Home Authors Posts by ashok magdum

ashok magdum

166 POSTS 0 COMMENTS

ಆಕಸ್ಮಿಕ ಅಗ್ನಿ ಅವಘಡ ಎರಡು ಕೋಠಡಿಗಳು ಭಸ್ಮ

ಆಕಸ್ಮಿಕ ಅಗ್ನಿ ಅವಘಡ ಎರಡು ಕೋಠಡಿಗಳು ಭಸ್ಮ ಕನ್ನಡಮ್ಮ ಸುದ್ದಿ- ಗೋಕಾಕ: ಇಲ್ಲಿಯ ಕೃಷ್ಣಮೂರ್ತಿ ಪುರಾಣಿಕ ವೃತ್ತ ಸಮೀಪದಲ್ಲಿರುವ ಜಿಎನ್‌ಎಸ್ ಪ್ರೌಢಶಾಲೆಯಲ್ಲಿ ಆಕಸ್ಮಿÃಕ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಎರಡು ಕೋಠಡಿಗಳು ಸುಟ್ಟು ಭಸ್ಮವಾಗಿರುವ...

ರೈತರನ್ನು ಪ್ರಭಲ ಶಕ್ತಿ ಮಾಡುವುದು ಅನಿವಾರ್ಯ: ದಯಾನಂದ

ರೈತರನ್ನು ಪ್ರಭಲ ಶಕ್ತಿ ಮಾಡುವುದು ಅನಿವಾರ್ಯ: ದಯಾನಂದ ಕನ್ನಡಮ್ಮ ಸುದ್ದಿ -ಬೆಳಗಾವಿ: ರೈತ ಬೆಳೆದ ಬೆಳೆಗೆ ನಿಖರವಾದ ಬೆಲೆ ಸಿಗದೆ ಅನ್ನದಾನ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಅದಕ್ಕಾಗಿ ರೈತರಿಗೆ ನ್ಯಾಯ ಕೊಡಿಸುದಕ್ಕಾಗಿ ಹೋರಾಟ ಮಾಡುತ್ತೆವೆ ಎಂದು...

ಪ.ಪಂ ಪೌರ ಕಾರ್ಮಿಕರಿಗೆ ವೇತನ ನೀಡಲು ಒತ್ತಾಯಿಸಿ ಮನವಿ

ಕನ್ನಡಮ್ಮ ಸುದ್ದಿ-ಚನ್ನಮ್ಮ ಕಿತ್ತೂರ : ಕಳೆದ ೧೧ ತಿಂಗಳಿನಿಂದ ವೇತನ ದೊರೆಯದೆ ಜೀವನ ಸಾಗಿಸುವದು ಕಷ್ಟವಾಗಿದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವಿಲ್ಲದೆ ಎಲ್ಲ ಕುಟುಂಬಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪಟ್ಟಣ ಪಂಚಾಯಿತಿಯ ಪೌರ...

ಕೋಳಿ ಪಾರ್ಮದಿಂದ ಗ್ರಾಮಸ್ಥರು ಅಸ್ಥವ್ಯಸ್ಥ: ಸಾರ್ವಜನಿಕರಿಂದ ಪ್ರತಿಭಟನೆ

ಕನ್ನಡಮ್ಮ ಸುದ್ದಿ-ಚನ್ನಮ್ಮ ಕಿತ್ತೂರು ಃ ಕಿತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನೊಣಗಳ ಹಾವಳಿ ವಿಪರೀತವಾಗಿದ್ದು, ಕುಳಿತುಕೊಳ್ಳುವ ಸ್ಥಳದಿಂದ ಹಿಡಿದು ಮಲಗುವಾಗ ಊಟ ಮಾಡುವಾಗ ಗುಂಪಾಗಿ ಕೂರುವ ನೊಣಗಳಿಂದ ನೆಮ್ಮದಿ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು...

ಪೌಷ್ಠಿಕಾಂಶವಿರುವ ಆಹಾರ ಸೇವಿಸಿ: ಶಾಸಕ ಮಹಾಂತೇಶ 

ಕನ್ನಡಮ್ಮ ಸುದ್ದಿ ಚನ್ನಮ್ಮ ಕಿತ್ತೂರು : ಇಂದಿನ ದಿನಮಾನಗಳಲ್ಲಿ ಹೆಚ್ಚಿನ ಪೌಷ್ಠಿಕಾಂಶವಿರುವ ಆಹಾರವನ್ನು ಸೇವಿಸಬೇಕು. ಸಿದ್ದಪಡಿಸಿದ್ದ ಆಹಾರಕ್ಕೆ ಮಾರುಹೋಗಿ ಆರೋಗ್ಯವನ್ನು ಕುಂಟಿತಗೊಳಿಸುಕೊಳ್ಳುತ್ತಿದ್ದಾರೆ ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು. ಸ್ಥಳೀಯ ರಾಜಗುರು ಸಂಸ್ಥಾನ ಕಲ್ಮಠದ...

ಭಾಷೆ ಸಂವಹನಕ್ಕೆ ಮಾತ್ರ ಬಳಕೆಯಾಗಲಿ:ಮಾಜಿಶಾಸಕ ಸಂಜಯ ಪಾಟೀಲ

ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕನ್ನಡಮ್ಮ ಸುದ್ದಿ ಬೆಳಗಾವಿ: ಭಾಷೆ ಸಂವಹನಕ್ಕೆ ಬಳಕೆಯಾಗಬೇಕು ಹೊರತು ವೈಷಮ್ಯಕ್ಕೆಅಲ್ಲ. ಅದಕ್ಕಾಗಿಎಲ್ಲ ಭಾಷಿಕರು ಪ್ರಿÃತಿ ವಿಶ್ವಾಸದಿಂದಜೀವನ ನಡೆಸಬೇಕುಎಂದು ಬೆಳಗಾವಿ ಗ್ರಾಮೀಣ ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದರು. ಇಲ್ಲಿನ ಹಿಂದವಾಡಿಯಗೋಮಟೇಶ ವಿದ್ಯಾಪೀಠದ...

ಎಸ್‌ಸಿ,ಎಸ್‌ಟಿ ಅಧಿಕಾರಿ ಮೀಸಲಾತಿ ಬಡ್ತಿಗೆ ಶಂಕರ ಮುನ್ನವಳ್ಳಿ ಆಗ್ರಹ

ಸಪ್ಟೆಂಬರ್ ೩೦ ರಂದು ದಲಿತರ ಬೃಹತ್ ಸಮಾವೇಶ | ಪರಂ ಒಬ್ಬ ಹೆಡಿ ಪ್ರಾಣಿ ಕನ್ನಡಮ್ಮ ಸುದ್ದಿ ಬೆಳಗಾವಿ: ರಾಜ್ಯದಲ್ಲಿ ಎಸ್‌ಸಿ,ಎಸ್‌ಟಿ ಮೀಸಲಾತಿಯಲ್ಲಿ ಬಡ್ತಿ ಹೊಂದಿದ ರಾಜ್ಯ ಸರಕಾರ ನೌಕರರ ಹಿಂಬಡ್ತಿ ಮಾಡುವ ಉದ್ದಟತನವನ್ನು ತಡೆಯಲು...

ಜಂತುಹುಳು ಲಸಿಕೆಗೆ ಚಾಲನೆ

ಕನ್ನಡಮ್ಮ ಸುದ್ದಿ-ಸಾವಳಗಿ: ಸ್ವಚ್ಛತೆಯ ಅರಿವಿನೊಂದಿಗೆ ಮಕ್ಕಳ ಆರೋಗ್ಯದ ಕಡೆಗೆ ಪಾಲಕರು ಗಮನ ಕೊಡಬೇಕು. ಅಸ್ವಚ್ಛತೆಯು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ತಾಲೂಕಾ ಸಿರಿಗನ್ನಡ ವೇದಿಕೆ ಅಧ್ಯಕ್ಷರಾದ ಈಶ್ವರ ಮಮದಾಪೂರ ಹೇಳಿದರು. ಅವರು ನಂದಗಾಂವ-ಮುತ್ನಾಳ ಗಾಂಧಿ ನಗರದ...

ಮಾನವನ ಶರೀರವೇ ದೇಗುಲ: ಚಂದ್ರಶೇಖರ

ಕನ್ನಡಮ್ಮ ಸುದ್ದಿ-ಗೋಕಾಕ: ಮಾನವನ ಶರೀರವೇ ಒಂದು ದೇಗುಲ, ಇದರಲ್ಲಿ ತುಂಬಿಕೊಂಡಿರುವವನೇ ಚೈತನ್ಯಸ್ವರೂಪ ಪರಮಾತ್ಮ ,ಅವನ ದರ್ಶನ ಮಾಡಿಸುವುದೇ ಶರಣರ ಸಾಧನೆಯಾಗಿತ್ತು ಎಂದು ಪ್ರೊÃ| ಚಂದ್ರಶೇಖರ ಅಕ್ಕಿ ಹೇಳಿದರು. ಅವರು ರವಿವಾರದಂದು ಸಂಜೆ ಇಲ್ಲಿಯ ಬಸವ...

ಲದ್ದಿ ಹುಳುವಿನ ಬಾದೆಯನ್ನು ಪರಿಶೀಲಿಸಿದ: ಡಾ ಲೊಕೇಶ

ಕನ್ನಡಮ್ಮ ಸುದ್ದಿ-ಗೋಕಾಕ: ತಾಲೂಕಿನ ವಿವಿಧ ಗ್ರಾಮಗಳ ಗೋವಿನ ಜೋಳ ಬೆಳೆದ ಕ್ಷೆÃತ್ರಗಳಿಗೆ ದಿ.೧೩ರಂದು ಬೆಳಗಾವಿ ಜಿಲ್ಲೆ ಜಂಟಿ ಕೃಷಿ ನಿರ್ದೇಶಕ ಜಲಾನಿ ಮೋಕಾಶಿ ಹಾಗೂ ಅರಭಾವಿ ಕೃಷಿ ವಿಜ್ಞಾನ ಕೇಂದ್ರದ ಡಾ| ಲೊಕೇಶÀ...
loading...