Home Authors Posts by ashok magdum

ashok magdum

166 POSTS 0 COMMENTS

ಸಾಧನೆಯೊಂದೆ ವಿದ್ಯಾರ್ಥಿಗಳ ಗುರಿಯಾಗಬೇಕು: ಪ್ರೇಮಾ

ಸಾಧನೆಯೊಂದೆ ವಿದ್ಯಾರ್ಥಿಗಳ ಗುರಿಯಾಗಬೇಕು: ಪ್ರೇಮಾ ಕನ್ನಡಮ್ನ ಸುದ್ದಿ-ಬೆಳಗಾವಿ : ಜೀವನ ಉದ್ದಕ್ಕೂ ನೂರಾರು ಕಷ್ಟಗಳು ಬರುತ್ತವೆ, ಅವನೇಲ ಬದಿಗೊತ್ತಿ ಸಾಧನೆಯೊಂದೆ ವಿದ್ಯಾರ್ಥಿಗಳ ಗುರಿಯಾಗಬೇಕು ಬಹುಭಾಷಾ ತಾರೆ ನಟಿ ಪ್ರೇಮಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನಗರದ ಗೋವಾವೇಸ...

ಪೌಷ್ಠಿಕ ಆಹಾರಕ್ಕಾಗಿ ತಾಯಂದಿರು ಸಹಕರಿಸಿ: ವೀರಭದ್ರಯ್ಯ

ಪೌಷ್ಠಿಕ ಆಹಾರಕ್ಕಾಗಿ ತಾಯಂದಿರು ಸಹಕರಿಸಿ: ವೀರಭದ್ರಯ್ಯ ಕನ್ನಡಮ್ಮ ಸುದ್ದಿ-ಸವದತ್ತಿ: ದೇಶದ ಅಭಿವೃದ್ದಿಗೆ ಜನಸಂಖ್ಯೆಯು ಒಂದು ಮೂಲವಾಗಿದೆ ಜನಸಾಮಾನ್ಯರು ಆರೋಗ್ಯವಂತರಾಗಿರಲು ಹೆಚ್ಚು ಪ್ರಮಾಣದಲ್ಲಿ ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವುದು ಹಾಗೂ ಸಾವಯವ ಆಹಾರವನ್ನು ಸೇವಿಸುವುದು ಅವಶ್ಯವಾಗಿದೆ ಎಂದು...

ಮಾಧಕ ವಸ್ತುಗಳಿಗೆ ಮುಕ್ತಿ ನೀಡಿ : ಸಂಕನಾಳ

ಮಾಧಕ ವಸ್ತುಗಳಿಗೆ ಮುಕ್ತಿ ನೀಡಿ : ಸಂಕನಾಳ ಕನ್ನಡಮ್ಮ ಸುದ್ದಿ-ಸುರೇಬಾನ: ಶ್ರಿÃಮಂತ ಶಾಲಾ-ಕಾಲೇಜುಗಳಲ್ಲಿ ಶ್ರಿÃಮಂತರ ಮಕ್ಕಳು ಹೆಚ್ಚು ದುಶ್ಚಟ ಮಾಡಿ ಹಾಳಾಗುತ್ತಿದ್ದಾರೆ ಎಂದು ರಾಮದುರ್ಗ ಪಿ.ಎಸ್.ಐ ರಾಮನಗೌಡ ಸಂಕನಾಳ ಕಳವಳ ವ್ಯಕ್ತಪಡಿಸಿದ್ದರು. ಇತ್ತಿÃಚೆಗೆ ಅವರು ಇಲ್ಲಿನ...

ಶಿಕ್ಷಕರ ಕರ್ತವ್ಯ ದೈವಿ ಸ್ವರೂಪ : ತೇರದಾಳ

ಶಿಕ್ಷಕರ ಕರ್ತವ್ಯ ದೈವಿ ಸ್ವರೂಪ : ತೇರದಾಳ ಕನ್ನಡಮ್ಮ ಸುದ್ದಿ-ಗೋಕಾಕ: ಶಿಕ್ಷಕ ವೃತ್ತಿ ಶ್ರೆÃಷ್ಠವಾಗಿದ್ದು ತಂದೆ ತಾಯಿ ನಂತರದ ಸ್ಥಾನ ಶಿಕ್ಷಕರಿಗೆ ಇದೆ ಎಂದು ಇಲ್ಲಿಯ ಜೆಎಸ್‌ಎಸ್ ಮಹಾವಿದ್ಯಾಲಯದ ಉಪನ್ಯಾಸಕ ಮಹಾದೇವ ತೇರದಾಳ ಹೇಳಿದರು. ಅವರು...

ಡಾ.ರಾಧಾಕೃಷ್ಣನ್‌ರವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಡಾ.ರಾಧಾಕೃಷ್ಣನ್‌ರವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಕನ್ನಡಮ್ಮ ಸುದ್ದಿ-ಗೋಕಾಕ: ಡಾ. ರಾಧಾಕೃಷ್ಣನ್ ಅವರ ಆದರ್ಶಗಳನ್ನು ಶಿಕ್ಷಕರು ತಮ್ಮ ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ನಾಗರಿಕರನ್ನು ದೇಶಕ್ಕೆ ನೀಡುವಂತೆ ಎಸ್‌ಎಲ್‌ಜೆ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಡಿ.ರಾಮದಾಸ್...

ಮಹಾನ್ ವ್ಯಕ್ತಿಗಳ ತತ್ವಾದರ್ಶ ಬೆಳೆಸಿಕೊಳ್ಳಬೇಕು

ಮಹಾನ್ ವ್ಯಕ್ತಿಗಳ ತತ್ವಾದರ್ಶ ಬೆಳೆಸಿಕೊಳ್ಳಬೇಕು ಕನ್ನಡಮ್ಮ ಸುದ್ದಿ- ಗೋಕಾಕ: ಭಾರತೀಯ ಇತಿಹಾಸ ಪರಂಪರೆಯಲ್ಲಿ ಗುರುವಿಗೆ ಅಧಿಕ ಮಹತ್ವವಿದೆ. ಗುರುವಿಗೆ ಕ್ರಿಯಾತ್ಮಕ ಶಕ್ತಿಯಿದ್ದು, ಇಂದಿನ ಶಿಕ್ಷಕರು ತಮ್ಮ ತಮ್ಮ ಕರ್ತವ್ಯಗಳನ್ನು ನಿಷ್ಠೆ-ಪ್ರಾಮಾಣಿಕತೆಯಿಂದ ನಿಭಾಯಿಸಿದರೆ ಜಗತ್ತಿನಲ್ಲಿ...

ಆಧುನಿಕ ಶಿಕ್ಷಣ ಅಗತ್ಯವಿದೆ : ಸಂಸದ ಸುರೇಶ ಅಂಗಡಿ

ಆಧುನಿಕ ಶಿಕ್ಷಣ ಅಗತ್ಯವಿದೆ : ಸಂಸದ ಸುರೇಶ ಅಂಗಡಿ ಕನ್ನಡಮ್ಮ ಸುದ್ದಿ ಬೆಳಗಾವಿ: ಅಕ್ಷರ ಜ್ಞಾನ ಇದ್ದರೆ ವಿದ್ಯಾರ್ಥಿಗಳು ಮುಂದೆ ಬರಲು ಸಾಧ್ಯವಿಲ್ಲ, ತಂತ್ರಜ್ಞಾನ ಈ ಜಗತ್ತಿಗೆ ಅತ್ಯಗತ್ಯವಿದೆ ಅದಕ್ಕಾಗಿ ವಿದ್ಯಾರ್ಥಿಗಳನ್ನು ಉತ್ತಮ ಮಟ್ಟಕ್ಕೆ...

ಜ್ಞಾನವಂತರಾಗಿ ಕುಟುಂಬದ ಜವಾಬ್ದಾರಿ ನಿಭಾಯಿಸುವವರು ಮಹಿಳೆ ಮಾತ್ರ

ಜ್ಞಾನವಂತರಾಗಿ ಕುಟುಂಬದ ಜವಾಬ್ದಾರಿ ನಿಭಾಯಿಸುವವರು ಮಹಿಳೆ ಮಾತ್ರ ಕನ್ನಡಮ್ಮ ಸುದ್ದಿ-ಗೋಕಾಕ: ಕುಟುಂಬದ ಜವಾಬ್ದಾರಿ ಮಹಿಳೆಯರ ಮೇಲೆ ಹೆಚ್ಚಿದ್ದು ಅವರು ಜ್ಞಾನವಂತರಾಗಿ ಸಮರ್ಥವಾಗಿ ನಿಭಾಯಿಸುವಂತೆ ಇಲ್ಲಿಯ ಮಹಿಳಾ ಸಾಂತ್ವಾನ ಕೇಂದ್ರದ ಕಾರ್ಯಕರ್ತೆ ರೇಖಾ ಕಂಬಾರ ಹೇಳಿದರು. ಅವರು,...

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಳ್ಳಿ:ಡಾ. ಗುಣಕಿ

ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸಿಕೊಳ್ಳಿ:ಡಾ. ಗುಣಕಿ ಕನ್ನಡಮ್ಮ ಸುದ್ದಿ-ಗೋಕಾಕ: ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಕ್ಷೆÃತ್ರದಲ್ಲಿಯೂ ಪೈಪೋಟಿ ಹೆಚ್ಚುತ್ತಿದ್ದು, ಸ್ಪರ್ಧೆ ಇಂದು ಅನಿವಾರ್ಯವಾಗಿದೆ. ಕ್ರಿಯಾತ್ಮಕ ಚಟುವಟಿಕೆಗಳನ್ನು ರೂಢಿಸಿಕೊಂಡರೆ ತಮ್ಮ ಗುರಿ...

ನಾಗಲಿಂಗೇಶ್ವರ ಜಾತ್ರಾ ಮಹೋತ್ಸವ

ನಾಗಲಿಂಗೇಶ್ವರ ಜಾತ್ರಾ ಮಹೋತ್ಸವ ಕನ್ನಡಮ್ಮ ಸುದ್ದಿ-ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಬಸ್ ನಿಲ್ದಾಣದಲ್ಲಿರುವ ನಾಗಲಿಂಗೇಶ್ವರ ದೇವರ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಸೋಮವಾರ ಸೆ.೨ ಮತ್ತು ೩ ರಂದು ನಾಗಲಿಂಗೇಶ್ವರ ದೇವರ ಜಾತ್ರಾ...
loading...