Home Authors Posts by manjunath pujari

manjunath pujari

39 POSTS 0 COMMENTS

ಏಕಾಗ್ರತೆಯಿಂದ ಓದಿದರೆ ಯಶಸ್ಸು ಸಾಧ್ಯ: ಡಾ.ಬಳಿಗಾರ

ಬಂಕಾಪುರ : ವಿದ್ಯಾರ್ಥಿಗಳು ಪಾಠ ಪ್ರಾರಂಭವಾದ ದಿನಗಳಿಂದಲೆ ಏಕಾಗ್ರತೆಯಿಂದ ಅರ್ಥಮಾಡಿಕೊಂಡು ಓದಿದಾಗ ಯಶಸ್ವಿ ಅಂಕಗಳನ್ನು ಪಡೆಯಬಹುದು ಎಂದು ಹಾವೇರಿ ಖ್ಯಾತ ಮನೋವೈದ್ಯ ಡಾ.ವಿಜಯಕುಮಾರ ಬಳಿಗಾರ ಹೇಳಿದರು. ಅವರು ಪಟ್ಟಣದ ಪ್ರಥಮ ದರ್ಜೆ ಮಹಾ ವಿದ್ಯಾಲಯದಲ್ಲಿ...

ಜಂಗಿ ಕುಸ್ತಿ; ರಾಣೆಬೆನ್ನೂರಿನ ಗುತ್ತೆಪ್ಪಗೆ ಬೆಳ್ಳಿ ಕಡೆ

ಬಂಕಾಪುರ : ಸಮೀಪದ ಹುನಗುಂದ ಗ್ರಾಮದಲ್ಲಿ ಮಕರ ಸಂಕ್ರಾಂತಿಯ ಅಂಗವಾಗಿ ಮೂರು ದಿನಗಳ ಕಾಲ ನಡೆದ ಬಯಲು ಜಂಗಿ ಕುಸ್ತಿಯ ಕೊನೆಯ ದಿನವಾದ ಬುಧವಾರದಂದು ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 40 ಕ್ಕೂ ಹೆಚ್ಚು...

ಖಾಸಗಿ ಐ.ಟಿ.ಐ ಕಾಲೇಜಿಗೆ ಅನುದಾನ ನೀಡಲು ಆಗ್ರಹಿಸಿ ಮನವಿ

ಕನ್ನಡಮ್ಮ ಸುದ್ದಿ-ಕೊಪ್ಪಳ: 7 ವರ್ಷ ಮುಗಿದ ಅರ್ಹ ಐ.ಟಿ.ಐ ಕಾಲೇಜಗಳನ್ನು ಅನುದಾನಕ್ಕೆ ಒಳಪಡಿಸಲು ಸರಕಾರ ಅನುದಾನ ಮಂಜೂರು ಮಾಡಲು ಮುಂದೆ ಬರಬೇಕು ಎಂದು ಆಗ್ರಹಸಿ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರಿಗೆ ಕರ್ನಾಟಕ ರಾಜ್ಯ...

ಮತದಾನ ಮಹತ್ವ ಜಾಗೃತಿಗೆ ಹಲವು ಕಾರ್ಯಕ್ರಮ: ವೆಂಕಟರಾಜಾ

ಕನ್ನಡಮ್ಮ ಸುದ್ದಿ-ಕೊಪ್ಪಳ : ಜಿಲ್ಲೆಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಯುವ ಜನತೆಗೆ ಮತದಾನದ ಮಹತ್ವ ಕುರಿತಂತೆ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ...

21 ರಂದು ವಾರ್ಷಿಕ ಸ್ನೇಹ ಸಮ್ಮೇಳನ

ನರಗುಂದ: ಲಯನ್ಸ್‌ ಕನ್ನಡ ಮಾಧ್ಯಮ ಪ್ರೌಢ ಶಾಲೆ ಹಾಗೂ ಲಯನ್ಸ್‌ ಸ್ವತಂತ್ರ ಪದವಿಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಜ. 21 ರಂದು ಬೆಳಿಗ್ಗೆ 10.30 ಕ್ಕೆ ವೆಂಕಟೇಶ್ವರ ದೇವಸ್ಥಾನದ ಆವರಣದಲ್ಲಿ ಜರುಗಲಿದೆ....

ಪಾಲೇಕರ ನಡೆ ಒಕ್ಕೂಟದ ವ್ಯವಸ್ಥೆಗೆ ದಕ್ಕೆ: ಗೌಡರ

ಕನ್ನಡಮ್ಮ ಸುದ್ದಿ-ಮುಂಡರಗಿ: ಗೋವಾ ಸರಕಾರದ ಸಚಿವ ವಿನೋದ ಪಾಲೇಕರ ಮಹದಾಯಿ ವಿಷಯದಲ್ಲಿ ಅವರ ನಡೆ ಒಕ್ಕೂಟದ ವ್ಯವಸ್ಥೆಗೆ ದಕ್ಕೆಯಾಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ, ಎರಡು ರಾಜ್ಯಗಳ ನೆಲ, ಜಲ, ಭಾಷೆಗೆ ಸಂಬಂಧಸಿದಂತೆ ಆಯಾ ಸರಕಾರದ...

ಕಾಡು ಬದುಕಿನ ಉಸಿರಾಗಬೇಕು: ಕಾಶಿನಕುಂಟಿ

ಕನ್ನಡಮ್ಮ ಸುದ್ದಿ-ಮುಂಡರಗಿ : ಮಾನವ ಪರಿಸರದ ಕೂಸು ಪರಸರದ ಉಳಿವೆ ಮಾನವ ಉಳಿವು. ನಿವೆಲ್ಲ ಪ್ರತಿನಿತ್ಯ ಕೆಲಸ ಮಾಡುತ್ತೀರಿ. ಕೃಷಿ ಚಟುವಟಿಕೆಯಿಂದ, ವ್ಯಾಪಾರದಿಂದ ಹಣ ಗಳಿಸುತ್ತಿರಿ. ಮನೆ, ಮಹಲುಗಳನ್ನು ಕಟ್ಟುತ್ತೀರಿ. ಆದರೆ ನಮ್ಮ...

ಫೆಬ್ರುವರಿ ಕೊನೆ ವಾರ ತಾಲೂಕು ಸಾಹಿತ್ಯ ಸಮ್ಮೇಳನ

ಕನ್ನಡಮ್ಮ ಸುದ್ದಿ-ಗಂಗಾವತಿ: ಫೆಬ್ರುವರಿ ಕೊನೆಯ ವಾರದಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ಕನ್ನಡ ಸಾಹಿತ್ಯ ಭವನದಲ್ಲಿ ಸೇರಿದ್ದ ಸಭೆಯಲ್ಲಿ ನಿರ್ಧರಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ಅಧ್ಯಕ್ಷತೆಯಲ್ಲಿ ಸೇರಿದ್ದ ಸಭೆಯಲ್ಲಿ ಮಾತನಾಡಿ ಅಂಗಡಿಯವರು...

ಸಿರಿಗನ್ನಡ ವೇದಿಕೆ ಪದಾಧಿಕಾರಿಗಳ ಆಯ್ಕೆ

ಕನ್ನಡಮ್ಮ ಸುದ್ದಿ-ಕೊಪ್ಪಳ : ಜಿ.ಎಸ್‌.ಗೋನಾಳ ಅಧ್ಯಕ್ಷತೆಯಲ್ಲಿ ನಗರದ ಪ್ರವಾಸಿಮಂದಿರದಲ್ಲಿ ನಡೆದ ಸಭೆಯಲ್ಲಿ ಸಿರಿಗನ್ನಡ ವೇದಿಕೆಯ ಜಿಲ್ಲಾ ಹಾಗೂ ತಾಲೂಕ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ನೂತನ ಪದಾಧಿಕಾರಿಗಳು : ಅಧ್ಯಕ್ಷರು ಗವಿಸಿದ್ದಪ್ಪ ಎಸ್‌ ಬಾರಕೇರ,...

ಆರೋಗ್ಯವೇ ನಿಜವಾದ ಸಂಪತ್ತು: ಶಿರೂರಮಠ

ಕನ್ನಡಮ್ಮ ಸುದ್ದಿ-ಕುಕನೂರ: ಆರೋಗ್ಯವೇ ಮನುಷ್ಯನ ನಿಜವಾದ ಸಂಪತ್ತು ಆ ಸಂಪತ್ತು ಕೆಡದಂತೆ ಜಾಗ್ರತೆ ವಹಿಸಿದಾಗ ಈ ಬದುಕು ಸುಂದರವಾಗಿರುತ್ತದೆ ಎಂದು ಕರ್ನಾಟಕ ಧರ್ಮ ರಕ್ಷಣಾ ವೇದಿಕೆ ಕೊಪ್ಪಳ ಜಲ್ಲಾಧ್ಯಕ್ಷ ಈಶಯ್ಯ ಶಿರೂರಮಠ ಹೇಳಿದರು. ಪಟ್ಟಣದ...
loading...
Facebook Auto Publish Powered By : XYZScripts.com