. ಪ್ರಮುಖ ರಾಜಕೀಯ ಪಕ್ಷಗಳಿಗೆ ಆರಂಭಿಕ ಹಿನ್ನಡೆ ಕಂಡಿದೆ.
loading...