Home Authors Posts by Khajamainuddin Patel

Khajamainuddin Patel

67 POSTS 0 COMMENTS

ಸಾವಿನ ಮನೆಯಲ್ಲಿ ಬಿಜೆಪಿ ರಾಜಕೀಯ: ಶಾಸಕ ಆಲಗೂರ ಆರೋಪ

ವಿಜಯಪುರ : `ನಮ್ಮ ಮನೆಯ ಮಗು ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾಗಿರುವಾಗ ಬಿಜೆಪಿಯ ಮುಖಂಡರು ಸಾವಿನ ಮನೆಯಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಸಂಘ ಪರಿವಾರದ ಸಂಘಟನೆಗಳಲ್ಲಿ ಸಕ್ರೀಯವಾಗಿರುವ ಹುಡುಗರೇ ದುಷ್ಕøತ್ಯ ಎಸಗಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದರೂ...

ಕಾಂಗ್ರೆಸ್‍ಗೆ ನಡುಕ ಶುರು…

ವಿಜಯಪುರ: ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕೆ ಗುಜರಾತ ಹಾಗೂ ಹಿಮಾಚಲ ಚುನಾವಣೆ ಫಲಿತಾಂಶ ರಣಕಹಳೆ ಮೊಳಗಿಸಿದೆ. ಕರ್ನಾಟಕದ ಕಾಂಗ್ರೆಸ್ ಆಡಳಿತ ವ್ಯವಸ್ಥೆಯಿಂದ ರೋಸಿ ಹೋಗಿದ್ದ ಜನರಿಗೆ ಗುಜರಾತ ಹಾಗೂ ಹಿಮಾಚಲದ ಫಲಿತಾಂಶ ಆಶಾ...

ಗುಜರಾತಿ ಕಾಂಗ್ರೆಸ್ ವಿಫಲ..!

ವಿಜಯಪುರ: ಗುಜರಾತಿನಲ್ಲಿ ಕಾಂಗ್ರೆಸ ಪಕ್ಷ ತನ್ನ ಎಲ್ಲ ಅಸ್ತ್ರಗಳನ್ನು ಬಳಸಿ, ಜಾತಿವಾದದ ಆಧಾರದ ಮೇಲೆ ಅಲ್ಲಿಯ ಜನಾಂಗದ ಮೇಲೆ ನಿಂದಿಸುವುದರ ಮೂಲಕ ಜಾತಿವಾದ ಆಧಾರದ ಮೇಲೆ ಚುನಾವಣೆ ಮಾಡುವಲ್ಲಿ ವಿಫಲರಾಗಿದೆ. - ಅರುಣ ಶಹಾಪುರ...

ಚುನಾವಣೆಯಲ್ಲಿ ಬಿಜೆಪಿ ಗೆಲುವು… ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ..!!

ವಿಜಯಪುರ: ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಪಕ್ಷ ಸ್ಪಷ್ಟ ಬಹುಮತ ಪಡೆದ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ನಗರದ ಶ್ರೀ ಸಿದ್ದೇಶ್ವರ ದೇವಾಲಯದ ಮುಂಭಾಗದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಪರಸ್ಪರ...

ಪ್ರವಾದಿ ಮೊಹಮ್ಮದ್ ಮಾನವೀಯತೆಯ ಜಗಜ್ಯೋತಿ

ವಿಜಯಪುರ: ಪ್ರವಾದಿ ಮೊಹಮ್ಮದ್‍ರು ಮನುಕುಲದ ಮಾನವೀಯತೆಯ ಜಗಜ್ಯೋತಿ, ಪ್ರವಾದಿಗಳ ಮಾರ್ಗ ಸರ್ವರಿಗೂ ದಾರಿದೀಪ ಎಂದು ಮನಗೂಳಿ ಶರೀಫ್‍ದರ್ಗಾದ ಸಜ್ಜಾದನಶೀನ್ ಪೀರ್-ಎ-ಶರೀಕತ್ ಹಜರತ್ ಸೈಯ್ಯದ್ ಶಹಾ ಹುಸೇನ್ ಪೀರ್‍ಕಾದ್ರಿ ಹೇಳಿದರು. ನಗರದ ಅಫ್ಜಲಪುರ ಟಕ್ಕೆಯಲ್ಲಿರುವ...

ಕಾಂಗ್ರೆಸಿಗರಿಗೆ ಆತಂಕ ಆರಂಭ..!

ವಿಜಯಪುರ: ಗುಜರಾತ ಹಾಗೂ ಹಿಮಾಚಲ ಚುನಾವಣೆ ಫಲಿತಾಂಶ ಕಾಂಗ್ರೆಸಿಗೆ ಮುಕ್ತ ಕರ್ನಾಟಕ ಆಗುತ್ತದೆ ಆತಂಕ ಆರಂಭವಾಗಿದೆ. ರಾಜ್ಯದಲ್ಲಿ ವಿಧಾನ ಸಭೆ ಚುನಾವಣೆ ಹೊಸ್ತಿನಲ್ಲಿರುವ ಸಂದರ್ಭದಲ್ಲಿಯೇ ಬಿಜೆಪಿ ಪರ ಜನರು ಒಲವು ತೋರಿದ್ದು ವಿಶೇಷವಾಗಿದೆ....

ಕೋಮು-ಗಲಿಭೆಗೇ ಅನಂತಕುಮಾರ ಪ್ರಚೋದನಾತ್ಮಕ ಹೇಳಿಕೆ ಕಾರಣ..

ವಿಜಯಪುರ: ರಾಜ್ಯದಲ್ಲಿ ಕೋಮು-ಗಲಿಭೆಗೇ ಕೇಂದ್ರ ಸಚಿವ ಅನಂತಕುಮಾರ ಅವರ ಪ್ರಚೋದನಾತ್ಮಕ ಹೇಳಿಕೆಗಳೆ ಕಾರಣ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಗಂಭೀರವಾಗಿ ಗುಡುಗಿದರು. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತಕುಮಾರ ಹೆಗಡೆ...

ಅರಾಜಕತೆ ಸೃಷ್ಟಿ ಬಿಜೆಪಿ ಅಜೆಂಡಾ..!

ವಿಜಯಪುರ: ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಮಾಡುವುದೇ ಬಿಜೆಪಿಯ ಪ್ರಮುಖ ಅಜೆಂಡಾವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್ ಆರೋಪಿಸಿದರು. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರವಾರದ ಕುಮಟಾ, ಶಿರಸಿಯಲ್ಲಿ ಕೋಮುಗಲಭೆಯಲ್ಲಿ ಭಾಗಿಯಾದವರ ವಿರುದ್ ಕ್ರಮ...

ಪರಿವರ್ತನಾ ಬೈಕ್ ರ್ಯಾಲಿಯಲ್ಲಿ ಹಣ ಹಂಚಿಕೆ-ವಿಡಿಯೋ ವೈರಲ್

ವಿಜಯಪುರ: ಸಿಂದಗಿ ಪಟ್ಟಣದಲ್ಲಿ ಭಾನುವಾರ ನಡೆದ ಪರಿವರ್ತನಾ ಯಾತ್ರೆಗೆ ಭಾಒಗವಹಿಸಿದ್ದ ಬೈಕ್ ರ್ಯಾಲಿ ಸವಾರರಿಗೆ, ಬಿಜೆಪಿ ಶಾಸಕ ರಮೇಶ ಭೂಸನೂರ ಬೆಂಬಲಿಗರು ಪ್ರತಿಯೊಬ್ಬರಿಗೆ 5 ನೂರು ರೂ. ನೋಟನ್ನು ಜೇಬಿಗೆ ಇಡುವ ವಿಡಿಯೋ...

ಕಾಂಗ್ರೆಸ್ ಸರ್ಕಾರ ಸಾಧನೆ ಮನೆ ಮನೆಗೆ

ವಿಜಯಪುರ: ರಾಜ್ಯ ಸರ್ಕಾರ ಮಾಡಿರುವ ಸಾಧನೆಗಳನ್ನು ಪ್ರತಿಯೊಬ್ಬರ ಮನೆ ಮನೆಗೆ ತಲಪಿಸುವಲ್ಲಿ ಕಾರ್ಯಕರ್ತರು ಕಾರ್ಯೋನ್ಮುಖರಾಬೇಕು ಎಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮಣಿಕಂ ಟ್ಯಾಗೋರ ಕರೆ ನೀಡಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದ...
loading...