loading...

ಕನ್ನಡಮ್ಮ ಸುದ್ದಿ-ಹುಬ್ಬಳ್ಳಿ : ದಿನಾಂಕ 6 ರಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಡಿ. ಕೆ. ಚವ್ಹಾಣ ರವರು ಮೈಸೂರ ಮಹಾನಗರದ ಪಾಲಿಕೆಯಲ್ಲಿ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ವಿಭಾಗದಲ್ಲಿ ಪ್ರಸ್ತುತವಾಗಿ ಸ್ವಚ್ಚತಾ ಕೆಲಸದಲ್ಲಿ ಸುಧಾರಿತ ಉತ್ತಮ ಪದ್ದತಿಯನ್ನು ಅಳವಡಿಸಿಕೊಂಡಿದ್ದನ್ನು ವೀಕ್ಷಿಸಿ, ಅಲ್ಲಿನ ಪೂಜ್ಯ ಮಹಾಪೌರರನ್ನು ಹಾಗೂ ಆಯುಕ್ತರನ್ನು ಭೇಟ್ಟಿಯಾಗಿ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಹಾಗೂ ಕಸ ವಿಂಗಡಣೆ ಮಾಡುವ ಯಂತ್ರಗಳ ವಿಷಯದ ಕುರಿತು ಅವರೊಂದಿಗೆ ಸಮಾಲೋಚಿಸಿದರು.

loading...