Home Authors Posts by Ashok Magadum

Ashok Magadum

1171 POSTS 0 COMMENTS

ರಾಮಂದಿರಕ್ಕೆ ಮೂಹರ್ತ ಹೇಳಿದ ವಿದ್ವಾಂಸ ವಿಜಯೇಂದ್ರ ಶರ್ಮಾಗೆ ಜೀವ ಬೆದರಿಕೆ ಕರೆ

0
ರಾಮಂದಿರಕ್ಕೆ ಮೂಹರ್ತ ಹೇಳಿದ ವಿದ್ವಾಂಸ ವಿಜಯೇಂದ್ರ ಶರ್ಮಾಗೆ ಜೀವ ಬೆದರಿಕೆ ಕರೆ ಬೆಳಗಾವಿ: ಅಯೋಧ್ಯೆಯಲ್ಲಿನ ರಾಮಮಂದಿರ ಶಿಲಾವಿನ್ಯಾಸ ಕಾರ್ಯಕ್ಕೆ ಮೂಹರ್ತ ಕೊಟ್ಟಿದ್ದ ವಿದ್ವಾಂಸ ವಿಜಯೇಂದ್ರ ಶರ್ಮಾ ಅವರಿಗೆ ಜೀವ ಬೆದರಿಕೆ ಕರೆ ಆಗಮಿಸುತ್ತಿವೆ ಎಂದು...

ಲೂಟಿ ಸರಕಾರ, ತನಿಖೆಯಾಗಲಿ – ಲಕ್ಷ್ಮಿ ಹೆಬ್ಬಾಳಕರ್

0
ಲೂಟಿ ಸರಕಾರ, ತನಿಖೆಯಾಗಲಿ - ಲಕ್ಷ್ಮಿ ಹೆಬ್ಬಾಳಕರ್ ದಾವಣಗೆರೆಯಲ್ಲಿ ಕೆ.ಎಚ್.ಮುನಿಯಪ್ಪ ಜೊತೆ ಪತ್ರಿಕಾಗೋಷ್ಠಿ   ಬೆಳಗಾವಿ: :  - ಕರ್ನಾಟಕದ ಬಿಜೆಪಿ ಸರ್ಕಾರ ಕೋವಿಡ್-19 ನಿರ್ವಹಣೆಯ ಹೆಸರಿನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಎರಡು ಸಾವಿರ ಕೋಟಿಗೂ ಹೆಚ್ಚು...

ಸಿಎಂ ಬಿಎಸ್ವೈಗೆ ಸೋಂಕು ದೃಢ: ಸಂಪರ್ಕಕ್ಕೆ ಬಂದಿರವವರು ಜಾಗೃತವಾಗಿರಲು ಸೂಚನೆ

0
ಸಿಎಂ ಬಿಎಸ್ವೈಗೆ ಸೋಂಕು ದೃಢ: ಸಂಪರ್ಕಕ್ಕೆ ಬಂದಿರವವರು ಜಾಗೃತವಾಗಿರಲು ಸೂಚನೆ ಬೆಳಗಾವಿ: ಕೊರೋನಾ ರೌದ್ರನರ್ತನ ಮುಂದುವರೆದಿದ್ದು ಕೇಂದ್ರ ಹಾಗೂ ರಾಜ್ಯ ಘಟಾನುಘಟಿ ನಾಯಕರಿಗೆ ಮಾರಕ ವೈರಾಣು ತಗುಲುತ್ತಿರುವುದು ಆತಂಕಾರಿ ಬೆಳವಣಿಗೆ. ಕೇಂದ್ರ ಗೃಹ ಸಚಿವ ಅಮೀತ...

ಕೋವಿಡ್: ೧ ಸಾವು, ೧೭೨ ಸೋಂಕು ದೃಢ

0
ಕೋವಿಡ್: ೧ ಸಾವು, ೧೭೨ ಸೋಂಕು ದೃಢ ಬೆಳಗಾವಿ: ಜಿಲ್ಲೆಯಲ್ಲಿ ಕೊರೋನಾ ಸುನಾಮಿಯಂತೆ ಅಪ್ಪಳಿಸುತ್ತಿದ್ದು, ರವಿವಾರ ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ ೧೭೨ ಜನರಿಗೆ ಸೋಂಕು ತಗುಲಿದೆ. ಸೋಂಕಿತರ ಸಂಖ್ಯೆ ೩೬೨೧ ಕ್ಕೇರಿದೆ. ಜಾಗೃತ, ಸಾಮಾಜಿಕ ಅಂತರ...

ಬೆಳಗಾವಿ ಏರ್‌ಪೋರ್ಟ್ಗೆ ರಾಜ್ಯದ ಎರಡನೇ ನಿಲ್ದಾಣದ ಹೆಗ್ಗಳಿಗೆ ಪಾತ್ರ

0
ಬೆಳಗಾವಿ ಏರ್‌ಪೋರ್ಟ್ಗೆ ರಾಜ್ಯದ ಎರಡನೇ ನಿಲ್ದಾಣದ ಹೆಗ್ಗಳಿಗೆ ಪಾತ್ರ ಬೆಳಗಾವಿ: ಅಂತರಾಷ್ಟಿçÃಯ ವಿಮಾನ ಹಾರಾಟದಲ್ಲಿ ಛಾಪು ಮೂಡಿಸಿದ ಸಾಂಬ್ರಾ ಏರ್‌ಪೋರ್ಟ್ ಮತ್ತೊಂದು ಗರಿ ಸೇರ್ಪಡೆಯಾಗಿದ್ದು, ರಾಜ್ಯದ ಎರಡನೇ ಜನಸಂದಣಿ ನಿಲ್ದಾಣವಾಗಿ ಆಯ್ಕೆ ಮಾಡಿದೆ. ೧೯೪೨ ರಲ್ಲಿ...

ಕ್ಯಾಂಟೀನ್ ಸಿಬ್ಬಂದಿಗೆ ಸೋಂಕು ದೃಢ, ಐಸಿಎಂಆರ್ ಲ್ಯಾಬ್ ಸ್ಥಗಿತ

0
ಕ್ಯಾಂಟೀನ್ ಸಿಬ್ಬಂದಿಗೆ ಸೋಂಕು ದೃಢ, ಐಸಿಎಂಆರ್ ಲ್ಯಾಬ್ ಸ್ಥಗಿತ ಬೆಳಗಾವಿ: ಬೀಮ್ಸ್ ಕ್ಯಾಂಟೀನ್ ಸಿಬ್ಬಂದಿಗೆ ಸೋಂಕು ದೃಢ ಪಟ್ಟಿದ್ದು, ಈ ಸಂದರ್ಭದಲ್ಲಿ ಉಪಾಹಾರ ಸೇವಿಸಿದ ವ್ಯಕ್ತಿಗಳಿಗೆ ಆತಂಕ ಮನೆಮಾಡಿದೆ. ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿರುವ ಮೂವರು...

ಕೊರೋನಾ ಸುನಾಮಿಗೆ ೪ ಸಾವು, ೨೧೯ ಸೋಂಕು ದೃಢ

0
ಕೊರೋನಾ ಸುನಾಮಿಗೆ ೪ ಸಾವು, ೨೧೯ ಸೋಂಕು ದೃಢ ಬೆಳಗಾವಿ: ಜಿಲ್ಲೆಯಲ್ಲಿ ಕೊರೋನಾ ಸುನಾಮಿಯಂತೆ ಅಪ್ಪಳಿಸುತ್ತಿದ್ದು, ಶನಿವಾರ ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ ೨೧೯ ಜನರಿಗೆ ಸೋಂಕು ತಗುಲಿದೆ. ಸೋಂಕಿತರ ಸಂಖ್ಯೆ ೩೪೪೯ ಕ್ಕೇರಿದೆ. ಜಾಗೃತ, ಸಾಮಾಜಿಕ...

ಯುವತಿಯೋರ್ವಳು ಆತ್ಮಹತ್ಯೆಗೆ ಶರಣು

0
ಯುವತಿಯೋರ್ವಳು ಆತ್ಮಹತ್ಯೆಗೆ ಶರಣು ಬೆಳಗಾವಿ: ಯುವತಿಯೋರ್ವಳು ಅರವಳಿ ಕೆರೆಗೆ ಜಿಗಿದು ಆತ್ಮಹತ್ಯೆಗೆ ಶರಣಾದ ಘಣಗೋರ ಘಟನೆ ಶನಿವಾರ ನಡೆದಿದೆ. ಇಲ್ಲಿನ ಭಾಗ್ಯನಗರದ ಸೊನಾಲಿ ಸಂಜಯ ಸುರೇಕರ (೧೯), ಸುತ್ತಾಡುವ ನೆಪದಲ್ಲಿ ದ್ವಿಚಕ್ರ ವಾಹನ ಹೊರತೆಗೆದ ಯುವತಿ ನೇರವಾಗಿ...

ಹನಿ ಟ್ರ್ಯಾಪ್ : ಐವರು ವ್ಯಕ್ತಿಗಳು ಅಂಧರ

0
ಹನಿ ಟ್ರ್ಯಾಪ್ : ಐವರು ವ್ಯಕ್ತಿಗಳು ಅಂಧರ ಬೆಳಗಾವಿ: ಹಣದ ವ್ಯಾಮೋಹಕ್ಕೆ ಬಿದ್ದು, ಪ್ರಭಾವಿಶಾಯಾಗುವ ಹಗಲು ಕನಸು ಕಂಡಿದ್ದ ಐವರು ಹನಿ ಟ್ರ್ಯಾಪ್ ಮಿಖಾಗಳನ್ನು ಬುಧವಾರ ಪೋಲಿಸರಿಗೆ ತಗಲಾಕೋಂಡಿದ್ದಾರೆ. ಮಹಿಳೆಯರ ಮೂಲಕ ಜಮಖಂಡಿ ಮೂಲದ ವ್ಯಕ್ತಿಗೆ ಹನಿ ಟ್ರ್ಯಾಪ್...

ಕೊರೋನಾಬ್ಬರ: ೨೩೮ ಸೋಂಕು ದೃಢ, ೬ ಬಲಿ

0
ಕೊರೋನಾಬ್ಬರ: ೨೩೮ ಸೋಂಕು ದೃಢ, ೬ ಬಲಿ ಬೆಳಗಾವಿ: ಜಿಲ್ಲೆಯಲ್ಲಿ ಮಹಾಮಾರಿ ಕೊನಾರ್ಭಟ ದಾಪುಗಾಲು ಹಾಕಿದ್ದು, ಮಂಗಳವಾರ ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಪ್ರಕಾರ ೨೩೮ ಜನರಿಗೆ ಸೋಂಕು ತಗುಲಿದೆ. ಸೋಂಕಿತರ ಸಂಖ್ಯೆ ೨೫೩೨ಕ್ಕೇರಿದೆ. ಒಂದು ದಿನಗಳಲ್ಲಿ...