Home Authors Posts by Anand Bammannavar

Anand Bammannavar

224 POSTS 0 COMMENTS

ರದ್ದಾದ ವಿಮಾನಯಾನ ಸೇವೆ ಆರಂಭಿಸುವಂತೆ ಸಂಸದರಿಂದ ಮನವಿ :

ರದ್ದಾದ ವಿಮಾನಯಾನ ಸೇವೆ ಆರಂಭಿಸುವಂತೆ ಸಂಸದರಿಂದ ಮನವಿ : ಕನ್ನಡಮ್ಮಸುದ್ದಿ-ಬೆಳಗಾವಿ:ರದ್ದಾದ ಬೆಳಗಾವಿ ವಿಮಾನಯಾನ ಸೇವೆ ಮರು ಚಾಲ್ತಿಗೊಳಿಸವಂತೆ ಸಂಸದ ಸುರೇಶ ಅಂಗಡಿ & ಕೇಲ್ ಇ ಆಡಳಿತ ಮಂಡಳಿ ಕರ‍್ಯಾಧ್ಯಕ್ಷ ಪ್ರಭಾಕರ ಕೋರೆ ದೆಹಲಿಯಲ್ಲಿ...

ಸಹೃದಯ ಮಠಾಧೀಪತಿಗಳ ಒಕ್ಕೂಟ ಅಸ್ತಿತ್ವಕ್ಕೆ:ಕಾಡಸಿದ್ದೇಶ್ವರ ಸ್ವಾಮೀಜಿ.

ಸಹೃದಯ ಮಠಾಧೀಪತಿಗಳ ಒಕ್ಕೂಟ ಅಸ್ತಿತ್ವಕ್ಕೆ:ಕಾಡಸಿದ್ದೇಶ್ವರ ಸ್ವಾಮೀಜಿ. ಕನ್ನಡಮ್ಮ ಸುದ್ದಿ-ಬೆಳಗಾವಿ: ಬಾದಾಮಿಯ ಶಿವಯೋಗಿ ಮಂದಿರದಲ್ಲಿ ಜಂಗಮ ಮಠಾದೀಶರಿಗೆ ಮಾತ್ರ ಆದ್ಯತೆ ದೊರೆಯುತ್ತಿದ್ದು,ಜಂಗಮೇತರ ಮಠಾಧೀಶರನ್ನು ಕಡೆಗಣಿಸಲಾಗುತ್ತಿದೆ .ಇದ್ದಕೆ ಪರ್ಯಾಯವಾಗಿ ಸಹೃದಯ ಮಠಾಧೀಶರ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ. ಎಂದು ಕನ್ನೇರಿ...

ಮಹೀಂದ್ರಾ ಪೈನಾನ್ಸನಿಂದ ಲೋನ ತಾಪತ್ರೇ:ರೈತ ಕಂಗಾಲು

ಮಹೀಂದ್ರಾ ಪೈನಾನ್ಸನಿಂದ ಲೋನ ತಾಪತ್ರೇ:ರೈತ ಕಂಗಾಲು ಕನ್ನಡಮ್ಮ ಸುದ್ದಿ-ಬೆಳಗಾವಿ: ಮಹೀಂದ್ರಾ ಪೈನಾನ್ಸನಿಂದ ರೈತನಿಗೆ 5 ವರ್ಷಗಳ ಹಿಂದೇ ಟ್ರಾಕ್ಟರ್ ಖರೀದಿಗೆ ಮೂರು ಲಕ್ಷ ಲೋನ ನೀಡಲಾಗಿತ್ತು. ಆದರೆ ರೈತ ನಾನ ಕಾರಣಗಳಿಂದ ಲೋನ್ ಮರಳಿಸದೇ...

29 ರಂದು ನಗರಕ್ಕೆ ಸಿ.ಎಂ ಕುಮಾರಸ್ವಾಮಿ

29 ರಂದು ನಗರಕ್ಕೆ ಸಿ.ಎಂ ಕುಮಾರಸ್ವಾಮಿ ಕನ್ನಡಮ್ಮ ಸುದ್ದಿ-ಬೆಳಗಾವಿ: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾದ ನಂತರ ಎಚ್.ಡಿ.ಕುಮಾರಸ್ವಾಮಿ ಇದೆ ಮೊದಲ ಬಾರಿಗೆ ೨೯ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಅಂದು ನಡೆಯಲಿರುವ ವಿಶ್ವೆಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ೨೦ನೇ...

ನಗರಕ್ಕೆ 29 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮನ ಸಭೆ ನಡೆಸಿದ ಜೆಡಿಎಸ್ ಮುಖಂಡರು

ನಗರಕ್ಕೆ ೨೯ ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮನ ಸಭೆ ನಡೆಸಿದ ಜೆಡಿಎಸ್ ಮುಖಂಡರು ಕನ್ನಡಮ್ಮ ಸುದ್ದಿ-ಬೆಳಗಾವಿ:ವಿಟಿಯು ೨೦ ನೇ ಫೌಂಡೇಶನ್ ದಿನಾಚರಣೆ ಅಂಗವಾಗಿ ಜೂ. ೨೯ಕ್ಕೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಉನ್ನತ...

ರಸ್ತೆ ಮೇಲೆ ಡ್ರೈನೇಜ್ ನೀರು:ಸ್ಥಳಿಯರಿಂದ ಆಕ್ರೋಶ:ಶಾಸಕರಿಂದ ಪರಿಶೀಲನೆ

ರಸ್ತೆ ಮೇಲೆ ಡ್ರೈನೇಜ್ ನೀರು:ಸ್ಥಳಿಯರಿಂದ ಆಕ್ರೋಶ:ಶಾಸಕರಿಂದ ಪರಿಶೀಲನೆ ಕನ್ನಡಮ್ಮ ಸುದ್ದಿ-ಬೆಳಗಾವಿ :ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಹಲವು ದಿನಗಳಿಂದ ಆಸ್ಪತ್ರೆಯ ಪಕ್ಕದ ಮಿಲನ ಹೊಟೆಲ್ ಎದುರಿಗೆ ಕ್ಲಬ್ ರೋಡ್ ಮೇಲೆ ಆಸ್ಪತ್ರೆ ಗಲೀಜು ನೀರು...

ತಿಂಗಳಿನಿಂದ ದುರಸ್ಥಿಯಾಗದ ಎಟಿಎಂ ಮಶೀನ್ ವಿದ್ಯಾರ್ಥಿಗಳಿಗೆ ಹಣ ಸಿಗದೆ ಪರದಾಟ :ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ತಿಂಗಳಿನಿಂದ ದುರಸ್ಥಿಯಾಗದ ಎಟಿಎಂ ಮಶೀನ್ ವಿದ್ಯಾರ್ಥಿಗಳಿಗೆ ಹಣ ಸಿಗದೆ ಪರದಾಟ :ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಆನಂದ ಭಮ್ಮಣ್ಣವರ ಬೆಳಗಾವಿ: ಸದಾ ಒಂದಿಲ್ಲೊಂದು ಸಮಸ್ಯೆಯಿಂದ ಸುದ್ದಿಯಲ್ಲಿರು ರಾಣಿ ಚನ್ನಮ್ಮಾ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಗಳೆ ತಪ್ಪುವಂತೆ ಕಾಣುತ್ತಿಲ್ಲ .ಕಳೆದ...

ಕಳತನ ಆರೋಪ: ಎರಡು ವರ್ಷ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದ ಕೋರ್ಟ್.

ಕಳತನ ಆರೋಪ: ಎರಡು ವರ್ಷ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿದ ಕೋರ್ಟ್. ಕನ್ನಡಮ್ಮ ಸುದ್ದಿ-ಸಂಕೇಶ್ವರ : ಮನೆ ಕಳತನ ದ ಆರೋಪ ಪ್ರಕರಣ ಎದುರಿಸುತ್ತಿದ್ದ ಬೆಳಗಾವಿ ನಗರದ ಪ್ರಕಾಶ ವಿನಾಯಕ ಪಾಟೀಲ ಎಂಬಾತನಿಗೆ...

ಕೌಟುಂಬಿಕ ಕಲಹ:ನೇಣಿಗೆ ಶರಣಾದ ಅಡುಗೆ ಭಟ್ಟ

ಕನ್ನಡಮ್ಮ ಸುದ್ದಿ-ಸಂಕೇಶ್ವರ :ಸಾಲ ಬಾಧೆ ಹಾಗೂ ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿ ಓರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಜರುಗಿದೆ. ನಗರದ ಶಬರಿ ಹೋಟೆಲ್ ನಲ್ಲಿ ಅಡುಗೆ...

ಮಗುವಿನ ಜೀವಂತ ಸಮಾಧಿಗೆ ಮುಂದಾಗಿದ್ದ ಕ್ರೂರಿಗಳು:ಸ್ಥಳೀಯರ ಆಗಮನದಿಂದ ಕಾಲ್ಕಿತ ಆಗುಂತಕರು.

ಮಗುವಿನ ಜೀವಂತ ಸಮಾಧಿಗೆ ಮುಂದಾಗಿದ್ದ ಕ್ರೂರಿಗಳು:ಸ್ಥಳೀಯರ ಆಗಮನದಿಂದ ಕಾಲ್ಕಿತ ಆಗುಂತಕರು. ಕನ್ನಡಮ್ಮ ಸುದ್ದಿ-ಬೆಳಗಾವಿ:ನಗರದ ಶಹಾಪುರದ ಸ್ಮಶಾನದಲ್ಲಿ ಸೋಮವಾರ ಮಧ್ಯಾಹ್ನ ಹೆಣ್ಣು ಮಗುವನ್ನು ಜೀವಂತವಾಗಿ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದ ಅಮಾನವೀಯ ಘಟನೆ ನಡೆದಿದೆ. ಈ ವೇಳೆ ಮಗು...
loading...