ಮಟಕಾಡುತ್ತಿದ್ದ: ಓರ್ವ ಬಂಧನ

0
5
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದಲ್ಲಿ ಮಟಕಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿಮಾಡಿದ ಪೊಲೀಸ ಓರ್ವನನ್ನು ಬಂಧಿಸಿದ ಘಟನೆ ಭಾನುವಾರ ನಡೆದಿದೆ. ನ
ಹಿರೇನಂದಿ ಗ್ರಾಮದ ಲಕ್ಷ್ಮಣ ನಾಗಪ್ಪ ಯರಗಣ ಬಂದಿತ ವ್ಯಕ್ತಿ. ಬಂಧಿತನಿಂದ 650 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಗೋಕಾಕ ಪೊಲೀಸ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.

loading...