Home Authors Posts by ashok magdum

ashok magdum

166 POSTS 0 COMMENTS

ತ್ಯಾಗ ಬಲಿದಾನಗಳ ಪ್ರತೀಕ : ಬಕ್ರಿÃದ ಹಬ್ಬ

ತ್ಯಾಗ ಬಲಿದಾನಗಳ ಪ್ರತೀಕ : ಬಕ್ರಿÃದ ಹಬ್ಬ ಕನ್ನಡಮ್ಮ ಸುದ್ದಿ- ಬೈಲಹೊಂಗಲ: ಪಟ್ಟಣದ ಈದ್ಗಾ ಮೈದಾನದಲ್ಲಿ ನೂರಾರು ಮುಸ್ಲಿಂ ಬಾಂದವರು ಶ್ರದ್ಧೆ, ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಕ್ರಿÃದ್ ಹಬ್ಬವನ್ನು ಬುಧವಾರ ಸಡಗರ, ಸಂಭ್ರಮದಿಂದ...

ಗೋವಿನ ಜೋಳಕ್ಕೆ ಲದ್ದಿಹುಳು ಕೀಟ ಭಾದೆ, ಬಾಡುತ್ತಿರುವ ಬೆಳೆ ಆತಂಕದಲ್ಲಿ ರೈತರು

ಗೋವಿನ ಜೋಳಕ್ಕೆ ಲದ್ದಿಹುಳು ಕೀಟ ಭಾದೆ, ಬಾಡುತ್ತಿರುವ ಬೆಳೆ ಆತಂಕದಲ್ಲಿ ರೈತರು ಲದ್ದಿ ಹುಳ ನಿಂತ್ರಣಕ್ಕೆ ಅಧಿಕಾರಿಗಳಿಂದ ರೈತರಿಗೆ ಮಾಹಿತಿ ಮುತ್ತು ಕಮ್ಮಾರ ರಾಮದುರ್ಗಃ ರೈತರಿಗೆ ಒಂದಿಲ್ಲೊಂದು ಕಷ್ಟ ತಪ್ಪಿದ್ದಲ್ಲ ಎನ್ನುವುದು ಸತ್ಯ ತಾಲೂಕಿನಲ್ಲಿ ಗೋವಿನ ಜೋಳದ...

26 ರಂದು ಎಲ್ ಎಸ್.ಶಾಸ್ತ್ರಿ ಅವರ ಅಮೃತ ಮಹೋತ್ಸವ

26 ರಂದು ಎಲ್ ಎಸ್.ಶಾಸ್ತ್ರಿ ಅವರ ಅಮೃತ ಮಹೋತ್ಸವ ಕನ್ನಡಮ್ಮ ಸುದ್ದಿ-ಬೆಳಗಾವಿ: ಸಂಸ್ಕೃತಿ ಸಾಹಿತ್ಯ,ಪತ್ರಿಕೆ, ಕಲೆ, ಸಂಘಟನಾ ನಿರಂತರ ಐವತ್ತೈದು ವರ್ಷಗಳಿಂದ ಚಟುವಟಿಕೆ ನಡೆಸುತ್ತ ಬಂದ ಹಿರಿಯ ಸಾಹಿತಿ,ಪತ್ರಕರ್ತ ಎಲ್ , ಎಸ್ ಶಾಸ್ತ್ರಿ...

ಬಕ್ರಿÃ ಹಬ್ಬಕ್ಕೆ ಅಕ್ರಮ ಗೋ ಹತ್ಯೆ ತಡೆಹಿಡಿಯಲು ಮನವಿ

ಬಕ್ರಿÃ ಹಬ್ಬಕ್ಕೆ ಅಕ್ರಮ ಗೋ ಹತ್ಯೆ ತಡೆಹಿಡಿಯಲು ಮನವಿ ಗೋಕಾಕ: ರಾಜ್ಯದಲ್ಲಿ ದಿ.೨೨ ರಂದು ಬಕ್ರಿÃದ್ ಹಬ್ಬ ಆಚರಿಸಲಾಗುತ್ತಿದ್ದು ಹಬ್ಬದ ನಿಮಿತ್ಯ ಅಕ್ರಮವಾಗಿ ಗೋ ಸಾಕಾಣಿಕೆ ಮತ್ತು ಅಕ್ರಮ ಗೋ ಹತ್ಯೆ ಮತ್ತು ವಧೆ...

ಡಾ.ಅಂಬೇಡ್ಕರ ಅವರ ಆದರ್ಶಗಳಂತೆ ನಡೆಯಿರಿ: ಮಾವರಕರ

ಡಾ.ಅಂಬೇಡ್ಕರ ಅವರ ಆದರ್ಶಗಳಂತೆ ನಡೆಯಿರಿ: ಮಾವರಕರ ಕನ್ನಡಮ್ಮ ಸುದ್ದಿ-ಬೆಳಗಾವಿ: ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಅವರ ತತ್ವ ಆದರ್ಶಗಳಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಎಲ್ಲರು ಒಗ್ಗಟಿನಿಂದ ಶ್ರಮಿಸಬೇಕೆಂದು ಪರಿಶಿಷ್ಟ ಜಾತಿ, ಪರಿಶಿಷ್ಟ...

ಸಮಾಜದ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಮುರುಘರಾಜೇಂದ್ರ ಶ್ರಿÃ: ಬಳಗಾರ

ಸಮಾಜದ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಮುರುಘರಾಜೇಂದ್ರ ಶ್ರಿÃ: ಬಳಗಾರ ಕನ್ನಡಮ್ಮ ಸುದ್ದಿ-ಗೋಕಾಕ: ಮಾನವ ಸಮಾಜದ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಇಲ್ಲಿಯ ಶೂನ್ಯ ಸಂಪಾದನಾ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಮಹಾಸ್ವಾಮಿಗಳ ಸೇವೆ ಸಮಾಜಕ್ಕೆ ದಾರಿದೀಪವಾಗಿದೆ ಎಂದು...

ಹುಲಕುಂದ ಗ್ರಾ.ಪಂ ಪಿಡಿಓ ನೇಮಕ ಮಾಡುವಂತೆ ಒತ್ತಾಯಿಸಿ ಮನವಿ

ಹುಲಕುಂದ ಗ್ರಾ.ಪಂ ಪಿಡಿಓ ನೇಮಕ ಮಾಡುವಂತೆ ಒತ್ತಾಯಿಸಿ ಮನವಿ ಕನ್ನಡಮ್ಮ ಸುದ್ದಿ-ರಾಮದುರ್ಗಃ ಹುಲಕುಂದ ಗ್ರಾಮ ಪಂಚಾಯತ ಮೂರು ವರ್ಷಗಳಿಂದ ಪಂಚಾಯತ ಅಭಿವೃದ್ದಿ ಅಧಿಕಾರಿ ಇಲ್ಲದ ಕಾರಣ ಗ್ರಾಮದ ಅಭಿವೃದ್ದಿ ಕೆಲಸ ಕಾರ್ಯಗಳಿಗೆ ತುಂಬಾ ತೊಂದರೆಯಾಗುತ್ತಿದೆ...

ದೇವರಾಜ ಅರಸರು ಬಡವರಿಗೆ ಬೆಳಕನ್ನು ನೀಡಿದವರು: ಗಿರೀಶ ಸ್ವಾದಿ

ದೇವರಾಜ ಅರಸರು ಬಡವರಿಗೆ ಬೆಳಕನ್ನು ನೀಡಿದವರು: ಗಿರೀಶ ಸ್ವಾದಿ ಕನ್ನಡಮ್ಮ ಸುದ್ದಿ-ಸವದತ್ತಿ : ಡಿ. ದೇವರಾಜ ಅರಸ ರವರು ವ್ಯಕ್ತಿಯಾಗಿರಲಿಲ್ಲ ಬಡಜನರಿಗೆ ಶಕ್ತಿಯಾಗಿ ಜೀವನ ಸಾಗಿಸಿದ್ದರು. ಉನ್ನತ ಹುದ್ದೆಯನ್ನು ಏರಿ ಬಡಜನರಿಗೆ ಹಿಂದುಳಿದವರಿಗೆ...

ಬಕ್ರಿÃದ ಹಬ್ಬ ಶಾಂತಿಯುತವಾಗಿ ಆಚರಿಸಲು ಸೂಚನೆ

ಬಕ್ರಿÃದ ಹಬ್ಬ ಶಾಂತಿಯುತವಾಗಿ ಆಚರಿಸಲು ಸೂಚನೆ ಕನ್ನಡಮ್ಮ ಸುದ್ದಿ- ಘಟಪ್ರಭಾ: ಇಲ್ಲಿನ ಪೋಲಿಸ ಠಾಣೆಯಲ್ಲಿ ಬಕ್ರಿÃದ ಹಬ್ಬ ನಿಮಿತ್ತ ಶಾಂತಿ ಸಭೆಯನ್ನು ಸೋಮವಾರದಿಂದು ಜರುಗಿತು. ಘಟಪ್ರಭಾ ಠಾಣೆಯ ಪಿ.ಎಸ್.ಐ ಎಸ್. ದೇವಾನಂದ ಸಭೆಯನ್ನದ್ದೆÃಶಿಸಿ ಮಾತನಾಡಿ ಘಟಪ್ರಭಾ...

ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಜಯಭೇರಿ

ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಜಯಭೇರಿ ಕನ್ನಡಮ್ಮ ಸುದ್ದಿ-ಸುರೇಬಾನ: ಮನಿಹಾಳ-ಸುರೇಬಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಸದಸ್ಯರ ಚುನಾವಣೆಯಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿ...
loading...