Home Authors Posts by Manjunath P

Manjunath P

643 POSTS 0 COMMENTS

ಅಮರೇಗೌಡ, ಶರಣಬಸಪ್ಪಗೆ ಸಚಿವ ಸ್ಥಾನ ನೀಡಲು ಆಗ್ರಹ

ಕನ್ನಡಮ್ಮ ಸುದ್ದಿ-ಕೊಪ್ಪಳ : ವೀರಶೈವ ಲಿಂಗಾಯತ ರಡ್ಡಿ ಸಮಾಜವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿರುವ ಹಿರಿಯರಾದ ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪುರ ಹಾಗೂ ಶಹಪುರ ಶಾಸಕ ಶರಣಬಸಪ್ಪ ದರ್ಶನಾಪುರ ಅವರಿಗೆ ಸಚಿವ ಸ್ಥಾನ ನೀಡುವಂತೆ...

ನೀಫಾ ಎನ್ಸಫಲೈಟೀಸ್ ಮಾರಣಾಂತಿಕ ಕಾಯಿಲೆ: ವೈರಾಣು ಜ್ವರ ಹರಡುವಿಕೆ

ಮೌಲಾಹುಸೇನ ಬುಲ್ಡಿಯಾರ್ ಕೊಪ್ಪಳ : ನೀಫಾ ವೈರಾಣು ಜ್ವರಕ್ಕೆ ನೀಫಾ ಎನ್ಸಫಲೈಟೀಸ್ ಎಂದು ಹೆಸರಿಸಲಾಗಿದೆ. 1998 ರಲ್ಲಿ ಮಲೇಶಿಯಾ ಮತ್ತು ಸಿಂಗಪುರ ದೇಶಗಳಲ್ಲಿ ಮೊದಲ ಬಾರಿಗೆ ಕಂಡು ಬಂದಿದೆ. ಮಲೇಶಿಯಾದ ನೀಫಾ ಎಂಬ ಗ್ರಾಮದಲ್ಲಿಈ...

ವೀರಶೈವ ಲಿಂಗಾಯತರೆಲ್ಲರು ಲಿಂಗವಂತರಾಗಬೇಕು: ಬೆದವಟ್ಟಿ ಶ್ರೀ

ಕುಕನೂರ: ಕೇವಲ ವೀರಶೈವ ಲಿಂಗಾಯತ ಧರ್ಮ ನಮ್ಮದು ಎಂದರೇ ಸಾಲದು ಧರ್ಮದಲ್ಲಿರುವ ಆಚರಣೆಗಳನ್ನ ನಮ್ಮಲ್ಲಿ ತಂದಾಗ ಮಾತ್ರ ವೀರಶೈವ ಲಿಂಗಾಯತರಾಗಲು ಸಾಧ್ಯ, ನಮಗೆ ಧರ್ಮ ಏನು ಕೊಟ್ಟಿದೆ ಎಂಬುವುದಕ್ಕಿಂತ ಧರ್ಮಕ್ಕೆ ನಾವೇನು ನೀಡಿದ್ದೇವೆ...

ಚರಂಡಿ ಸ್ವಚ್ಛಗೊಳಿಸಲು ಸಾರ್ವಜನಿಕರು ಆಗ್ರಹ

ಹಾನಗಲ್ಲ: ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭಗೊಳ್ಳುವ ಮುನ್ಸೂಚನೆಯಿದ್ದು, ಪಟ್ಟಣದ ಬಹುತೇಕ ವಾರ್ಡ್‍ಗಳಲ್ಲಿರುವ ಗಟಾರಗಳಲ್ಲಿ ಘನತ್ಯಾಜ್ಯ ತುಂಬಿದೆ. ಅದನ್ನು ಪುರಸಭೆ ಶೀಘ್ರ ಸ್ವಚ್ಚಗೊಳಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಗಟಾರಗಳಲ್ಲಿ ಪ್ಲಾಸ್ಟಿಕ್ ಚೀಲ, ಬಾಟಲಿಗಳು,...

ಸಸಿ ನೆಡುವ ಯೋಜನೆಗೆ ಸಾರ್ವಜನಿಕರು ಸ್ಪಂದಿಸಿ: ಶಿವರಾಜ

ಸವಣೂರ: ಪರಿಸರ ಕಾಳಜಿಗಾಗಿ ಪ್ರತಿ ಒಬ್ಬರು ಸಸಿಗಳನ್ನು ನೆಡುವ ಮೂಲಕ ಸರ್ಕಾರದ ಯೋಜನೆಗಳಿಗೆ ಸಾರ್ವಜನಿಕರು ಸ್ಪಂದಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಶಿವರಾಜ ಅಮರಾಪೂರ ತಿಳಿಸಿದರು. ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಜಿ.ಪಂ, ತಾ.ಪಂ...

ಕಲೆಯಿಂದ ಗ್ರಹಿಕೆ ಸಾಮಥ್ರ್ಯ ವೃದ್ದಿ: ಚಿರಂಜೀವಿ

ರಾಣೇಬೆನ್ನೂರು: ಕಲೆಯಿಂದ ಗ್ರಹಿಕೆಯ ಸಾಮಥ್ರ್ಯ ಹೆಚ್ಚಾಗುವದರ ಜೊತೆಗೆ ಮಕ್ಕಳು ಭೌತಿಕ ಪ್ರಪಂಚದ ಕ್ರಿಯಾತ್ಮಕ ಮತ್ತು ರಚನಾತ್ಮಕ ಅನುಭವಗಳನ್ನು ಪಡೆಯುತ್ತಾರೆ ಎಂದು ಪತ್ರಕರ್ತ ಎಂ. ಚಿರಂಜೀವಿ ಹೇಳಿದರು. ಇತ್ತೀಚಿಗೆ ಮಹಾರಾಷ್ಟ್ರದ ಔರಂಗಬಾದ್‍ನ ಕಲಾಭಾರತಿ ಮಕ್ಕಳ ಕಲಾ...

ನೇತ್ರದಾನ ಮಾಡಿ ಅಂಧರಿಗೆ ಬೆಳಕಾಗಿ: ಶಿವನಗೌಡ

ಕನ್ನಡಮ್ಮ ಸುದ್ದಿ-ನರೇಗಲ್ಲ: ನಾಡಿನಲ್ಲಿ ಲೆಕ್ಕವಿದಷ್ಟು ಅಂಧರು ಜೀವನವನ್ನು ಸಾಗಿಸುತ್ತಿದ್ದಾರೆ. ಮರಣ ಹೊಂದಿದ ವ್ಯಕ್ತಿಗಳು ನೇತ್ರದಾನ ಮಾಡಿದರೆ ಅಂತವರ ಪಾಲಿಗೆ ಬೆಳಕು ನೀಡಿದಂತಾಗುತ್ತದೆ ಎಂದು ಪಿಡಿಒ ಶಿವನಗೌಡ ಮೇಣಸಗಿ ಹೇಳಿದರು. ಅಬ್ಬೀಗೇರಿಯಲ್ಲಿ ಸರಕಾರಿ ಶಾಲೆಯಲ್ಲಿ ಹುಬ್ಬಳ್ಳಿಯ...

ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ: ಹಿರೇಮನಿ

ಕನ್ನಡಮ್ಮ ಸುದ್ದಿ-ನರೇಗಲ್ಲ: ಸರ್ಕಾರಿ ಶಾಲೆಗಳಲ್ಲೂ ಉತ್ತಮ ತರಬೇತಿ ಹೊಂದಿರುವ ಶಿಕ್ಷಕ ವೃಂದವಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಹೀಗಾಗಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಯಲ್ಲಪ್ಪ ಹಿರೇಮನಿ ಹೇಳಿದರು. ಅಬ್ಬಿಗೇರಿ ಗ್ರಾಮದಲ್ಲಿ...

ಡಾ.ಗಿರಡ್ಡಿ ಸಮಗ್ರ ಸಾಹಿತ್ಯ ಸಂಪುಟ ಮುದ್ರಿಸಿ: ತಳಗೇರಿ

ಗದಗ: ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ನಾಡಿನ ಹಿರಿಯ ಸಾಹಿತಿ, ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜರ ಸಮಗ್ರ ಸಾಹಿತ್ಯವನ್ನು ಸಂಪುಟಗಳಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮುದ್ರಣ ಮಾಡಬೇಕೆಂದು ಕೆ.ಬಿ.ತಳಗೇರಿ ಹೇಳಿದರು. ಅವರು...

ಅಪವಿತ್ರ ಸರ್ಕಾರ ಕಿತ್ತೊಗೆಯುವರೆಗೆ ಬಿಜೆಪಿ ವಿಶ್ರಮಿಸುವದಿಲ್ಲ: ಪಾಟೀಲ

ಕನ್ನಡಮ್ಮ ಸುದ್ದಿ- ಬೈಲಹೊಂಗಲ: ಕರ್ನಾಟಕದ ಜನತೆ ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷವನ್ನು ತಿರಸ್ಕಾರಮಾಡಿದ್ದರೂ, ಮೈತ್ರಿ ಮಾಡಿಕೊಂಡು ಸುಳ್ಳು ಭರವಸೆಯ ಪ್ರಣಾಳಿಕೆ ನೀಡಿ ಸರ್ಕಾರ ರಚಿಸಿದ ಕುಮಾರಸ್ವಾಮಿಯವರ ನೇತೃತ್ವದ ಅಪವಿತ್ರಸರ್ಕಾರವನ್ನು ಕಿತ್ತೊಗೆಯುವರೆಗೆ ಬಿಜೆಪಿ ಪಕ್ಷದ...
loading...