Home Authors Posts by Ashok Magadum

Ashok Magadum

1171 POSTS 0 COMMENTS

ಸುಪರಿಂಟೆಂಡಿಂಗ್ ಇಂಜಿನಿಯರ್ ಜೆ.ಆರ್.ಹೆಗಡೆ ಬೀಳ್ಕೊಡುಗೆ

0
ಸುಪರಿಂಟೆಂಡಿಂಗ್ ಇಂಜಿನಿಯರ್ ಜೆ.ಆರ್.ಹೆಗಡೆ ಬೀಳ್ಕೊಡುಗೆ ಕನ್ನಡಮ್ಮ ಸುದ್ದಿ-ಮುನವಳ್ಳಿ : ಸಮೀಪದ ನವಿಲುತೀರ್ಥ ಡ್ಯಾಂ ಸೈಟ್‌ನ ನೀರಾವರಿ ಇಲಾಖೆಯ ವೃತ್ತ ಕಚೇರಿಯಲ್ಲಿ ಸುಪರಿಂಟೆಂಡಿಂಗ್ ಇಂಜಿನಿಯರ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಜೆ.ಆರ್.ಹೆಗಡೆ ಅವರ ಬೀಳ್ಕೊಡುವ...

ಮುರನಾಳ ಸೇವಾ ನಿವೃತ್ತಿ ಸನ್ಮಾನ ಕಾರ್ಯಕ್ರಮ

0
ಮುರನಾಳ ಸೇವಾ ನಿವೃತ್ತಿ ಸನ್ಮಾನ ಕಾರ್ಯಕ್ರಮ ಕನ್ನಡಮ್ಮ ಸುದ್ದಿ-ಬೆಟಗೇರಿ (ಗೋಕಾಕ): ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್‌ಎಚ್‌ವಿ ಎಮ್.ಎಸ್.ಮುರನಾಳ ಅವರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಮಾ.೩೦...

ಲಖನ್ ಜಾರಕಿಹೊಳಿಗೆ ಸನ್ಮಾನ

0
ಲಖನ್ ಜಾರಕಿಹೊಳಿಗೆ ಸನ್ಮಾನ ಕನ್ನಡಮ್ಮ ಸುದ್ದಿ-ಗೋಕಾಕ: ತಾಲೂಕ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾದ ಹಿನ್ನಲೆಯಲ್ಲಿ ಕಾಂಗ್ರೆÃಸ್ ಯುವ ಮುಖಂಡ ಲಖನ್ ಜಾರಕಿಹೊಳಿ ಅವರನ್ನು ನೂತನ...

ಬಲದಂಡೆ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹ

0
ಬಲದಂಡೆ ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹ ಕನ್ನಡಮ್ಮ ಸುದ್ದಿ-ಗೋಕಾಕ: ಅರಭಾವಿ ಮತಕ್ಷೆÃತ್ರದ ಸಾರ್ವಜನಿಕರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕೂಡಲೇ ಘಟಪ್ರಭಾ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ಹಿಡಕಲ್ ಜಲಾಶಯದಿಂದ ನೀರನ್ನು...

ಕಾಲುವೆಗೆ ನೀರು ಹರಿಸುವಂತೆ ಮನವಿ

0
ಕಾಲುವೆಗೆ ನೀರು ಹರಿಸುವಂತೆ ಮನವಿ ಕನ್ನಡಮ್ಮ ಸುದ್ದಿ-ಬೆಳಗಾವಿ: ಮಲಪ್ರಭಾ ಎಡದಂಡೆ ಕಾಲುವೆಗೆ ನೀರು ಬೀಡುವಂತೆ ಒತ್ತಾಯಿಸಿ ಸವದತ್ತಿ, ರಾಮದುರ್ಗ ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶ ಜನರು ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿದರು. ಜಿಲ್ಲಾಧಿಕಾರಿಗಳ ಆವರಣದಲ್ಲಿ ಧರಣಿ...

ಲಾರಿ ಕಾರಿಗೆ ಡಿಕ್ಕಿ : ಮೂವರು ನ್ಯಾಯವಾದಿಗಳು ಪಾರು

0
ಲಾರಿ ಕಾರಿಗೆ ಡಿಕ್ಕಿ : ಮೂವರು ನ್ಯಾಯವಾದಿಗಳು ಪಾರು ಕನ್ನಡಮ್ಮ ಸುದ್ದಿ-ಬೆಳಗಾವಿ: ರಾಷ್ಟಿçÃಯ ಹೆದ್ದಾರಿಯ ೪ರಲ್ಲಿ ಹಿರೇಬಾಗೇವಾಡಿಯ ಪೆಟ್ರೊÃಲ್ ಪಂಪ್ ಬಳಿ ವೇಗವಾಗಿ ಬಂದ್ ಲಾರಿ, ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮಂಗಳವಾರ ನಡೆದಿದ್ದು, ಕಾರಿನ...

ರಾಹುಲ್ ಗಾಂಧಿ ಬೆಳಗಾವಿ ಅಥವಾ ಚಿಕ್ಕೋಡಿಗೆ ಏ. 10 ಕ್ಕೆ ಆಗಮಿಸುವ ನಿರೀಕ್ಷೆ : ಸತೀಶ ಜಾರಕಿಹೊಳಿ

0
ರಾಹುಲ್ ಗಾಂಧಿ ಬೆಳಗಾವಿ ಅಥವಾ ಚಿಕ್ಕೋಡಿಗೆ ಏ. 10 ಕ್ಕೆ ಆಗಮಿಸುವ ನಿರೀಕ್ಷೆ : ಸತೀಶ ಜಾರಕಿಹೊಳಿ ಕನ್ನಡಮ್ಮ ಸುದ್ದಿ- ಬೆಳಗಾವಿ: ಲೋಕಸಭಾ ಚುನಾವಣೆ ಪ್ರಚಾರಕ್ಕೆ ರಾಹುಲ್ ಗಾಂಧಿ ಬೆಳಗಾವಿ ಅಥವಾ ಚಿಕ್ಕೋಡಿಗೆ ಏ....

‘ಬಡವರ ಫ್ರಿಜ್’ಗೆ ಬಾರಿ ಬೇಡಿಕೆ

0
‘ಬಡವರ ಫ್ರಿಜ್’ಗೆ ಬಾರಿ ಬೇಡಿಕೆ ಸ್ಟಿÃಲ್ ಪಾತ್ರೆ ಅಪಾಯಕಾರಿ | ಕೈಹಿಡಿದ ಕುಂಬಾರಿಕೆ ಅಶೋಕ ಬಾ.ಮಗದುಮ್ಮ ಬೆಳಗಾವಿ: ಕಡುಬಿಸಿಲಿನ ತಾಪಮಾನ ತಾಳಲಾರದೆ ಜನಸಾಮನ್ಯರು, ಮಣ್ಣಿನ ಮಡಿಕೆಯನ್ನು ಖರೀದಿ ಮಾಡಲು ಮುಂದಾಗುತ್ತಿದ್ದು. ಇದರಿಂದ `ಬಡವರ ಫ್ರಿಜ್,...

ಕುರುಡನಿಗೂ ರಸೋತ್ಪತ್ತಿಯ ಭಾವವಿದೆ: ಸುರೇಶ

0
ಕುರುಡನಿಗೂ ರಸೋತ್ಪತ್ತಿಯ ಭಾವವಿದೆ: ಸುರೇಶ ಕನ್ನಡಮ್ಮ ಸುದ್ದಿ-ಗೋಕಾಕ: ರಸದಿಂದ ಭಾವ ಉತ್ಪÀ್ಪತ್ತಿಯಾಗಿ, ಇಂದ್ರಿಯ ಸ್ಪರ್ಶ ಜ್ಞಾನದಿಂದ ದೃಷ್ಟಿ ಹೀನನಲ್ಲಿಯೂ ಸೌಂದರ್ಯ ಪರಿಕಲ್ಪನೆಯ ಭಾವ ಮೂಡುತ್ತವೆ. ಹೀಗಾಗಿ ಕುರುಡನಿಗೂ ರಸೋತ್ಪತ್ತಿಯ ಭಾವವಿದೆ, ಎಂದು ಅರಭಾವಿ...

ಮಹಿಳೆಯರು ಸಮಾಜಕ್ಕೆ ಮಾದರಿ: ಲೀಲಾ

0
ಮಹಿಳೆಯರು ಸಮಾಜಕ್ಕೆ ಮಾದರಿ: ಲೀಲಾ ಕನ್ನಡಮ್ಮ ಸುದ್ದಿ-ಗೋಕಾಕ: ಮಹಿಳೆಯರು ಎಲ್ಲ ಕ್ಷೆÃತ್ರಗಳಲ್ಲಿ ಮಾದರಿಯಾಗಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆಂದು ಇಲ್ಲಿಯ ಜೆಸಿಐ ಸಂಸ್ಥೆಯ ಅಧ್ಯಕ್ಷೆ ಲೀಲಾ ಖಾರೇಪಠಣ ಹೇಳಿದರು. ಅವರು, ನಗರದಲ್ಲಿ ಜೆಸಿಐ ಸಂಸ್ಥೆಯವರು ಹಮ್ಮಿಕೊಂಡ ವಿಶ್ವ ಮಹಿಳಾ...