Tag Archives: ಪ್ರಲ್ಹಾದ್ ಜೋಶಿ

ಕೊಳಚೆ ನಿವಾಸಿಗಳಿಗೆ ಗುರುತಿನ ಪತ್ರ ವಿತರಣೆ

ಹುಬ್ಬಳ್ಳಿ, ಜೂ.15 ; ನಗರದ ಗುಡಶೆಡ ರಸ್ತೆಯಲ್ಲಿನ ಕುಲಕರ್ಣಿ ಹಕ್ಕಲ ಹರಿಜನ ಕೇರಿ ಕೊಳಚೆ ಪ್ರದೇಶ ನಿವಾಸಿಗಳಿಗೆ ಶುಕ್ರವಾರ ಗುರುತಿನ ಪತ್ರ ವಿತರಿಸುವ ಕಾರ್ಯಕ್ರಮ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ಕುಲಕರ್ಣಿ ಹಕ್ಕಲ ಜನತೆಗೆ ಸಂಪೂರ್ಣವಾಗಿ ಎಲ್ಲ ರೀತಿಯ ಸೌಲಭ್ಯಗಳು ದೊರೆತಿವೆ. ಜನರಿಗೆ ಅಗತ್ಯವಾಗಿ ಬೇಕಾದ ಒಳಚರಂಡಿ ವ್ಯವಸ್ಥೆ, ಬೀದಿ ದೀಪದ ವ್ಯವಸ್ಥೆಗಳನ್ನು ಮಾಡಲಾಗಿದೆ. ಒಟ್ಟು 800 ಮನೆಗಳಲ್ಲಿ ಈಗಾಗಲೇ 400 ಮನೆಗಳ ನಿವಾಸಿಗಳಿಗೆ ಗುರುತಿನ ಚೀಟಿಯನ್ನು ನೀಡಲಾಗಿದೆ. ಇನ್ನುಳಿದವರಿಗೂ ಕೆಲ [...]

Leave a comment Continue Reading →