Home Authors Posts by priya priya

priya priya

422 POSTS 0 COMMENTS

ಅನುದಾನವನ್ನು ಅಭಿವೃದ್ದಿ ಕಾರ್ಯಗಳಿಗೆ ಸರಿಯಾಗಿ ಸದ್ಬಳಿಕೆ ಮಾಡಿ: ಸೂಳಿಕೇರಿ

ಕನ್ನಡಮ್ಮ ಸುದ್ದಿ-ಬೀಳಗಿ: ತಾಲೂಕಾ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಅನುದಾನವನ್ನು ತಾಲೂಕಾ ಮಟ್ಟದ ಅಧಿಕಾರಿಗಳು ತಾಲೂಕಿನ ಅಭಿವೃದ್ದಿ ಕಾರ್ಯಗಳಿಗೆ ಸರಿಯಾಗಿ ಸದ್ಬಳಿಕೆ ಮಾಡಬೇಕಾಗಿದೆ ಎಂದು ತಾಲೂಕಾ ಪಂಚಾಯತ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ ತಾಲೂಕಾ ಪಂಚಾಯತ...

ಭಗವಂತನ ಕಾನೂನು ಎಲ್ಲರಿಗೂ ಸರಿ ಸಮನಾಗಿದೆ: ಸುತಾರ

ಕನ್ನಡಮ್ಮ ಸುದ್ದಿ-ರಬಕವಿ-ಬನಹಟ್ಟಿ: ಭಗವಂತನ ಕಾನೂನು ಎಲ್ಲರಿಗೂ ಸರಿ ಸಮನಾಗಿದೆ ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತ ಶರಣ ಮಹಾಲಿಂಗಪುರದ ಇಬ್ರಾಹಿಂ ಸುತಾರ ಹೇಳಿದರು. ಅವರು ಸ್ಥಳೀಯ ಈಶ್ವರಲಿಂಗ ಮೈದಾನದಲ್ಲಿ ಜಗದ್ಗುರು ಸಿದ್ಧಾರೂಢ ಮಹಾಸ್ವಾಮಿಗಳವರ 182ನೇ ಜಯಂತ್ಯುತ್ಸವ...

ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆ

ಕನ್ನಡಮ್ಮ ಸುದ್ದಿ-ರಬಕವಿ-ಬನಹಟ್ಟಿ: ವಿಶ್ವಗುರು ಬಸವಣ್ಣನ ಹೆಸರಿನಲ್ಲಿ ಸಮಾಜವನ್ನು ಕತ್ತರಿಸಿ ರಾಜ್ಯ ಆಳುವ ಸಾಧನೆ ಸಿಎಂ ಸಿದ್ರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ ಎಂದು ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದು...

ಮುಸ್ಲಿಂ ಹಿತರಕ್ಷಣಾ ಸಮಿತಿಯಿಂದ ಪ್ರತಿಭಟನೆ

ಕನ್ನಡಮ್ಮ ಸುದ್ದಿ-ಬಾಗಲಕೊಟ: ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವಕ್ತಾರ ಮೌಲಾನಾ ಸಜ್ಜಾದ ನೋಮಾನಿ ಅವರ ಮೇಲೆ ದಾಖಲಾದ ಎಫ್‍ಐಆರ್ ಖಂಡಿಸಿ ನಾನಾ ಸಂಘಟನೆಗಳಿಂದ ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ನಡೆಯಿತು. ಬುದುವಾರ ಮುಸ್ಲಿಂ...

ಕಡ್ಡಾಯ ಮತದಾನದ ಜಾಗೃತಿ ಅವಶ್ಯ : ಕೊಡಗೆ

ಕನ್ನಡಮ್ಮ ಸುದ್ದಿ-ರಬಕವಿ-ಬನಹಟ್ಟಿ: ಪ್ರಜಾಪ್ರಭುತ್ವ ಗಟ್ಟಿಗೊಳ್ಳುವಲ್ಲಿ ಪ್ರತಿಯೊಬ್ಬರು ಮತದಾನ ಮಾಡುವುದು ಕಡ್ಡಾಯವಾಗಿದೆ ಅದರ ಬಗ್ಗೆ ತಿಳುವಳಿಕೆ ಹಾಗೂ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ರಬಕವಿ-ಬನಹಟ್ಟಿ ನಗರಸಭೆಯ ಪೌರಾಯುಕ್ತ ಆರ್. ಎಂ. ಕೊಡಗೆ ಹೇಳಿದರು. ಅವರು ನಗರಸಭೆ...

ವಿದ್ಯಾರ್ಥಿಗಳು ಸಮಯ ಪ್ರಜ್ಞೆ ಬೆಳೆಸಿಕೊಳ್ಳಿ : ಸಬರದ

ಕನ್ನಡಮ್ಮ ಸುದ್ದಿ-ಲೋಕಾಪುರ: ವಿದ್ಯಾರ್ಥಿ ಜೀವನ ಅತ್ಯಅಮೂಲ್ಯವಾದದ್ದು ವಿದ್ಯಾರ್ಥಿಗಳು ಇದನ್ನು ಅರಿತುಕೊಂಡು ಒಳ್ಳೆಯ ಗ್ರಂಥಗಳನ್ನು ಓದುವುದು ಮತ್ತು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಒಳ್ಳೆಯ ಚಾರಿತ್ರ್ಯ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಅಧ್ಯಕ್ಷರು ಮುಧೋಳ ಹಿರಿಯ...

ತ್ರಿವಳಿ ತಲಾಖ್ ಕಾಯ್ದೆ ವಿರುದ್ಧ ಮಹಿಳೆಯರ ಪ್ರತಿಭಟನೆ

ಕನ್ನಡಮ್ಮ ಸುದ್ದಿ-ಭಟ್ಕಳ: ಲೋಕಸಭೆಯಲ್ಲಿ ಮಂಡನೆಯಾಗಿರುವ ತ್ರಿವಳಿ ತಲಾಖ್ ಕಾನೂನು ವಿರುದ್ಧ ಭಟ್ಕಳದ ಸಾವಿರಾರು ಮುಸ್ಲಿಮ್ ಮಹಿಳೆಯರು ಬುಧವಾರ ಪ್ರತಿಭಟನೆ ನಡೆಸಿ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಮುಸ್ಲಿಮ್...

ಸುಳ್ಳು ಪ್ರಕರಣ ದಾಖಲಿಸಿದ್ದ ಪೋಲಿಸರ ಮೇಲೆ ಆಕ್ರೋಶ

ಕನ್ನಡಮ್ಮ ಸುದ್ದಿ-ಕಾರವಾರ: ಇತ್ತೀಚೆಗೆ ಫೆ.8ರಂದು ಗೂಂಡಾ ಆಕ್ಟ್‍ನಲ್ಲಿ ಬಂಧಿಸಿದ್ದ ಹಳಿಯಾಳದ ತಟ್ಟಿಗೇರಿಯ ಬಡೆಸಾಬ್ ಹುಸೇನ್ ಸಾಬ್ ಕಕ್ಕೇರಿಯನ್ನು ಪ್ರಕರಣದಿಂದ ಬಿಡುಗಡೆ ಮಾಡುವಂತೆ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ (ಕಾನೂನು ಮತ್ತು ಸುವ್ಯವಸ್ಥೆ) ಅದೇಶಿಸಿದ್ದಾರೆ. ಇಲ್ಲಿನ...

ಸಂಗೀತಕ್ಕೆ ಮನಸ್ಸನ್ನು ಉಲ್ಲಾಸಮಯವಾಗಿಸುವ ಶಕ್ತಿಯಿದೆ: ಭವ್ಯಾ

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಸಂಗೀತಕ್ಕೆ ಮನಸ್ಸನ್ನು ಉಲ್ಲಾಸಮಯವಾಗಿಸುವ ಶಕ್ತಿಯಿದೆ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಭವ್ಯಾ ಶೆಟ್ಟಿ ಹೇಳಿದರು. ಅವರು ಮಂಗಳವಾರ ರಾತ್ರಿ ಪಟ್ಟಣದ ಅಡಕೆ ಭವನದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಯಲ್ಲಾಪುರದ ರಂಗ...

ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ ಶಂಕುಸ್ಥಾಪನೆ

ಕನ್ನಡಮ್ಮ ಸುದ್ದಿ-ಯಲ್ಲಾಪುರ: ಪುರುಷ ಪ್ರಧಾನ ದೇಶದಲ್ಲಿ ಮಹಿಳೆಯರಿಗೂ ಉತ್ತಮ ಸ್ಥಾನಮಾನ ನೀಡುವ ದೃಷ್ಟಿಯಿಂದ ರಾಜ್ಯದ ಪ್ರತಿಯೊಂದು ಸಾರಿಗೆ ಸಂಸ್ಥೆ ಬಸ್ ನಿಲ್ದಾಣಗಳಲ್ಲಿ ಮಗುವಿಗೆ ತಾಯಿ ಹಾಲುಣಿಸುವುದಕ್ಕೆ ಪ್ರತ್ಯೇಕ ಕೊಠಡಿ ಸೌಲಭ್ಯವನ್ನು ನೀಡಲಾಗುತ್ತಿದೆ. ಅಲ್ಲದೇ...
loading...