Home Authors Posts by Sachin Jamkhandi

Sachin Jamkhandi

225 POSTS 0 COMMENTS

ಮೇ. 12 ರಂದು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಿ: ಮೋದಿ

ಕನ್ನಡಮ್ಮ ಸುದ್ದಿ-ಕೊಪ್ಪಳ : ಸೇರಿದ್ದ ಲಕ್ಷಾಂತರ ಜನರಿಗೆ ಮೊದಿಯ ಭಾಷಣದ ಹೊಂಕಾರವಾದರೆ, ನೆರೆದ ಲಕ್ಷಾಂತರ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತ್ತು, ಇದರಿಂದ ಆಡಳಿತ ಪಕ್ಷ ಕಾಂಗ್ರೆಸ್‌ ಪಕ್ಷಕ್ಕೆ ನಡುಕ ಆರಂಭವಾದಂತಾಗಿದೆ. ನಗರದ ಹೊರವಲಯದ ರಿಲಿಯಾನ್ಸ್‌...

ಪ್ರಧಾನಿ ಮೋದಿಗೆ ಕಿತ್ತೂರು ರಾಣಿ ಚನ್ನಮ್ಮ ಸ್ಮರಣ ಸಂಚಿಕೆ ನೀಡಿ ಸನ್ಮಾನ

ಕನ್ನಡಮ್ಮ ಸುದ್ದಿ-ಕೊಪ್ಪಳ : ಮಂಗಳವಾರ ನಗರಕ್ಕೆ ಬಿಜೆಪಿ ಪರ ಚುನಾವಣಾ ಪ್ರಚಾರ ಸಮಾವೇಶಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಜಿಲ್ಲಾ ಬಿಜೆಪಿಯಿಂದ ಸನ್ಮಾನಿಸಿ ಅವರಿಗೆ ಕಿತ್ತೂರ ರಾಣಿ ಚನ್ನಮ್ಮ ಪೊಟೋದ ಸ್ಮರಣಿಕೆಯನ್ನು ಕಾಣಿಕೆಯಾಗಿ...

ಕಾಂಗ್ರೆಸ್‌ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ: ಪ್ರಧಾನಿ ಮೋದಿ

ಕನ್ನಡಮ್ಮ ಸುದ್ದಿ -ಕೊಪ್ಪಳ : ಈ ಭಾಗಕ್ಕೆ ಕೃಷ್ಣಾ ಬಿ ಸ್ಕೀಮ್‌ ಯೋಜನೆಯಡಿ ನೀರಾವರಿ ಮಾಡುತ್ತೆವೆಂದು ಹೇಳಿ ಅಧಿಕಾರಕ್ಕೆ ಬಂದು ಐದು ವರ್ಷಗಳು ಕಳೆದರೂ ರೈತರ ಹೊಲಗಳಿಗೆ ಒಂದು ಹನಿ ನೀರು ಹರಿಸಲು...

ಗಂಗಾವತಿ ಕೋಮು ಗಲಭೆಗಳಿಗೆ ಬಿಜೆಪಿ, ಅನ್ಸಾರಿ ಹೊಣೆ: ರಾಮುಲು

ಗಂಗಾವತಿ: ಇತ್ತೀಚಿನ ದಿನಗಳಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರ ಅತಿ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿಕೊಂಡಿದ್ದು ಇಲ್ಲಿ ನಡೆದ ಕೋಮು ಗಲಭೆಗಳಿಗೆ ಮಾಜಿ ಶಾಸಕ ಇಕ್ಬಾಲ್‌ ಅನ್ಸಾರಿ ಮತ್ತು ಬಿಜೆಪಿ ಮುಖಂಡರು ಇಬ್ಬರೂ ಹೊಣೆಗಾರರಾಗಿದ್ದಾರೆ...

ಸಮಗ್ರ ಅಭಿವೃದ್ಧಿಗಾಗಿ ಮತ್ತೊಮ್ಮೆ ಬೊಮ್ಮಾಯಿ ಗೆಲ್ಲಿಸಿ

ಶಿಗ್ಗಾವಿ : ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಈ ಕ್ಷೇತ್ರದ ಶಾಸಕರಾದ ಬಸವರಾಜ ಬೊಮ್ಮಾಯಿಯವರು ಸಾಕಷ್ಟು ಅಭಿವೃದ್ಧಿಯನ್ನು ಮಾಡಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಾವು ಮತ್ತೊಮ್ಮೆ ಬೊಮ್ಮಾಯಿಯವರನ್ನು ಆಯ್ಕೆ ಮಾಡಬೇಕಾಗಿದೆ. ಅದಕ್ಕಾಗಿ ಎಲ್ಲರೂ...

ರಾಷ್ಟ್ರೀಕೃತ ಬ್ಯಾಂಕಿನ ಸಾಲ ಮನ್ನಾ ಮಾಡುವೆ: ಯಡಿಯೂರಪ್ಪ

ಹಿರೇಕೆರೂರ: ನಾನು ಅಧಿಕಾರಕ್ಕೆ ಬಂದು 24 ಗಂಟೆಗಳ ಒಳಗಾಗಿ ರೈತರ ರಾಷ್ಟ್ರೀಕೃತ ಬ್ಯಾಂಕ್‌ ಗಳ ಹಾಗೂ ಸಹಕಾರಿ ಸಂಘದÀ ಸಾಲ ಮನ್ನಾ ಮಾಡುತ್ತೇನೆ ಇಲ್ಲವಾದರೆ 25 ನೇ ಗಂಟೆಗೆ ನಾನು ರಾಜೀನಾಮೆ ನೀಡುತ್ತೇನೆ....

ಅಭಿವೃದ್ದಿಗೆ ಅಡ್ಡಗಾಲು ಹಾಕುವವರಿಗೆ ರಾಜ್ಯದಲ್ಲಿ ಜಾಗವಿಲ್ಲ : ಯಡಿಯೂರಪ್ಪ

ಸವಣೂರ : ಕ್ಷೇತ್ರದಲ್ಲಾದ ಅನೇಕ ಅಭಿವೃದ್ದಿ ಕಾರ್ಯಗಳನ್ನು ನೋಡಿದರೆ ಹಾಗೂ ನೀರಾವರಿ ಕ್ಷೇತ್ರದಲ್ಲಾದ ಅಭೂತ ಪೂರ್ವ ಕ್ರಾಂತಿಯನ್ನು ಗಮನಿಸಿದರೆ ಬಸವರಾಜ ಬೊಮ್ಮಾಯಿ ವಿರುದ್ಧ ಯಾರೊಬ್ಬರೂ ಸ್ಪರ್ಧಿಸದೆ ಅವಿರೋಧವಾಗಿ ಆಯ್ಕೆಮಾಡಿ ಕ್ಷೇತ್ರದ ಗೌರವವನ್ನು ಹೆಚ್ಚಿಸಬೇಕಿತ್ತು...

ಕೋಳಿವಾಡ ಮರಳು ಮಾಫಿಯಾದಲ್ಲಿ ಧುಮಕಿದ್ದಾರೆ: ಹಿರೇಮಠ ಆರೋಪ

ರಾಣಿಬೆನ್ನೂರ: ಸ್ಥಳಿಯ ಶಾಸಕ ಹಾಗೂ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡರವರು ಮರಳು ಮಾಫಿಯಾದಲ್ಲಿ ಆಳವಾಗಿ ಧುಮಕಿದ್ದಾರೆ. ಮರಳು ಮಾಫಿಯಾದ ಜೊತೆಗೆ ಶಾಲಾ ಸಂಸ್ಥೆಯ ಜಾಗೆ ಅಕ್ರಮದಲ್ಲೂ ಮಿಲಾಪಿಯಾಗಿದ್ದು, ವಿಧಾನಸಭೆಯ ಕೆಲ ಹುದ್ದೆಗಳಲ್ಲಿ ಅಕ್ರಮ ನೇಮಕಾತಿ ನಡೆದಿದ್ದು,...

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ: ಶಶಿಕಲಾ

ಕನ್ನಡಮ್ಮ ಸುದ್ದಿ-ಗಜೇಂದ್ರಗಡ: ಸಿಎಂ ಸಿದ್ದರಾಮಯ್ಯ ಆಡಳಿತವನ್ನು ಜನತೆ ಮೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್‌ ಪರ ಅಲೆ ಇದೆ. ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದು ಶಶಿಕಲಾ ಮಿಥುನ್‌ ಪಾಟೀಲ್‌ ಹೇಳಿದರು. ಪಟ್ಟಣದ ವಿವಿಧ ವಾರ್ಡುಗಳಲ್ಲಿ ತಮ್ಮ ಮಾವ...

ವಿವಿಧೆಡೆ ಬಿ.ಶ್ರೀರಾಮುಲು ರೋಡ್‌ ಶೋ: ಮತಯಾಚನೆ

ಗದಗ: ಮಾತಿನಿಂದ ವಿಶ್ವವನ್ನೇ ಬೆರಗುಗೊಳಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವವನ್ನು ವಿಶ್ವದ ಹಿರಿಯಣ್ಣ ಅಮೇರಿಕಾ ಮೆಚ್ಚಿರುವ ಹಿನ್ನಲೆಯಲ್ಲಿ ಕರ್ನಾಟಕ ಸೇರಿದಂತೆ ದೇಶಾದ್ಯಂತ ಕಮಲ ಅರಳಿಸಿ ಅವರ ಕೈಯನ್ನು ಬಲಪಡಿಸಬೇಕಾಗಿದೆ. ಸಮುದಾಯದ ಪ್ರತಿಯೊಬ್ಬರು ತಮ್ಮ...
loading...