Home Authors Posts by priya priya

priya priya

807 POSTS 0 COMMENTS

ಜೇನುಸಾಕಾಣಿಕೆ ಕುರಿತು ಉಪನ್ಯಾಸ

ಕನ್ನಡಮ್ಮ ಸುದ್ದಿ-ಶಿರಸಿ: ಆರ್ಥಿಕ ಸ್ವಾವಲಂಬನೆ ಬೆಳೆಸಿಕೊಳ್ಳಲು ಹಾಗೂ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಜೇನುಸಾಕಾಣಿಕೆ ಸಹಕಾರಿ ಎಂದು ಉಮ್ಮಚಗಿ ಶ್ರೀಮಾತಾ ಸಂಸ್ಕೃತ ಕಾಲೇಜಿನ ಉಪನ್ಯಾಸಕರಾದ ಶಂಕರ ಭಟ್ಟ ಹೇಳಿದರು. ಸೋಂದಾದಲ್ಲಿ ಬೆಂಗಳೂರಿನ ಸಂಸ್ಕೃತ ವಿಶ್ವವಿದ್ಯಾಲಯ...

ಸೋಲಾರ್‌ ವಿದ್ಯುತ್‌ ಯೋಜನೆಯನ್ನು ಕೈಗೊಳುವಂತೆ ಆಗ್ರಹ

ಕನ್ನಡಮ್ಮ ಸುದ್ದಿ-ಶಿರಸಿ: ಶರಾವತಿ ಕಣಿವೆಯಲ್ಲಿ ಸರ್ಕಾರ ಶರಾವತಿ ಭೂಗತ ಜಲವಿದ್ಯುತ್‌ ಯೋಜನೆ ಕೈ ಬಿಡುವ ಜೊತೆಗೆ ಪರ್ಯಾಯವಾಗಿ ಸೋಲಾರ್‌ ವಿದ್ಯುತ್‌ ಯೋಜನೆಯನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ವೃಕ್ಷಲಕ್ಷ ಆಂದೋಲನದ ನಿಯೋಗ ಮಂಗಳವಾರ ಶಿರಸಿಯಲ್ಲಿ...

ರೋಗಿಗಳ ಪಾಲಿಗೆ ದೂರೆಯದ ಡಯಾಲಿಸಿಸ್‌ ಸೇವೆ

ಕನ್ನಡಮ್ಮ ಸುದ್ದಿ-ಹೊನ್ನಾವರ: ದೇವರು ಡಯಾಲಿಸಿಸ್‌ ಘಟಕ ಕೊಟ್ಟರೂ ಪೂಜಾರಿ ಮರ್ಜಿಗೆ ಕಾಯಬೇಕು. ಸೌಲಭ್ಯ ನಮ್ಮಿಂದ ನಮಗಾಗಿಯಾದರೂ ದೊಣ್ಣೆನಾಯಕನ ಅಪ್ಪಣೆ ಬೇಕು ಎಂಬಂತೆ, ಹೊನ್ನಾವರ ತಾಲೂಕಾ ಸರಕಾರಿ ಆಸ್ಪತ್ರೆಯಲ್ಲಿ ಈಗ ಡಯಾಲಿಸಿಸ್‌ ಘಟಕ ಸ್ಥಾಪನೆಯಾಗಿ...

ಅಂದರ್‌-ಬಾಹರ್‌: 9 ಜನರ ಮೇಲೆ ಪ್ರಕರಣ ದಾಖಲು

ಹಳಿಯಾಳ: ಹೊಸ ವರ್ಷಾರಂಭದ ದಿನದಂದು ತಡರಾತ್ರಿಯವರೆಗೆ ಅಂದರ್‌-ಬಾಹರ್‌ ಆಡುತ್ತಿದ್ದ ಜಾಗೆಗೆ ಹಠಾತ್‌ ದಾಳಿ ನಡೆಸಿದ ಪೊಲೀಸರು 52 ಇಸ್ಪೀಟ್‌ ಎಲೆಗಳೊಂದಿಗೆ 13815 ರೂ. ಜಪ್ತು ಮಾಡಿದ್ದು, 9 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಭಜಂತ್ರಿಗಲ್ಲಿಯಲ್ಲಿ...

ಕಿಮ್ಸ್ ವೈದ್ಯರಿಂದ ಮುಷ್ಕರ

ಬೆಂಗಳೂರು: ರಾಷ್ಟ್ರೀಯ ವೈದ್ಯಕೀಯ ಆಯೋಗ ಮಸೂದೆ ವಿರುದ್ಧ ಕರೆ ನೀಡಿರುವ ಒಪಿಡಿ ಬಂದ್ ವೈದ್ಯರ ಪ್ರತಿಭಟನೆಗೆ ನೈತಿಕ ಬೆಂಬಲ ನೀಡಿ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಲು ನಿರ್ಧರಿಸಲಾಗಿದೆ ಎಂದು ಕಿಮ್ಸ್ ಆಸ್ಪತ್ರೆ...

ಕ್ಯಾಲಿಫೋರ್ನಿಯಾದ ಕಾನೂನು ಕಚೇರಿಯಲ್ಲಿ ಗುಂಡಿನ ದಾಳಿ

ಲಾಂಗ್ ಬೀಚ್(ಅಮೆರಿಕ): ಹೊಸ ವರ್ಷಾಂತ್ಯದಲ್ಲಿ ಅಮೆರಿಕದ ವಿವಿಧೆಡೆ ಗುಂಡಿನ ದಾಳಿ ಪ್ರಕರಣಗಳು ತೀವ್ರವಾಗುತ್ತಿದೆ. ದಕ್ಷಿಣ ಕ್ಯಾಲಿಫೋರ್ನಿಯಾದ ಕಾನೂನು ಕಚೇರಿಯಲ್ಲಿ ನಡೆದ ಶೂಟಿಂಗ್‍ನಲ್ಲಿ ಬಂದೂಕುಧಾರಿ ಸೇರಿ ಇಬ್ಬರು ಮೃತಪಟ್ಟು ಕೆಲವರು ಗಾಯಗೊಂಡಿದ್ದಾರೆ. ಈ ಘಟನೆಯನ್ನು...

ಆಧಾರ್ ಇಲ್ಲವೆಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಣೆ – ಯೋಧರ ಪತ್ನಿ ಸಾವು

ನವದೆಹಲಿ: ಆಧಾರ್‌ ಕಾರ್ಡ್‌ ಇಲ್ಲವೆಂಬ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಲ್ಪಟ್ಟರೆನ್ನಲಾದ ಕಾರ್ಗಿಲ್‌ ಯೋಧನ ಪತ್ನಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಅಮಾನುಷ ಘಟನೆ ಹರಿಯಾಣದ ಸೋನಿಪತ್‌ ನಲ್ಲಿ ನಡೆದಿದೆ. ತೀವ್ರ ಅನಾರೋಗ್ಯ ಪೀಡಿತರಾದ ನನ್ನ ತಾಯಿಗೆ ಚಿಕಿತ್ಸೆ...

ಮುಂಬೈ: ರೂಫ್ ಟಾಪ್ ಪಬ್ ನಲ್ಲಿ ಭೀಕರ ಅಗ್ನಿ ದುರಂತ

ಮುಂಬೈ: ಇಲ್ಲಿನ ಲೋವರ್ ಪರೆಲ್ ಪ್ರದೇಶದ ಕಮಲಾ ಮಿಲ್ಸ್ ಕಂಪೌಂಡ್ ನಲ್ಲಿರುವ ರೆಸ್ಟೊರೆಂಟ್ ನಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 15 ಮಂದಿ ಮೃತಪಟ್ಟು, ಸುಮಾರು 12 ಮಂದಿ ಗಂಭೀರವಾಗಿ...

ಬಿಜೆಪಿಯಿಂದ ಸಂವಿಧಾನದ ಮೇಲೆ ನೇರ ದಾಳಿ – ರಾಹುಲ್ ಗಾಂಧಿ

ನವದೆಹಲಿ: ದೇಶದ ಅತ್ಯಂತ ಹಳೆಯದಾದ ಕಾಂಗ್ರೆಸ್ ಪಕ್ಷದ ಸಂಸ್ಥಾಪನ ದಿನ ಇಂದು. ಈ ಹಿನ್ನೆಲೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ರಾಹುಲ್‌ ಗಾಂಧಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಸಂವಿಧಾನದ ರಕ್ಷಣೆ...

ರಷ್ಯಾ :ಸೂಪರ್ ಮಾರ್ಕೆಟ್‍ನಲ್ಲಿ ಬಾಂಬ್ ಸ್ಫೋಟ, ಹಲವರಿಗೆ ಗಾಯ

  ಮಾಸ್ಕೋ: ರಷ್ಯಾದ ಸೇಂಟ್ ಪೀಟರ್ಸ್‍ಬರ್ಗ್‍ನ ಜನಸಂದಣಿಯ ಸೂಪರ್ಮಾರ್ಕೆಟ್‍ನಲ್ಲಿ ಬಾಂಬ್ ಸ್ಫೋಟ ಸಂಭವಿಸಿ ಹಲವರು ಗಾಯಗೊಂಡಿದ್ದಾರೆ. ಹೊಸ ವರ್ಷದ ಸಂದರ್ಭದಲ್ಲಿ ಉಗ್ರರಿಂದ ಬಾಂಬ್ ದಾಳಿ ನಡೆಯುವ ಆತಂಕದ ಹಿನ್ನೆಲೆಯಲ್ಲಿ ನಡೆದ ಈ ಘಟನೆಯಿಂದ ನಾಗರಿಕರು ಮತ್ತಷ್ಟು...
loading...