Home Authors Posts by priya priya

priya priya

807 POSTS 0 COMMENTS

ನಗರ ಸ್ಥಳೀಯ ಸಂಸ್ಥೆಗಳ ಮತದಾರರ ಪಟ್ಟಿ ಸಿದ್ಧತೆಗೆ ಡಿಸಿ ಸೂಚನೆ

ಬಾಗಲಕೋಟೆ : ಬರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಮತದಾರರ ಪಟ್ಟಿ ತಯಾರಿಸುವ ಕಾರ್ಯವನ್ನು ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು...

ಮುಂಬಯಿಗೆ ನೇರ ರೈಲು ಸಂಪರ್ಕ ರೈಲಿಗೆ ಅದ್ದೂರಿ ಸ್ವಾಗತ

ವಿಜಯಪುರ: ಜಿಲ್ಲೆಯ ಜನತೆಯ ಬಹುದಿನಗಳ ಕನಸಾಗಿದ್ದ ಮುಂಬಯಿಗೆ ನೇರ ರೈಲು ಸಂಪರ್ಕ ಗುರುವಾರ ನನಸಾಯಿತು. ಕಳೆದ ಕೆಲವು ದಿನಗಳ ಹಿಂದೆಯೇ ಗದಗ-ವಿಜಯಪುರ-ಮುಂಬೈ ರೈಲು ಮಂಜೂರಾಗಿತ್ತು. ತನ್ನ ಪ್ರಥಮ ಸಂಚಾರವನ್ನು ರೈಲು ಆರಂಭಿಸಿತು. ಶುಕ್ರವಾರ ಹೊರತುಪಡಿಸಿ...

ಒಳ್ಳೆಯ ವಿಚಾರದಿಂದ ಸಾಧನೆ ಸಾಧ್ಯ: ಡಾ.ರವೀಂದ್ರ

ವಿಜಯಪುರ: ಒಳ್ಳೆಯ ವಿಚಾರದಿಂದ ಸಾಧನೆ ಶಿಖರವನ್ನು ಮುಟ್ಟಲು ಸಾಧ್ಯ, ಜೀವನದಲ್ಲಿ ಸಾಧಕರಾಗಬೇಕಾದರೆ ಆರೋಗ್ಯ ಮುಖ್ಯ ಎಂದು ಯಶೋಧಾ ಆಸ್ಪತ್ರೆಯ ಮುಖ್ಯಸ್ಥ ಹಾಗೂ ವೈದ್ಯ ಡಾ.ರವೀಂದ್ರ ಮದರಕಿ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ...

ಶಾಸಕ ಯಶವಂತ್ರಾಯಗೌಡ ಬಿಜೆಪಿಗೆ ಹೋಗಿಲ್ಲ: ನೇದಲಗಿ

ಇಂಡಿ: ಇಂಡಿ ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾದ ಶಾಸಕ ಯಶವಂತ್ರಾಯಗೌಡ ಪಾಟೀಲ ಅವರು ಬಿಜೆಪಿಗೆ ಹೋಗಿದ್ದಾರೆ ಇಂಡಿ ತಾಲೂಕಾಧ್ಯಂತ ವದಂತಿ ಹಬ್ಬಿದೆ ಆದರೆ ಅದು ಸುಳ್ಳು ಆದರೆ ಅವರು ಕಾಂಗ್ರೆಸ್‌ ಪಕ್ಕದಲ್ಲಿದ್ದಾರೆ ಎಂದು ಸಾಲೋಟಗಿ...

ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ

ಧನ್ಯಕುಮಾರ ಧನಶೆಟ್ಟಿ ಇಂಡಿ: ತಾಲೂಕಿನ ಬಬಲಾದ ಗ್ರಾಮದಲ್ಲಿ ಬಬಲಾದ ಕೆರೆಗೆ ಸುಮಾರು ಐವತ್ತು ವರ್ಷಗಳ ಹಿಂದೆಯೇ ಕಾಮಗಾರಿ ಆರಂಭಿಸಿದ್ದರಂದು ಹೇಳಲಾಗುವ ಈ ಕೆರೆಯ ಕಾಮಗಾರಿಯ ಅರ್ಧ ಮಾತ್ರ ಪೂರ್ಣಗೊಂಡಿದೆ.ಇದರಿಂದ ತಾಲೂಕಿನ ಬಬಲಾದ ಸೇರಿದಂತೆ ಸುತ್ತ-ಮುತ್ತ...

ನೀರು ಹೊರಕ್ಕೆ ಬಿಡದ ಕಾರಣ ವಿದ್ಯುತ್‌ ಘಟಕ ಸ್ಥಗಿತ

ಕನ್ನಡಮ್ಮ ಸುದ್ದಿ-ಆಲಮಟ್ಟಿ: ಆಲಮಟ್ಟಿ ಜಲಾಶಯದ ಬಲಭಾಗದ ವಿದ್ಯುತ್‌ ಉತ್ಪಾದನಾ ಕೇಂದ್ರದ ಕಳೆದ ಆರ್ಥಿಕ ವರ್ಷದಲ್ಲಿ 441 ದಶಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದನೆಯಾಗಿದ್ದು, ಸದ್ಯ ಆಲಮಟ್ಟಿ ಜಲಾಶಯದಿಂದ ನೀರು ಹೊರಕ್ಕೆ ಬಿಡದ ಕಾರಣ ವಿದ್ಯುತ್‌...

ಆರಂಭವಾಯ್ತು ಕಲಾಪ, ಅಂಕಿಯಾಟಕ್ಕೆ ಕ್ಷಣಗಣನೆ..!

ಬೆಂಗಳೂರು- ಮಹತ್ವದ ಅಧಿವೇಶನದ ದಿನವಾದ ಇಂದು ಏನಾಗುತ್ತೋ ಏನೋ ಎಂಬ ತೀವ್ರ ಕುತೂಹಲ ಕೆರಳಿಸಿದೆ.   ಒಂದೇ ಮಾತರಂ ಗೀತೆಯೊಂದಿಗೆ ಕಲಾಪ ಪ್ರಾರಂಭವಾದ ನಂತರ ನೂತನ ಶಾಸಕರ ಪ್ರಮಾಣ ವಚನಕ್ಕೆ ಸೂಚಿಸಿದರು. ಮೊದಲು ಮುಖ್ಯಮಂತ್ರಿ...

ಮಕ್ಕಳು ಪಠ್ಯಕ್ಕೆ ನೀಡುವ ಮಹತ್ವವನ್ನು ಸಹ ಪಠ್ಯೇತರ ಚಟುವಟಿಕೆಗಳಿಗೆ ನೀಡಿ

ಕಮತಗಿ: ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಪಠ್ಯಪೂರಕ ವಿಷಯಗಳಲ್ಲಿ ತೊಡಗಿಸಿಕೊಂಡು ಸರ್ವಾಂಗೀಣ ಅಭೀವೃದ್ಧಿಯಾಗಬೇಕು ಎಂದು ವಿಜಯಪುರ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಪ್ರೊ.ಎಸ್‌.ಬಿ.ಮಾಡಗಿ ಹೇಳಿದರು. ಪಟ್ಟಣದ ಹುಚ್ಚೇಶ್ವರ ವಿದ್ಯಾವರ್ಧಕ ಸಂಘದ...

ಅರ್ಬನ್‌ ಬ್ಯಾಂಕಿಗೆ 40 ಲಕ್ಷ ರೂ. ಲಾಭಾಂಶ: ಗಿರಡ್ಡಿ

ಇಳಕಲ್‌s: ನಗರದ ಪ್ರತಿಷ್ಟಿತ ಹಣಕಾಸು ಸಂಸ್ಥೆಯಾಗಿರುವ ಅರ್ಬನ ಕೋ ಆಪ್‌ ಬ್ಯಾಂಕಿಗೆ 2017-18 ನೇ ಸಾಲಿನಲ್ಲಿ 40 ಲಕ್ಷ ರೂಪಾಯಿ ಲಾಭಾಂಧವಾಗಿದೆ ಎಂದು ಬ್ಯಾಂಕ ಅಧ್ಯಕ್ಷ ವಿಜಯ ಗಿರಡ್ಡಿ ಹೇಳಿದರು. ಅವರು ಬ್ಯಾಂಕಿನ...

ಬಿಎಸ್‌ವೈ ಪ್ರಮಾಣ ವಚನ ಸ್ವೀಕಾರ: ಬಿಜೆಪಿ ವಿಜಯೋತ್ಸವ

ಬಸವನಬಾಗೇವಾಡಿ: ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಸ್ಥಳೀಯ ಬಸವೇಶ್ವರ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಜೈಘೋಷಣೆಯೊಂದಿಗೆ ಪಟಾಕಿ ಸಿಡಿಸಿ, ಪರಸ್ಪರ ಗುಲಾಲು ಹಾಕಿ,...
loading...