Home Authors Posts by Ani33

Ani33

2173 POSTS 0 COMMENTS
Beliveve In SnAkEs but not in gIRLs..!!

ಬೆಳಗಾವಿ ಧಾರವಾಡ ಸೇರಿದಂತೆ ಮತ್ತೆ ನಡುಗಿದ ಭೂಮಿ

ಬೆಳಗಾವಿ/ಧಾರವಾಡ, ಏ. 14:  ರಾಜ್ಯದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿ ಜನರಲ್ಲಿ ಆತಂಕ ಉಂಟು ಮಾಡಿದೆ. ಕೇವಲ 3 ದಿನಗಳ ಹಿಂದೆ ಬೆಂಗಳೂರಲ್ಲಿ ಭೂಮಿ ಕಂಪನಗೊಂಡು ಜನರು ಭಯಪಡುತ್ತಿರುವಾಗಲೇ ಮತ್ತೆ ಇಂದು ಉತ್ತರ ಕರ್ನಾಟಕದ...

ಹಿರೇಮಠರಿಂದ ಮತ್ತೊಂದು ದಾಖಲೆ

ಯಡಿಯೂರಪ್ಪಗೆ ಸಂಕಷ್ಟಗಳ ಮೇಲೆ ಸಂಕಷ್ಟ   ಬೆಂಗಳೂರು, ಏ.14: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮೇಲಿಂದ ಮೇಲೆ ಆಘಾತಗಳು ಎದುರಾಗುತ್ತಾ ನಡೆದಿವೆ. ಗಣಿ ಕಂಪನಿಗಳಿಂದ ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಸಿಇಸಿಗೆ ಹೆಚ್ಚುವರಿ ದಾಖಲೆಗಳು ಸಲ್ಲಿಕೆಯಾಗಿದೆ. ಸಮಾಜ...

ಭಂುೋತ್ಪಾದಕ ನಿಗ್ರಹ ಕೇಂದ್ರದ ರಾಜ್ಯದ ನಿಷೇದ

ಬೆಂಗಳೂರು, ಏ.14: ಕೇಂದ್ರ ಸರ್ಕಾರವು ರಾಷ್ಟ್ರೀಂುು ಭಂುೋತ್ಪಾದಕ ನಿಗ್ರಹ ಕೇಂದ್ರಗಳನ್ನು ರಾಜ್ಯದಲ್ಲಿ ಸ್ಥಾಪಿಸುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸದಾನಂದ ಗೌಡ ಅವರು ಏಪ್ರಿಲ್ 16ರಂದು ನವದೆಹಲಿಂುುಲ್ಲಿ ನಡೆಂುುಲಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ...

ಪಾರ್ಕ್ಸ್, ಪ್ರತಿಮೆ ತಂಟೆಗೆ ಬಂದ್ರೆ ಹುಷಾರ್; ಅಖಿಲೇಶ್ಗೆ ಮಾಯಾ

ಲಕ್ನೌ, ಏ. 14: ನನ್ನ ಅಧಿಕಾರಾವಧಿಯಲ್ಲಿ ನಿರ್ಮಿಸಿದ ಪಾರ್ಕ ಮತ್ತು ಪ್ರತಿಮೆಗಳಿಂದ ದೂರ ಇರಬೇಕು...ಹೀಗಂತ ಬಹುಜನ ಸಮಾಜ ಪಕ್ಷದ(ಬಿಎಸ್ಪಿ) ವರಿಷ್ಠೆ ಮಾಂುುಾವತಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಂುುಾದವ್ಗೆ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ...

ಮೌಲ್ಯಮಾಪನಕ್ಕೆ ಬರದಿದ್ದರೆ ಕಾನೂನಿನ ಕ್ರಮ

ಬೆಂಗಳೂರು, ಏ.14: ನಡೆಸುತ್ತಿರುವ ಮುಷ್ಕರ ಕೈಬಿಟ್ಟು ಮೌಲ್ಯಮಾಪನಕ್ಕೆ ಬರದಿದ್ದರೆ ಅನಿವಾರ್ಯವಾಗಿ ಕಾನೂನಿನ ಕ್ರಮವನ್ನು ಉಪನ್ಯಾಸಕರ ಮೇಲೆ ತೆಗೆದುಕೊಳ್ಳಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮೌಲ್ಯಮಾಪನಕ್ಕೆ ಬಹಿಷ್ಕಾರ...

ಪೊಲೀಸನ ಕಿರಿಕ್

ಕಾರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಸಚಿವ ಕಾಗೇರಿ ಅವರು ಮೊದಲ ಮಹಡಿಯಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದಾಗ ನೆಲ ಮಾಳಿಗೆಯಲ್ಲಿ ಕಾವಲು ಕಾಯುತ್ತಿದ್ದ ಪೊಲೀಸ್ ಕುಡಿದು ಟೈಟಾಗಿ ಮಂಗಚೇಷ್ಟೆ ಮಾಡುತ್ತಿದ್ದಾಗ ಹಿರಿಯ ಪೊಲೀಸ್ ಅಧಿಕಾರಿಗಳು...

ಹಠ ಬಿಡದ ಸರ್ಕಾರ

ಪಿಯುಸಿ ಉಪನ್ಯಾಸಕರು ತಮ್ಮ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಮೌಲ್ಯಮಾಪನಕ್ಕೆ ಬಹಿಷ್ಕಾರ ಹಾಕಿರುವಾಗ ಹಠ ಬಿಡದ ಸರ್ಕಾರ ಅನುದಾನ ರಹಿತ ಶಾಲೆಗಳಿಂದ ಉಪನ್ಯಾಸಕರನ್ನು ಕರೆದುಕೊಂಡು ಮೌಲ್ಯಮಾಪನ ಕಾರ್ಯವನ್ನು ಸದ್ದುಗದ್ದಲವಿಲ್ಲದೆ ಆರಂಭಿಸಿ ಬಿಟ್ಟಿದೆ...

ಕೆಟ್ಟ ಸಂದೇಶ ರವಾನೆ

ಪಿಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಾಕವಾಗುವ ರೀತಿಯಲ್ಲಿ ಉಪನ್ಯಾಸಕರು ಮೌಲ್ಯ ಮಾಪನ ಭಹಿಷ್ಕಾರ ಮಾಡಿರುವದರಿಂದ ಜನರಲ್ಲಿ ಕೆಟ್ಟ ಸಂದೇಶ ರವಾನೆಯಾಗಿದೆ ಎಂದು ಸಚಿವ ಸುರೇಶ ಕುಮಾರ್ ಆಕ್ರೌಶವನ್ನು ವ್ಯಕ್ತಪಡಿಸಿದ್ದಾರೆ...

ದಲಿತರು ಬಲಿಪಶು

ಎಲ್ಲ ಜನರು ಬಿ.ಆರ್. ಅಂಬೇಡ್ಕರ್ ಹೆಸರಿನಲ್ಲಿ ದಲಿತರನ್ನು ಬಲಿಪಶುಗಳನ್ನಾಗಿ ಮಾಡಿ ತಮ್ಮ ತಮ್ಮ ಹಿತ ಸಾಧಿಸುವ ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಸಚಿವ ನಾರಾಯಣ ಸ್ವಾಮಿ ವಿಷಾದವನ್ನು ವ್ಯಕ್ತಪಡಿಸಿದ್ದಾರೆ...

ಬೆಳಗಾವಿಯಲ್ಲಿ ಸಂಭ್ರಮಿಸಿದ ಅಂಬೇಡ್ಕರ ಜಯಂತಿ ಮೆರವಣಿಗೆ

ಬೆಳಗಾವಿ,14- ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರರ 121ನೇ ಜಯಂತಿಯನ್ನು ಶನಿವಾರ ಬೆಳಗಾವಿ ನಗರ ಸೇರಿದಂತೆ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಬೆಳಗಾವಿ ನಗರದ ಅಂಬೇಡ್ಕರ ಉದ್ಯಾನವನದಿಂದ ಜಿಲ್ಲಾಡಳಿತ ಹಾಗೂ ವಿವಿಧ ದಲಿತ ಸಂಘಟನೆಗಳಿಂದ...
loading...