Home Authors Posts by Ani33

Ani33

2173 POSTS 0 COMMENTS
Beliveve In SnAkEs but not in gIRLs..!!

ಹೆಸ್ಕಾಂ ಅಧಿಕಾರಿಗಳೊಂದಿಗೆ ಸಚಿವ ಉಮೇಶ ಕತ್ತಿ ಸಭೆ

ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ವಿದ್ಯುತ್ ಟ್ರಾನ್ಸ್ಫಾರ್ಮರ್ ದುರಸ್ತಿ ಕೇಂದ್ರ ಆರಂಭಿಸಲು ಸೂಚನೆ ಬೆಳಗಾವಿ,17- ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಸುಟ್ಟ ಟ್ರ್ರಾನ್ಸ್ಫಾರ್ಮರಗಳ ದುರಸ್ತಿಗಾಗಿ ಶಿಟ್ರಾನ್ಸ್ಫಾರ್ಮರ್ ದುರಸ್ತಿ ಕೇಂದ್ರಷಿ ಗಳನ್ನು ಜಿಲ್ಲೆಯ 10 ತಾಲೂಕುಗಳಲ್ಲಿ ಜುಲೈ ಅಂತ್ಯರೊಳಗೆ...

ಮಹಾರಾಷ್ಟ್ತ್ರದಿಂದ ಶೀಘ್ರವೇ 2 ಟಿ.ಎಂ.ಸಿ. ನೀರು : ಸಚಿವ ಕತ್ತಿ

ಬೆಳಗಾವಿ,17- ಮಹಾರಾಷ್ಟ್ತ್ರ ರಾಜ್ಯದಿಂದ ಮುಂಬರುವ 2-3 ದಿನಗಳಲ್ಲಿ 2 ಟಿ.ಎಂ.ಸಿ. ಕುಡಿಯುವ ನೀರು ಬಿಡುಗಡೆಗೊಳಿಸುವ ಸಾಧ್ಯತೆಯಿದೆ ಎಂದು ರಾಜ್ಯದ ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರು ಹೇಳಿದ್ದಾರೆ. ಜಿಲ್ಲಾಧಿಕಾರಿಗಳ...

ಯಡಿಯೂರಪ್ಪ ಸ್ಥಾನಮಾನಕ್ಕೆ ತುಪ್ಪದ ದೀರ್ಘದಂಡ ಹರಕೆ

ಬೆಳಗಾವಿ,17- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿಶೇಷ ಸ್ಥಾನಮಾನ ಸಿಗಲೆಂದು ಮಂಗಳವಾರ ಬೆಳಗಾವಿ ಬಿಜೆಪಿ ಉತ್ತರ ವಲಯದ ದೂರದರ್ಶನ ನಗರ ವಾರ್ಡ ನಂ 40ರ ಅಧ್ಯಕ್ಷ ಮಹೇಶ ತುಪ್ಪದ  ಮುಂಜಾನೆ 9 ಗಂಟೆಗೆ...

ಜಿಲ್ಲಾ ಆಡಳಿತದಿಂದ 23 ರಂದು ಶಿವಾಜಿ ಜಯಂತಿ ಆಚರಣೆ

ಬೆಳಗಾವಿ,17- ಬೆಳಗಾವಿ ಜಿಲ್ಲಾ ಆಡಳಿತದ ವತಿಯಿಂದ ಇದೇ ಏಪ್ರಿಲ್ 23 ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಇಂದಿಲ್ಲಿ ನಿರ್ಧರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಕೃಷಿ ಸಚಿವ...

ಕಲ್ಯಾಣರಾವ್ ಮುಚಳಂಬಿ ಆಯ್ಕೆ ಖಚಿತ ಶಶಿಕಾಂತ

ಬೆಳಗಾವಿ,17- ಕಲ್ಯಾಣರಾವ್ ಮುಚಳಂಬಿಯವರು ಜನಪರ ಹೋರಾಟಗಾರರು. ರೈತ ಮುಂದಾಳುಗಳಾಗಿ ಶ್ರಮಿಸಿದ್ದಾರೆ. ಸಾಹಿತ್ಯ ಪ್ರಿಯರಾಗಿದ್ದು ಅನೇಕ ಕೃತಿಗಳನ್ನು ಪ್ರಕಾಶನಗೊಳಿಸಿದ್ದಾರೆ. ಇವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವದು ಖಚಿತವಾಗಿದೆ ಎಂದು  ಮಾಜಿ...

ನಿರ್ಲಕ್ಷದಿಂದಾದ ಚಿಕ್ಕ ಅಪಘಾತ

ಬೆಳಗಾವಿ,17- ನಗರದ ಚನ್ನಮ್ಮ ವೃತ್ತದ ಕಾಡಾ ಕಚೇರಿ ಎದುರು ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ಚಾಲಕರ ನಿರ್ಲಕ್ಷ್ಯದಿಂದಾಗಿ ಮೂರ್ನಾಲ್ಕು ವಾಹನಗಳು ತಮಗೆ ತಾವೇ ಗುದ್ದಿಕೊಂಡು ಚಿಕ್ಕ ಅಪಘಾತ ಸೃಷ್ಟಿಸಿದವು. ಮುಂಭಾಗದ ವಾಹನದ ಚಾಲಕ ತಕ್ಷಣ...

ಶಿವಬಾ ನಾಟಕ ಪ್ರದರ್ಶನಕ್ಕೆ ಉತ್ತಮ ಜನಸ್ಪಂದನೆ

ಬೆಳಗಾವಿ,17- ನಗರದ ಸಿಪಿಇಡಿ ಮೈದಾನದಲ್ಲಿ ನ್ಯಾಯವಾದಿ ಅನಿಲ್ ಬೆನಕೆ ಅವರು ಶಿವ ಜಯಂತಿ ಹಾಗೂ ಬಸವ ಜಯಂತಿ ನಿಮಿತ್ತ 80 ಕಲಾವಿದರನ್ನೊಳಗೊಂಡ ಶಿವಬಾ ಐತಿಹಾಸಿಕ ನಾಟಕ ಪ್ರಾಯೋಜಿಸಿದ್ದಾರೆ.  ಸೋಮವಾರದಿಂದ ಆರಂಭಗೊಂಡ ನಾಟಕ ಪ್ರದರ್ಶನವನ್ನು...

ಲಂಚ ಸ್ವೀಕರಿಸಿದ ತಲಾಟಿ ಸಬನೀಸ್ಗೆ ಶಿಕ್ಷೆ

ಬೆಳಗಾವಿ,17- ಕಳೆದ 2009 ಮಾರ್ಚ 2ರಂದು ಹಿರೇಬಾಗೇವಾಡಿ ಗ್ರಾಮ ಲೆಕ್ಕಾಧಿಕಾರಿ ಶ್ರೀನಿವಾಸ ಸುರೇಶ ರಾವ್ ಸಬನೀಸ್ ಹಿರೇನಾಗೇವಾಡಿ ಗ್ರಾಮದ ಅವಿನಾಶ್ ಅರಳೀಕಟ್ಟಿ ಎಂಬುವರ ಜಮೀನು ಪಾಲಿನ ಹಕ್ಕು ಬದಲಾಯಿಸಲು ಮೂರು ಸಾವಿರ ರೂ...

ಹುಲ್ಯಾನೂರ ಗ್ರಾಮಸ್ಥರಿಂದ ಅಬಕಾರಿ, ಪೋಲಿಸ ಸಿಬ್ಬಂದಿಗಳ ದಿಗ್ಬಂಧನ

ಪರ್ಯಾಯ ಉದ್ಯೌಗಕ್ಕೆ ಆಗ್ರಹ ಬೆಳಗಾವಿ,17- ತಾಲೂಕಿನ ಹುಲ್ಯಾನೂರು ಗ್ರಾಮದಲ್ಲಿ ಕಳ್ಳಭಟ್ಟಿ ತಯಾರಿಸುವ ಕಾರ್ಯಕ್ಕೆ ಮಂಗಳವಾರ ತಡೆಯೊಡ್ಡಲು ಹೋಗಿದ್ದ ಅಬಕಾರಿ ಹಾಗೂ ಪೋಲಿಸ್ ಇಲಾಖೆಯ 20ಕ್ಕೂ ಹೆಚ್ಚು ಅಧಿಕಾರಿ ಸಿಬ್ಬಂದಿಗೆ ದಿಗ್ಬಂಧನ ಹಾಕಿ, ಸರಾಯಿ ಮಾರಾಟ...

ಹಲ್ಕಿತಾಂಡೆ ಅಂಚೆಯಣ್ಣನ ವಿರುದ್ಧ ದೂರು

ಬೆಳಗಾವಿ,17- ಸೌದತ್ತಿ ತಾಲೂಕಿನ ಹಲಕಿತಾಂಡೆ ಗ್ರಾಮ ವ್ಯಾಪ್ತಿಯ ಅಂಚೆ ವ್ಯವಸ್ಥೆಯನ್ನು ಇಲ್ಲಿನ ಮುರಗೋಡ ಅಂಚೆ ವ್ಯಾಪ್ತಿಗೆ ಸೇರಿಸಬೇಕು. ಈಗಿರುವ ಅಂಚೆಯನ್ನು ಗ್ರಾಮದ ಸರ್ಕಾರದ ವಿವಿಧ ಮಾಸಿಕ ವೇತನಗಳನ್ನು ಹಾಗೂ ಅಮೂಲ್ಯವಾದ ಪತ್ರಗಳನ್ನು ಸರಿಯಾಗಿ...
loading...