Home Authors Posts by Manjunath P

Manjunath P

455 POSTS 0 COMMENTS

ಶಾಸಕ ಸ್ಥಾನಕ್ಕೆ ಶ್ರೀನಿವಾಸ ರಾಜೀನಾಮೆ

ರಾಣಿಬೆನ್ನೂರ: ವಿಧಾನಸಭಾಧ್ಯಕ್ಷ ಕೆಬಿ ಕೋಳಿವಾಡರವರಿಗೆ ತರಿಕೇರಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಶಾಸಕ ಜಿ.ಎಚ್ ಶ್ರೀನಿವಾಸ ತಮ್ಮ ಶಾಸಕ ಸ್ಥಾನಕ್ಕೆ ಗುರುವಾರ ರಾಜೀನಾಮೆ ಸಲ್ಲಿಸಿದರು. ಸ್ವಯಂಪ್ರೇರಿತರಾಗಿ, ಸ್ವ-ಹಸ್ತಾಕ್ಷರದಿಂದ ಬರೆದ ಹಾಗೂ ಯಾವುದೇ ಆಮೀಷಕ್ಕೆ ಒಳಗಾಗದೇ ನೀಡಿದ...

ಅಧಿಕ ಮತಗಳಿಂದ ಗೆಲುವು ಸಾಧಿಸುವೆ: ಲಮಾಣಿ

ಮುಂಡರಗಿ: ಯುವಕರು, ಹಿರಿಯರು, ಹಾಗೂ ಮಹಿಳೆಯರು ಬಿಜೆಪಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡುತ್ತಿದ್ದು, ಈ ಬಾರಿ 30 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿದ್ದೇನೆ ಎಂದು ಮಾಜಿ ಶಾಸಕ ಹಾಗೂ ಶಿರಹಟ್ಟಿ ಕ್ಷೇತ್ರದ...

ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಿ: ಶಿವಾನಂದ

ಗದಗ: ಗದಗ ಜಿಲ್ಲೆಯ ಎಲ್ಲ ಚಲನಚಿತ್ರ ಮಂದಿರಗಳು, ಕೇಬಲ್ ನೆಟವರ್ಕ ಸಂಸ್ಥೆಗಳು ರಾಜ್ಯ ವಿಧಾನಸಭೆ ಚುನಾವಣೆ ಮಾದರಿ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಸೂಚಿಸಿದರು. ಗದಗ ಜಿಲ್ಲಾಧಿಕಾರಿಗಳ...

ಮಹದಾಯಿ ನಮ್ಮ ನೆಲದ ರೈತರ ಹಕ್ಕು: ಸೊಬರದಮಠ

ನರಗುಂದ: ಮಹದಾಯಿ ನಮ್ಮ ನೆಲದ ರೈತರ ಹಕ್ಕು. ಮಹದಾಯಿ ಯೋಜನೆ ಉತ್ತರ ಕರ್ನಾಟಕದ ರೈತರಿಗೆ ದೊರಕದ ಹೊರತು ನಾವೆಂದಿಗೂ ಈ ಸ್ಥಳದಿಂದ ಕದಲುವುದಿಲ್ಲ. ನಿರಂತರ ಧರಣಿ ಮುಂದುವರೆಯಲಿದೆ. ಬರುವ ಎ. 25 ರಂದು...

ದಿನೆ ದಿನೆ ಹೆಚ್ಚುತ್ತಿರುವ ಬಿಸಲಿನ ತಾಪ

ನದಿ ನೀರು ಪಾತಾಳಕ್ಕೆ-ಎದರುರಾಗುತ್ತಿದೆ ಕುಡಿಯುವ ನೀರಿನ ಸಮಸ್ಯೆ ರವಿ ಮೇಗಳಮನಿ ಹಿರೇಕೆರೂರ: ತಾಲೂಕಿನಲ್ಲಿ ಬಿಸಲಿನ ತಾಪ ದಿನೆ ದಿನೆ ಹೆಚ್ಚಾಗುತ್ತಿದ್ದು, ಕೆರೆಗಳು ಸಂಪೂರ್ಣ ಬತ್ತಿಹೋಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಸಮಸ್ಯೆ ಇಲ್ಲವಾಗಿದ್ದರೂ, ಕೊಳವೆ ಬಾವಿಗಳು ಬತ್ತಿಹೋಗುತ್ತಿದ್ದರಿಂದ...

ಹೆಚ್ಚಿದ ಬಿಸಿಲಿನ ಪ್ರಖರತೆ-ಎಳನೀರಿನ ಬೆಲೆ ಏರಿಕೆ

ಮಂಜುನಾಥ ಬಡಿಗೇರ ಹಾನಗಲ್ಲ: ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಒಂದೆಡೆ ಚುನಾವಣಾ ಕಾವು ಏರತೊಡಗಿದ್ದರೆ, ಬಿಸಿಲು ಕೂಡಾ ತನ್ನ ಪ್ರಖರತೆಯನ್ನು ಹೆಚ್ಚಿಸಿಕೊಂಡಂತಿದೆ. ಹಾನಗಲ್ಲ ಅರೆ ಮಲೆನಾಡಿನ ಸೆರೆಗಿನಲ್ಲಿದೆ. ಉತ್ತರ ಕರ್ನಾಟಕ ಪ್ರದೇಶಗಳಂತೆ ಇಲ್ಲಿಯ ಜನತೆಯನ್ನು ಬಿಸಿಲ ಝಳ...

ದೇವಸ್ಥಾನದಲ್ಲಿ ಸಭೆ : ಬೇವಿನಮರದ ನೋಟಿಸ್

ಶಿಗ್ಗಾವಿ : ಕಾರಡಗಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಧಾರ್ಮಿಕ ಸ್ಥಳದಲ್ಲಿ ರಾಜಕೀಯ ಸಭೆ ನಡೆಸಿದ ಆರೋಪದ ಮೇಲೆ ವಿ.ಪ ಸದಸ್ಯ ಸೋಮಣ್ಣ ಬೇವಿನಮರದ ಅವರಿಗೆ ಚುನಾವಣಾ ಅಧಿಕಾರಿ ಕಾರಣ ಕೇಳಿ ನೋಟಿಸ್ ಜಾರಿ...

ಅಕ್ರಮ ಕರಪತ್ರ ಸಾಗಿಸುತ್ತಿದ್ದ ವಾಹನ ವಶ

ಶಿಗ್ಗಾವಿ : ಪರವಾನಿಗೆ ಇಲ್ಲದೇ ಅಕ್ರಮವಾಗಿ ಕರಪತ್ರ ಹಾಗೂ ಬ್ಯಾನರ್‍ಗಳನ್ನು ಸಾಗಿಸುತ್ತಿದ್ದ ವಾಹನವನ್ನು ವಶಕ್ಕೆ ಪಡೆದು ಚಾಲಕನನ್ನು ಭಂಧಿಸಿದ ಘಟನೆ ಭಾನುವಾರ ತಾಲೂಕಿನ ಹುಲಗೂರ ಜಿಲ್ಲಾ ಪಂಚಾಯತ ವ್ಯಾಪ್ತಿಯ ಪಾಣಿಗಟ್ಟಿ ಚೆಕ್ ಪೋಷ್ಟ್...

ರೋಣ ಮತಕ್ಷೇತ್ರದ ಮಹಿಳೆಯರಿಗಿಲ್ಲ ಪ್ರಾಧಾನ್ಯತೆ: ಸ್ಪರ್ಧೆಯಿಂದ ದೂರ

ಶಿವಕುಮಾರ ಶಶಿಮಠ ಗಜೇಂದ್ರಗಡ: ಜಿಲ್ಲೆಯಲ್ಲಿಯೇ ದೊಡ್ಡ ಕ್ಷೇತ್ರವನ್ನು ಹೊಂದಿರುವ ರೋಣ ಮತಕ್ಷೇತ್ರದಲ್ಲಿ ಸರಿಸುಮಾರು ಪುರಷರಷ್ಟೇ ಮಹಿಳಾ ಮತದಾರರು ಇದ್ದರೂ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಸ್ಪರ್ಧೇಗೆ ಅವಕಾಶವೇ ನೀಡಿಲ್ಲ.! ಪರಿಣಾಮ ಈ ಕ್ಷೇತ್ರದಲ್ಲಿ ಮಹಿಳಾ ಪ್ರಾತಿನಿಧ್ಯ...

ಕಾಂಗ್ರೆಸ್ ಜಾತ್ಯಾತೀತ ಪಕ್ಷ: ನಂಜಯ್ಯನಮಠ

ಮುಂಡರಗಿ: ಕಾಂಗ್ರೆಸ್ ಪಕ್ಷವು ಜಾತಿಯತೆ ಮಾಡುವುದಿಲ್ಲ. ಕಾಂಗ್ರೆಸ್ ಎಲ್ಲ ಜಾತಿಯನ್ನು ಒಳಗೊಂಡಂತ ಶಿಸ್ತುಬದ್ಧ ಪಕ್ಷವಾಗಿದೆ ಜೊತೆಗೆ ಕಳೆದ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ನೀಡಿದ 165 ಪ್ರಣಾಳಿಕೆ ಭರವಸೆಗಳನ್ನು ಈಡೇರಿಸಿದ್ದರೆ ಎಂದು ಗದಗ ಜಿಲ್ಲಾ...
loading...