Tag Archives: ನೂರು ಕೋಟಿ

ನೂರು ಕೋಟಿಗಾಗಿ ಕ್ಯಾತೆ

ಬೆಳಗಾವಿ 12- ನಗರದ ಸಮಗ್ರ ಅಭಿವೃದ್ದಿಗಾಗಿ ರಾಜ್ಯ ಸರಕಾರ ಬೆಳಗಾವಿಗೆ ಬಿಡುಗಡೆ ಮಾಡಿರುವ ನೂರು ಕೋಟಿ ರೂ. ವಿಶೇಷ ಅನುದಾನಕ್ಕಾಗಿ ಸ್ಥಳೀಯ ಶಾಸಕರು ಹಾಗೂ ನಗರ ಸೇವಕರ ಮಧ್ಯೆ ಹಗ್ಗ-ಜಗ್ಗಾಟ ಮುಂದುವರೆದಿದೆ. ಶಾಸಕರ ಮೊಂಡುತನದ ವಿರುದ್ಧ ಪ್ರತಿಭಟನೆಗಿಳಿದಿರುವ ಸುಮಾರು 35 ಜನ ನಗರಸೇವಕರ ಗುಂಪು ಇಂದು ಜಿಲ್ಲಾಧಿಕಾರಿಗಳಿಗೆ ಭೆಟ್ಟಿಯಾಗಿ ನೂರು ಕೋಟಿ ಅನುದಾನದ ಉನ್ನತ ಮಟ್ಟದ ಸಮಿತಿಯ ಸಭೆ ಕರೆಯುವಂತೆ ಒತ್ತಾಯಿಸಿದರು. ಈ ಅನುದಾನದ ಬಳಕೆಗಾಗಿ ಸರಕಾರ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ಉನ್ನತ [...]

Leave a comment Continue Reading →

ಬೀದಿಗೆ ಬಂದ ನೂರು ಕೋಟಿ ಜಗಳ

     ಬೆಳಗಾವಿ: ಮುಖ್ಯ ಮಂತ್ರಿಗಳು ಬೆಳಗಾವಿ ನಗರಕ್ಕೆ ನೂರು ಕೋಟಿ ರೂ. ವಿಶೇಷ ಅನುದಾನ ಘೋಷಣೆ ಮಾಡಿದಾಗಿನಿಂದಲೂ ಅನುದಾನ ನಮಗೆ ಸೇರಿದ್ದು ನಿಮಗೆ ಸೇರಿದ್ದು ಎಂದು ಶಾಸಕರು ಹಾಗೂ ನಗರಸೇವಕರ ಮಧ್ಯೆ ಜಗಳ ಇದ್ದೇ ಇದೆ. ಸ್ಥಳೀಯ ಇಬ್ಬರು ಶಾಸಕರು ಸದ್ದು ಗದ್ದಿಲ್ಲದೇ ನೂರು ಕೋಟಿ ರೂ. ಅನುದಾನದ ಕಾಮಗಾ ರಿಗಳಿಗೆ ಚಾಲನೆ ನೀಡಿದ ನಂತರ ನೂರು ಕೋಟಿಯ ಜಗಳ ಬೀದಿಗೆ ಬಂದಿದೆ.      ಬೆಳಗಾವಿ ನಗರದ ಶಾಸಕರಾದ ಅಭಯ ಪಾಟೀಲ ಹಾಗೂ ಫಿರೋಜ್ಸೇಠ ಸರಕಾರ ನೀಡಿರುವ [...]

Leave a comment Continue Reading →