Home Authors Posts by ashok magdum

ashok magdum

166 POSTS 0 COMMENTS

ಬೇಟಗೇರಿಯಲ್ಲಿ ಶ್ರಿÃಕೃಷ್ಣ ಜನ್ಮಾಷ್ಟಮಿ ಸಂಭ್ರಮ

ಬೇಟಗೇರಿಯಲ್ಲಿ ಶ್ರಿÃಕೃಷ್ಣ ಜನ್ಮಾಷ್ಟಮಿ ಸಂಭ್ರಮ ಕನ್ನಡಮ್ಮ ಸುದ್ದಿ-ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪಾಂಡುರಂಗ ಮಂದಿರದಲ್ಲಿ ರವಿವಾರ ಸೆ.೨ ರಂದು ಶ್ರಿÃಕೃಷ್ಣ ಜನ್ಮಾಷ್ಟಮಿಯನ್ನು ಗ್ರಾಮಸ್ಥರು ಸಂಭ್ರಮದಿಂದ ಆಚರಿಸಿದರು. ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಇಲ್ಲಿಯ ಪಾಂಡುರಂಗ ದೇವಸ್ಥಾನದಲ್ಲಿರುವ...

ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರು ಹೆಚ್ಚಿನ ಕಾಳಜಿ ವಹಿಸಿ: ಮುರುಘೇಂದ್ರ ಶ್ರಿÃ

ವಿದ್ಯಾರ್ಥಿಗಳು ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರು ಹೆಚ್ಚಿನ ಕಾಳಜಿ ವಹಿಸಿ: ಮುರುಘೇಂದ್ರ ಶ್ರಿÃ ಕನ್ನಡಮ್ಮ ಸುದ್ದಿ-ಮುನವಳ್ಳಿ : ಪಟ್ಟಣದ ಶ್ರಿÃ ಮುರುಘರಾಜೇಂದ್ರ ಯೋಗವಿದ್ಯಾ ಕೇಂದ್ರ ಸಂಚಾಲಿತ ಶ್ರಿÃ ಅನ್ನದಾನೇಶ್ವರ ಪಿ.ಯು. ಕಾಲೇಜಿನಲ್ಲಿ ಪಾಲಕರ ಸಮ್ಮೆÃಳನ ಸಂಸ್ಥೆಯ...

ದುಡಿದ ಹಣದಲ್ಲಿ ಒಂದಿಷ್ಟು ಹಣ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಲಿ: ಮುರುಘರಾಜೇಂದ್ರ ಶ್ರಿÃ

ದುಡಿದ ಹಣದಲ್ಲಿ ಒಂದಿಷ್ಟು ಹಣ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಲಿ: ಮುರುಘರಾಜೇಂದ್ರ ಶ್ರಿÃ ಕನ್ನಡಮ್ಮ ಸುದ್ದಿ-ಗೋಕಾಕ: ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ವಿರಳ ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಜನರು ಶ್ರಾವಣ...

ತಾಲೂಕಾ ಮಟ್ಟಕ್ಕೆ ಆಯ್ಕೆಯಾದ ಎಂಸ್ಸೆಸ್ಸೆಆರ್ ಪ್ರೌಢ ಶಾಲಾ ವಿದ್ಯಾರ್ಥಿಗಳು

ತಾಲೂಕಾ ಮಟ್ಟಕ್ಕೆ ಆಯ್ಕೆಯಾದ ಎಂಸ್ಸೆಸ್ಸೆಆರ್ ಪ್ರೌಢ ಶಾಲಾ ವಿದ್ಯಾರ್ಥಿಗಳು ಕನ್ನಡಮ್ಮ ಸುದ್ದಿ-ಬೈಲಹೊಂಗಲ : ವಲಯ ಮಟ್ಟದ ಕ್ರಿÃಡಾಕೂಟದಲ್ಲಿ ಪಟ್ಟಣದ ಎಂಸ್ಸೆಸ್ಸೆಆರ್ ಪ್ರೌಢ ಶಾಲೆ ಬಾಲಕಿಯರು ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ...

ಶಂಕರಲಿಂಗ ಸೊಸಾಯಿಟಿಯ ೨೧ನೇ ವಾರ್ಷಿಕೋತ್ಸವ

ಶಂಕರಲಿಂಗ ಸೊಸಾಯಿಟಿಯ ೨೧ನೇ ವಾರ್ಷಿಕೋತ್ಸವ ಕನ್ನಡಮ್ಮ ಸುದ್ದಿ-ಗೋಕಾಕ: ನಗರದ ಶ್ರಿÃ ಶಂಕರಲಿಂಗ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸಾಯಿಟಿಯ ೨೧ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಂಸ್ಥಾಪಕ ಅಧ್ಯಕ್ಷ ದಿವಂಗತ ಬಿ.ಆರ್.ಗಚ್ಚಿ ಸ್ಮರಣಾರ್ಥ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ...

ಕೆಎಲ್‌ಎಸ್ ಅಮೃತ ಮಹೋತ್ಸವಕ್ಕೆ ರಾಷ್ಟçಪತಿ ಆಗಮನ

ಕೆಎಲ್‌ಎಸ್ ಅಮೃತ ಮಹೋತ್ಸವಕ್ಕೆ ರಾಷ್ಟçಪತಿ ಆಗಮನ ಕನ್ನಡಮ್ಮ ಸುದ್ದಿ-ಬೆಳಗಾವಿ: ಕೆಎಲ್‌ಎಸ್ ಅಮೃತ ಮಹೋತ್ಸವಕ್ಕೆ ರಾಷ್ಟçಪತಿ ಘನತೆವೆತ್ತ ರಾಷ್ಟçಪತಿ ರಾಮನಾಥ ಕೋವಿಂದ ಹಾಗೂ ದೇಶದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಸೆ. ೧೫ಕ್ಕೆ...

ಬಿಂದಾಸ್ ಗೂಗ್ಲಿ ಚಿತ್ರ ಶೀಘ್ರದಲ್ಲಿ ತೆರೆಗೆ

ಬಿಂದಾಸ್ ಗೂಗ್ಲಿ ಚಿತ್ರ ಶೀಘ್ರದಲ್ಲಿ ತೆರೆಗೆ ಕನ್ನಡಮ್ಮ ಸುದ್ದಿ-ಬೆಳಗಾವಿ: ಉತ್ತರ ಕರ್ನಾಟಕದಿಂದ ಅತೀ ಅದ್ಭುತ್ತವಾಗಿ ಹೊರಹೊಮ್ಮುತ್ತಿರುವ ಬಿಂದಾಸ್ ಗೂಗ್ಲಿ ಚಿತ್ರ ಇದಾಗಿದು. ಶೀಘ್ರದಲ್ಲಿ ತೆರೆಗೆ ಅಪಳಿಸಲಿದೆ, ಬೆಳಗಾವಿ ನಾಡಿನ ಸಂಸ್ಕೃತಿಯ ಹೊಲುವ ಚಿತ್ರಕ್ಕೆ ನಾಡಿನ...

ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದಿರಲಿ: ಪ್ರಕಾಶ

ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದಿರಲಿ: ಪ್ರಕಾಶ ಕನ್ನಡಮ್ಮ ಸುದ್ದಿ-ಮುಗಳಖೋಡ: ಇಂದಿನ ವಿದ್ಯಾರ್ಥಿಗಳು ಕೇವಲ ಅಂಕಗಳಿಸುವತ್ತ ಗಮನಹರಿಸುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಲ್ಲಿ ಮಾಸಿಕ ಒತ್ತಡ ಹೆಚ್ಚಾಗುತ್ತಿವೆ. ಇಂದು ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗಿರದೇ ಆಟೋಟಗಳಿಗೆ ಕೂಡಾ ಆದ್ಯತೆಯನ್ನು...

ಗುರುವಿನ ಮಹಿಮೆ ಬಲ್ಲವರಾರು : ಮಹಾಲಿಂಗ

ಗುರುವಿನ ಮಹಿಮೆ ಬಲ್ಲವರಾರು : ಮಹಾಲಿಂಗ ಕನ್ನಡಮ್ಮ ಸುದ್ದಿ-ಗೋಕಾಕ : ‘ಜ್ಞಾನಿ ಹೋಗಿದ್ದರೂ ಚೆಂದ’ ಎಂದು ಮಹಾಕವಿ ಮಹಾಲಿಂಗರಂಗರು ಹೇಳಿದ್ದಾರೆ. ಜ್ಞಾನಿ ಮೂಢಮರುಳನಂತಿರಲಿ, ಭಿಕ್ಷÄಕ ಬೈರಾಗಿಯಾಗಿರಲಿ, ಹರುಕು ಚಿಂದಿ ಧರಿಸಿರಲಿ, ಬೆತ್ತಲಾಗಿರಲಿ ಸುರಾಪಾನಮತ್ತಿನಲ್ಲಿರಲಿ, ಆರೂಢ...

ಧಾರ್ಮಿಕ ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಲಿ

ಧಾರ್ಮಿಕ ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಲಿ ಕನ್ನಡಮ್ಮ ಸುದ್ದಿ- ಗೋಕಾಕ: ಇತ್ತಿÃಚಿನ ದಿನಗಳಲ್ಲಿ ಧಾರ್ಮಿಕ ಕಾರ್ಯಗಳು ಕಡಿಮೆಯಾಗುತ್ತಿದ್ದು ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಉದ್ದೆÃಶದಿಂದ ಸಾಮೂಹಿಕ ಧಾರ್ಮಿಕ ಕಾರ್ಯಗಳನ್ನು ಪ್ರತಿಯೊಂದು ಹಳ್ಳಿಗಳಲ್ಲಿ ಆಯೋಜನೆ...
loading...