ಬೆಳಗಾವಿ

Belgaum city and district news

ವಿದ್ಯಾರ್ಜನೆಗೆ ಪಾಲಕರು ಕಾಳಜಿ ವಹಿಸಲಿ-ವಾಲಿಕಾರ

ಘಟಪ್ರಭಾ: ಪಾಲಕರು ಮಕ್ಕಳ ವಿಧ್ಯಾಭ್ಯಾಸದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಪ್ರಾಚಾರ್ಯ ಕೆ.ಡಿ.ವಾಲಿಕಾರ ಹೇಳಿದರು. ಅವರು ಸ್ಥಳೀಯ ಶ್ರೀ ದುರದುಂಡೀಶ್ವರ ಮಠದ ಟ್ರಸ್ಟ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಸೆ.15 ರಂದು ನಡೆದ ಪ್ರೌಢ ಶಾಲಾ ವಿಭಾಗದ 2011-12 ನೇ ಸಾಲಿನ ಎಸ್.ಎಸ್.ಎಲ್.ಸಿ ವಿಧ್ಯಾರ್ಥಿಗಳ ಪಾಲಕರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಇಂದಿನ ತಂತ್ರಜ್ಞಾನ ಯುಗದಲ್ಲಿ ವಿಧ್ಯಾರ್ಥಿಗಳು ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಂಡು ಉತ್ತಮ ಪಲಿತಾಂಶವನ್ನು ತಂದು ಶಾಲೆಗೆ ಕೀರ್ತಿ ತರಲೆಂದು ಪ್ರಾಚಾರ್ಯ ಕೆ.ಡಿ. ವಾಲಿಕಾರ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಿ.ಪಿ.ಪಾರ್ಥನಹಳ್ಳಿ, ಶ್ರೀಮತಿ ಸುನಿತಾ...

ಲಿಸ್ವಾಭಿಮಾನಿಳಿ ಕೃತಿ ಗ್ರಂಥ ಲೋಕಾರ್ಪಣೆ

  ಗೋಕಾಕ ಸೆ. 17 - ಸತೀಶ ಜಾರಕಿಹೊಳಿಯವರ ಅಭಿನಂದನಾ ಸಮಾರಂಭ ಸಮಿತಿ ವತಿಯಿಂದ ಸಾಧಿಕ್ ಹಲ್ಯಾಳ ಸಂಪಾದಿಸಿದಂತ ಚೊಚ್ಚಲ ಕೃತಿ ಲಿಸ್ವಾಭಿಮಾನಿಳಿ ಸತೀಶ ಜಾರಕಿಹೊಳಿಯವರ ಅಭಿನಂದನಾ ಗ್ರಂಥ ಲೋಕಾರ್ಪಣೆ ಹಾಗೂ ಅಭಿನಂದನಾ ಸಮಾರಂಭವು ಭಾನುವಾರ ದಿ. 18 ರಂದು ಸಾಯಂಕಾಲ 6-30 ಕ್ಕೆ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಅವರು ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟಕರಾಗಿ ಪುಸ್ತಕಮನೆ ಖ್ಯಾತಿಯ ಪತ್ರಕರ್ತ ಶ್ರೀ ಹರಿಹರಪ್ರಿಯ ಆಗಮಿಸುವರು. ಗ್ರಂಥ ಕುರಿತು ಖ್ಯಾತ ಸಾಹಿತಿ ಡಾ.ಡಿ.ಎ.ಉಪಾಧ್ಯೆ ಅವರು...

ಕಬ್ಬೂರ ಹಂಚು ಕಾಲುವೆಯಿಂದ ನೀರು ಬಿಡುಗಡೆ

ವರದಿ: ರಾಜು ಕೊಂಡೆಬೆಟ್ಟು ಚಿಕ್ಕೌಡಿ: ತಾಲೂಕಿನ ಕಬ್ಬೂರ ಹಂಚು ಕಾಲುವೆಯಿಂದ ರಾಯಬಾಗ ತಾಲೂಕಿನ ಮಂಟೂರ, ನಿಪನಾಳ, ಕಟಕಭಾವಿ ಮತ್ತು ದೇವಾಪೂರಹಟ್ಟಿ ಗ್ರಾಮಗಳ ರೈತರ ಜಮೀನುಗಳಿಗೆ ಘಟಪ್ರಭಾ ಬಲದಂಡೆ ಕಾಲುವೆಯ ಮೂಲಕ ಕಿಮಿ 33ರಿಂದ 41ರವರೆಗೆ ನೀರು ಹರಿಸಲಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವಿ.ಎಸ್.ವೇರ್ಣೇಕರ ತಿಳಿಸಿದರು. ನಿರಂತರವಾಗಿ ಸುಮಾರು 10 ದಿನಗಳ ಕಾಲ ಸದರಿ ಗ್ರಾಮದ ರೈತರು ಚಿಕ್ಕೌಡಿ ನೀರಾವರಿ ನಿಗಮದ ವಿಭಾಗೀಯ ಕಚೇರಿ ಎದ ು ರ  ು ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಸಂದರ್ಭದಲ್ಲಿ ಕಳೆದ ವಾರ ಸರಕಾರದ ನಿರ್ದೇಶನದಂತೆ ರೈತರಿಗೆ ನೀಡಿದ...

ಅರಭಾವಿ ಮತಕ್ಷೇತ್ರದ

ಕಾಂಗ್ರೆಸ್ ಬೂತ್ ಮಟ್ಟದ ಚುನಾವಣೆ   ಘಟಪ್ರಭಾ, ಸೆ.17: ಸಮೀಪದ ನಾಗನೂರ ಗ್ರಾಮದಲ್ಲಿ ಅರಭಾವಿ ಮತಕ್ಷೇತ್ರದ ಬೂತ್ ಮಟ್ಟದ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ಸೆ.16ರಂದು ಜರುಗಿತು. ನಾಗನೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಅರಭಾವಿ ಮತಕ್ಷೇತ್ರದಲ್ಲಿ ಒಟ್ಟು 178 ಬೂತ್ಗಳಿದ್ದು ಸದ್ಯದಲ್ಲಿ ಇಂದು 50ಬೂತ್ಗಳಲ್ಲಿ ಚುನಾವಣೆ ಜರುಗಿತು. ಚುನಾವಣಾಧಿಕಾರಿಯಾಗಿ ದೆಹಲಿಯ ವರಪ್ರಸಾದ್ ಕಾರ್ಯನಿರ್ವಹಿಸಿದರು. ನಾಗನೂರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ ಬೂತ್ ಮಟ್ಟದ ಪದಾಧಿಕಾರಿಗಳ ಆಯ್ಕೆ ಇಡೀ ರಾಜ್ಯಾದ್ಯಂತ ನಡೆಯುತ್ತಿದ್ದು, ಕಾಂಗ್ರೆಸ್ ಪಕ್ಷವನ್ನು...

ಪೆಟ್ರೊಲ್ ಬೆಲೆ ಹಠಾತ್ತನೆ ಏರಿಕೆ

ಸರ್ಕಾರದ ಕ್ರಮ ಖಂಡಿಸಿ ಪ್ರತಿಭಟನೆ ಗೋಕಾಕ ಸೆ. 17:ಯುಪಿಎ ನೇತೃತ್ವದ ಕೇಂದ್ರ ಸರ್ಕಾರ ಹಠಾತನೆ ಮತ್ತೆ ಪೆಟ್ರೌಲ್ ದರ ಏರಿಕೆ ಮಾಡಿರುವ ಕ್ರಮವನ್ನು ಖಂಡಿಸಿ ಶುಕ್ರವಾರದಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ತಾಲೂಕಾ ಘಟಕವು ನಗರದ ಬಸವೇಶ್ವರ ವೃತ್ತದಲ್ಲಿ ದ್ವಿಚಕ್ರ ವಾಹನದ ಪೆಟ್ರೌಲ್ ಟ್ಯಾಂಕನಲ್ಲಿ ನೀರು ಸುರಿಯುವದರ ಮೂಲಕ ವಿನೂತನ ರೀತಿಯ ಪ್ರತಿಭಟನೆ ನಡೆಸಿದರು. ಕರವೇ ತಾಲೂಕಾಧ್ಯಕ್ಷ ಕಿರಣ ಡಮಾಮಗರ ನೇತೃತ್ವದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಕೆಲ ಕಾಲ ರಸ್ತೆ ತಡೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ನಂತರ ಪ್ರತಿಭಟನಾಕಾರರನ್ನು ಉದ್ದೇಶಿ...

ವೇತನ ವಿಳಂಬ ಮಾಡಿದರೆ ಸಂಬಂಧಪಟ್ಟವರ ಮೇಲೆ ಕ್ರಮ

ರಾಮದುರ್ಗ: ಮಹಾತ್ಮಾ ಗಾಂಧಿ ರಾ್ತ್ರಯ ಉದ್ಯೌಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿರುವ ಕೂಲಿಕಾರರ ವೇತನವನ್ನು 15 ದಿನಗಳಲ್ಲಿ ಪಾವತಿ ಮಾಡಬೇಕು ಇಲ್ಲದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ಹಾಗೂ ಕಾರ್ಯದರ್ಶಿಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅಜಯ ನಾಗಭೂಷಣ ಎಚ್ಚರಿಕೆ ನೀಡಿದರು. ತಾಲೂಕಾ ಪಂಚಾಯತ ಸಭಾ ಭವನದಲ್ಲಿ ನಡೆದ ಜಿಲ್ಲಾ ಪಂಚಾಯತ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಯಾವದೇ ಕಾರಣಕ್ಕೂ ವೇತನ ಪಾವತಿ ವಿಳಂಭವಾಗದಂತೆ ನೋಡಿಕೊಳ್ಳಲು ತಿಳಿಸಿದರಲ್ಲದೆ ವಿಳಂಭವಾದರೆ ಬಡ್ಡಿ ಸೇರಿಸಿ ವೇತನ...

ಕುಡಿಯುವ ನೀರು ಟ್ಯಾಂಕರ ಕಾಮಗಾರಿಗೆ ಚಾಲನೆ

ಹಿಡಕಲ್ ಡ್ಯಾಮ : ಇಲ್ಲಿಗೆ ಸಮೀಪದ ಕರಗುಪ್ಪಿ ಗ್ರಾಮದಲ್ಲಿ ಗುರುವಾರ ದಿ : 15 ರಂದು ರಾಷ್ಟ್ತ್ರೀಯ ಗ್ರಾಮೀಣ ಉದ್ಯೌಗಖಾತ್ರಿ ಯೋಜನೆಯಡಿಯಲ್ಲಿ ಮಂಜೂರಾದ ಕುಡಿಯುವ ನೀರಿನ ಟ್ಯಾಂಕರ ನಿರ್ಮಾಣ ಕಾಮಗಾರಿಗೆ ಯಮಕನಮರ್ಡಿ ಶಾಸಕ ಸತೀಶ ಜಾರಕಿಹೊಳಿ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಡಾ|| ಶಾಂತೇಶ್ವರ ಮೂಡಲಗಿ ಸಂಜು ಪಾಟೀಲ, ಆನಂದ ಚೌಗಲಾ, ಮಾರುತಿ ಬೆನಕನಹೊಳಿ ಸೋಮಲಿಂಗ ಪಾಟೀಲ ಇನ್ನಿತರರು ಇದ್ದರು

ಕಡ್ಡಾಯ ಶಿಕ್ಷಣ ಮಸೂದೆ ತರಬೇತಿ

  ಬೆಳಗಾವಿ, ಸೆ.16: ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಬೆಳಗಾವಿ ಇವರು ಕೆ.ಎಲ್.ಇ. ಸಂಸ್ಥೆಯ ಶಿ.ಶಿ. ಬಸವನಾಳ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ದಿ.15 ರಿಂದ 17 ರ ವರೆಗೆ ಶೈಕ್ಷಣಿಕ ಜಿಲ್ಲೆ ಬೆಳಗಾವಿಯ ಎಲ್ಲ ಡಿ.ಇಡಿ. ತರಬೇತಿ ಸಂಸ್ಥೆಗಳ ಪ್ರಾಚಾರ್ಯರು ಮತ್ತು ಉಪನ್ಯಾಸಕರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 15 ರಂದು ಮುಂಜಾನೆ 10 ಘಂಟೆಗೆ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯವನ್ನು ಡಯಟ್ ಪ್ರಾಚಾರ್ಯ ಮಾನ್ಯ ಜಿ.ಆರ್. ಕೆಂಚರೆಡ್ಡೆರ ಜ್ಯೌತಿ ಬೆಳಗಿಸಿ ಉದ್ಘಾಟಿಸಿದರು. ಡಯಟ್ ಪ್ರಾಚಾರ್ಯ ಶ್ರೀಯುತ ಜಿ.ಆರ್. ಕೆಂಚರೆಡ್ಡೆರ ರವರು ಶಿಕ್ಷಣದ ಆಡಳಿತಾತ್ಮಕ ಮಾಹಿತಿ...

ಆರ್.ಟಿ.ತವನಕ್ಕೆ ಲೋಕಾಯುಕ್ತ ಬಲೆಗೆ

  ಬೆಳಗಾವಿ. ಸೆ.16 : ಇಲ್ಲಿನ ಹೆಸ್ಕಾಂ ಕಚೇರಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜೀನೀಯರ್ ಆರ್.ಟಿ.ತವನಕ್ಕೆ ತಾಲೂಕಿನ ಜೋಡಕುರಳಿ ರೈತರೂಬ್ಬರಿಂದ ಲಂಚ ಸ್ವೀಕರಿಸುತ್ತಿದ್ದಾಗೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ರೈತ ಅನೀಲ ಪಾಂಡುರಂಗ ಕುರಣೆ ಜೋಡಕುರಳಿ ಗ್ರಾಮದಲ್ಲಿ ಹಿಟ್ಟಿನ ಗಿರಣಿ ಹಾಕಲು ವಿದ್ಯುತ್ ಸರಬುರಾಜು ಮಾಡಲು ಅಂದಾಜು ಪತ್ರಿಕೆ ಮಂಜೂರಾತಿ ನೀಡಲು ಪ್ರತಿಯೊಂದು ಪೈಲ್ಗೆ ಎರಡು ಸಾವಿರ ರೂ.ಯಂತೆ ಕೊಡಬೇಕೆಂದು ಸತಾಯಿಸುತ್ತಿದ್ದರಿಂದ ಬೆಸತ್ತ ರೈತ ಗುರುವಾರ ಬೆಳಗಾವಿಯ ಲೋಕಾಯುಕ್ತರಿಗೆ ದೂರು ನೀಡಿದ್ದರಿಂದ ಇಂದು ದಾಳಿ ನಡೆಸಲಾಗಿದೆ. ಬೆಳಿಗ್ಗೆ 10.30 ಗಂಟೆಗೆ ಹೆಸ್ಕಾಂ ಕಚೇರಿಯಲ್ಲಿ ಹಣಪಡೆಯುವಾಗ ರೆಡ್ ಹ್ಯಾಂಡ್ ಆಗಿ...

ಹುಲ್ಯಾನೂರ, ಕಾರಾಂವಿ ಗ್ರಾಮದ ಅರಣ್ಯದಲಿ

  ಕಳ್ಳಭಟ್ಟಿ ನಾಶ ಬೆಳಗಾವಿ: ಸೆಪ್ಟೆಂಬರ್:16: : ಬೆಳಗಾವಿ ತಾಲೂಕಾ ಹುಲ್ಯಾನೂರ ಗ್ರಾಮ ಅರಣ್ಯದಲ್ಲಿ ಹಾಗೂ ಕಾರಾಂವಿ ಗ್ರಾಮದ ಅರಣ್ಯದಲ್ಲಿ ಸೆಪ್ಟೆಂಬರ್ 16 ರಂದು ಬೆಳಿಗ್ಗೆ 6 ರಿಂದ ಮಧ್ಯಾಹ್ನ 12 ರವರಿಗೆ ಬೆಳಗಾವಿ ಉತ್ತರ ವಲಯದ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ಘಟಕ ಪೊಲೀಸ್ ಉಪಾಧೀಕ್ಷಕರಾದ ಪಿ ಎ. ಕೊರವಾರ ಅವರ ನೇತೃತ್ವದಲ್ಲಿ ಜಂಟಿ ದಾಳಿ ನಡೆಸಿ 2000 ಲೀಟರ ಕೊಳೆ ಹಾಗೂ 04 ಭಟ್ಟಿ ಸಲಕರಣೆಗಳನ್ನು ನಾಶ ಪಡಿಸಿದ್ದು ಒಟ್ಟು ರೂ. 80,800 ರೂ. ಬೆಲೆಯ ಸಲಕರಣೆಗಳನ್ನು ನಾಶ ಪಡಿಸಲಾಗಿದೆ ಎಂದು...
loading...