Home Authors Posts by Rafeek Desai

Rafeek Desai

66 POSTS 0 COMMENTS

ಬೆಳಗಾವಿ ಗ್ರಾಮೀಣ ಕ್ಷೆÃತ್ರ ಲಕ್ಷಿö್ಮ ಹೆಬಾಳ್ಕರ್ ಮುನ್ನಡೆ ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿಗಳಿ ಆರಂಭದಲ್ಲೆ ಹಿನ್ನಡೆ ಉಂಟಾಗಿದೆ.

ಬೆಳಗಾವಿ ಗ್ರಾಮೀಣ ಕ್ಷೆÃತ್ರ ಲಕ್ಷಿö್ಮ ಹೆಬಾಳ್ಕರ್ ಮುನ್ನಡೆ ಸಾಧಿಸಿದ್ದಾರೆ. ಇವರ ಪ್ರತಿಸ್ಪರ್ಧಿಗಳಿ ಆರಂಭದಲ್ಲೆ ಹಿನ್ನಡೆ ಉಂಟಾಗಿದೆ.

ರಾಜ್ಯ ಚುನಾವಣೆ ಫಲಿತಾಂಶ: ಅಭ್ಯರ್ಥಿಗಳ ಜಿದ್ದಾಜಿದ್ದಿ

ಬೆಳಗಾವಿ ಉತ್ತರ ಕ್ಷೆÃತ್ರದ ಅನಿಲ್ ಬೆನಕ ಅವರು ಆರಂಭಿಕ ಮುನ್ನಡೆ ಪಡೆದುಕೊಂಡಿದ್ದಾರೆ.

ಯಾರಿಗೆ ಮಂಗಳ ಯಾರಿಗೆ ಅಮಂಗಳ, ಯಾರು ಮಾಡ್ತಾರೆ ರಾಜ್ಯಭಾರ

ಬೆಂಗಳೂರು:ಮುಂಬುರವ ೫ ವರ್ಷ ರಾಜ್ಯಭಾರ ಯಾರ ಮಾಡಲಿದ್ದಾರೆಂಬ ಸ್ಪಷ್ಟ ಚಿತ್ರಣ ಇನ್ನೆÃನು ಕೆಲ ಗಂಟೆಯಲ್ಲಿ ತಿಳಿಯಲಿದೆ. ರಾಜ್ಯದ ೨೨೪ ಕ್ಷೆÃತ್ರಗಳ ಪೈಕಿ ೨೨೨ ಕ್ಷೆÃತ್ರಗಳಲ್ಲಿ ಮೇ ೧೨ರಂದು ನಡೆದಿದ್ದ ಮತದಾನದ ತೀರ್ಪು ಮಂಗಳವಾರ...

ಆರ್ಸಿಬಿಗೆ ೧೦ ವಿಕೆಟ್ ಗಳ ಗೆಲುವು, ಪ್ಲೇ ಆಪ್ ಕನಸು ಜೀವಂತ

ಇಂದೊರ್ : ಇಲ್ಲಿನ ಹೋಳ್ಕರ್ ಮೈದಾನದಲ್ಲಿ ವಿರಾಟ್ ಪಡೆ ಪಂಜಾಬ್ ವಿರುದ್ದ ೧೦ ವಿಕೆಟ್ಗಳ ಭರ್ಜರಿ ಗೆಲುವು ಬಾರಿಸಿದೆ. ಈ ಮೂಲಕ ವಿರಾಟ್ ಪಡೆ ಪ್ಲೇ ಆಪ್...

ಫಲಿತಾಂಶಕ್ಕೆ ಕ್ಷಣಗಣನೆ, ನಾಳೆ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ,ಯಾರ ಪಾಲಿಗೆ ‘ಮಂಗಳ’ಕರವಾರ ಆಗಲಿದೆ, ದೇಶದ ಚಿತ್ತ ಕರ್ನಾಟಕದತ್ತ

ಬೆಳಗಾವಿ: ಕರ್ನಾಟಕ ವಿಧಾನಸಭೆಯ ಜನದೇಶಕ್ಕೆ ಕ್ಷಣಗಣನೆ ಬಾಕಿ ಉಳಿದಿದ್ದು ಈಡೀ ದೇಶ ರಾಜ್ಯ ವಿಧಾನ ಸಭೆ ಫಲಿತಾಂಶಕ್ಕಾಗಿ ಕಾದು ಕುಳಿತಿದೆ. ಮಂಗಳವಾರ ರಾಜ್ಯ ವಿಧಾನ ಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು ಅಭ್ಯರ್ಥಿಗಳ ಎದೆ ಬಡಿತ...

ಪಂತ್ ಒನ್ ಮ್ಯಾನ್ ಶೋ, ಮಂಕಾದ ಹೈದ್ರಾಬಾದ ಬೌಲರ್ಗಳು

ನವದೆಹಲಿ: ಹೈದ್ರಾಬಾದ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ನಡುವಣ ನಡೆದ ಐಪಿಎಲ್ ಪಂದ್ಯದಲ್ಲಿ ರಿಷಬ್ ಪಂತ್ 63 ಎಸೆತದಲ್ಲಿ 128 ರನ್ ಮಾಡಿ ಪ್ರಸ್ತಕ ಐಪಿಎಲ್ ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್...

ಐಪಿಎಲ್: ಇಂದು ಬೆಂಗಳೂರು, ಮುಂಬೈ ಹಣಾಹಣಿ

ಬೆಂಗಳೂರು: ಇಂದು ಆರ್ಸಿಬಿಗೆ ಟಾಂಗ್ ನೀಡುತಾ ಎಂಐ. ಇಂದು ರಾತ್ರಿ ನಡೆಯಲಿರುವ ಆರ್ಸಿಬಿ ಹಾಗೂ ಮುಂಬೈ ತಂಡಗಳ ನಡುವಣ ಪಂದ್ಯ ಬೆಂಗಳೂರು ತಂಡಕ್ಕೆ ಗೆಲುವು ಅನಿವಾರ್ಯವಾಗಿದ್ದು ಮುಂಬೈ ಸ್ಥಿತಿಯೂ ಆರ್ಸಿಬಿಯಂತೆಯಿದೆ. ೭ ಪಂದ್ಯ...

ಪುಟ್ಬಾಲ್ ನೋಡಲು ಕ್ರೇನ್ ಏರಿದ ಅಭಿಮಾನಿ,

ಟರ್ಕಿ: ಕ್ರೀಡೆ ಎಂದರೆ ಕೆಲವರಿಗೆ ಅಭಿಮಾನ, ಆಸಕ್ತಿ, ತಮ್ಮ ನೆಚ್ಚಿನ ಕ್ರೀಡೆ ಎಲ್ಲೆ ನಡೆಯಲಿ ಅದನು ನೋಡು ತುಡಿತ ಅಭಿಮಾನಿಗಳಿಗೆ ಇದ್ದೆ ಇರುತ್ತೆ. ಪುಟ್ಬಾಲ್ ಕುರಿತು ಅತಿವ ಅಭಿಮಾನಿ ಹೊಂದಿದ್ದ ವ್ಯಕ್ತಿಯೊರ್ವ ಮಾಡಿರುವ...

ಕರ್ನಾಟಕದಲ್ಲಿ ಅಲೆ ಅಲ್ಲ, ಬಿರುಗಾಳಿಯೆ ಎದ್ದಿದೆ : ಮೋದಿ

ಚಾಮರಾಜನಗರ: ಕರ್ನಾಟಕ ವಿಧಾನ ಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ತೀವ್ರತೆ ಹೆಚ್ಚಾಗುತ್ತಿದೆ ಹೀಗಿರುವಾಗ ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಚಾಮರಾಜ ನಗರಕ್ಕೆ ಭೇಟಿ ನೀಡಿದರು. ಕರ್ನಾಟಕದಲ್ಲಿ ಅಲೆ ಅಲ್ಲ...

ಪಿಯುಸಿ ಫಲಿತಾಂಶ ಬಂದಿದೆ, ಸೋಲೊ, ಗೆಲುವೋ, ಕೆಟ್ಟ ಯೋಚನೆ, ಕೆಟ್ಟ ನಿರ್ಧಾರ ಮಾಡಬೇಡಿ, Be cool …

ಪಿಯುಸಿ ರಿಸಲ್ಟ ಬಂದಿದೆ. ಕೆಲ ವಿದ್ಯಾರ್ಥಿಗಳು ಉತ್ತಮ ಅಂಕಗಳು ಪಡೆದುಕೊಂಡು ಸಂಭ್ರಮ ಪಡುತ್ತಿದ್ದರೆ ಕೆಲ ವಿದ್ಯಾರ್ಥಿಗಳು ಮಾಡಿದ ಪ್ರಯತ್ನಕ್ಕೆ ಸಂತೋಷ‌ ವ್ಯಕ್ತಪಡಿಸಿದ್ದಾರೆ ಆದರೆ ಕೆಲ ವಿದ್ಯಾರ್ಥಿಗಳು ಅಂದಕೊಂಡದಕ್ಕಿಂತ ಕಡಿಮೆ ಅಂಕಗಳು ಬಂದಿಲ್ಲಾ...
loading...