Home Authors Posts by lagamanna lachappagol

lagamanna lachappagol

624 POSTS 0 COMMENTS
ಕನ್ನಡಮ್ಮ ವರದಿಗಾರ ಬೆಳಗಾವಿ

ಕಬ್ಬಿನ್ ಬಿಲ್ ನೀಡುವಂತೆ ಆಗ್ರಹಿಸಿ ರೈತರಿಂದ ಪ್ರತಿಭಟನೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ಸೌಭಾಗ್ಯಲಕ್ಷ್ಮೀ ಸಕ್ಕರೆ ಕಾರ್ಖಾನೆಯಿಂದ ಕಬ್ಬಿನ ಬಿಲ್ ನೀಡಿಲ್ಲ. ಎಂದು ಆರೋಪಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಜಿಲ್ಲಾ ಉಸ್ತುವಾರಿ ಸಚಿವ ರಮೇಶ...

ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ: ಡಿಸಿ ಜಿಯಾವುಲ್ಲ್

ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ: ಡಿಸಿ ಜಿಯಾವುಲ್ಲ್ ಕನ್ನಡಮ್ಮ ಸುದ್ದಿ-ಬೆಳಗಾವಿ: ಮಹಿಳೆಯರನ್ನು ಗುರುತಿಸುವುದಕ್ಕಾಗಿ ಮಹಿಳಾ ದಿನಾಚರಣೆ ಆಚರಿಸುತ್ತಿದ್ದೇವೆ. ಪುರಷ ಸಮಾಜದಲ್ಲಿ‌ಮಹಿಳೆಯರಿಗೆ ವಿದ್ಯೆ ನೀಡಿ ಮಹಿಳೆಯರನ್ನು ಮೇಲೆತ್ತುವ ಕೆಲಸ ಮಾಡಬೇಕು.ವಿದ್ಯೆ ಇದ್ದರೆ ಮಾತ್ರ ಸಮಾಜದಲ್ಲಿ ಬೆಲೆ...

ಇಂದಿರಾ ಕ್ಯಾಟಿಂನ್ ಗೆ ಚಾಲನೆ ನೀಡಿದ ಸಚಿವ ಜಾರಕಿಹೊಳಿ

ಇಂದಿರಾ ಕ್ಯಾಟಿಂನ್ ಗೆ ಚಾಲನೆ ನೀಡಿದ ಸಚಿವ ಜಾರಕಿಹೊಳಿ ಕನ್ನಡಮ್ಮಸುದ್ದಿ-ಬೆಳಗಾವಿ: ನಗರದ ಬಸ್ ನಿಲ್ದಾಣದ ಹತ್ತಿರ ನಿರ್ಮಿಸಲಾಗಿರುವ ಇಂದಿರಾ ಕ್ಯಾಟಿಂನ್ ಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಚಾಲನೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ...

ಪಿ.ಡಿ ದೋತ್ರೆ ಮೇಲೆ ಅಭಯ ಪಾಟೀಲ ಹಲ್ಲೆ !

ಪಿ.ಡಿ ದೋತ್ರೆ ಮೇಲೆ ಅಭಯ ಪಾಟೀಲ ಹಲ್ಲೆ ! ಕನ್ನಡಮ್ಮ ಸುದ್ದಿ-ಬೆಳಗಾವಿ: ಮಾಜಿ ಶಾಸಕ ಅಭಯ ಪಾಟೀಲ ಸೇರಿ ಎಂಟು ಜನರಿಂದ ಬಿಜೆಪಿ ರಾದ ಪಿ.ಡಿ ದೋತ್ರೆ, ಸುನೀಲ ಚೌಗಲಾ ಮೇಲೆ ಹಲ್ಲೆ ಮಾಡಿದ್ದಾರೆ. ಇಂದು...

ರಸ್ತೆ ಅಪಘಾತ: ಓರ್ವ ಸಾವು

ಕನ್ನಡಮ್ಮ ಸುದ್ದಿ-ಬೆಳಗಾವಿ: ತಾಲೂಕಿನ ಕೊಂಡಸಕೊಪ್ಪ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಮೇಲೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿ ನಿಂತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಪಟ್ಟು, ಚಾಲಕ...

ಸಿಎಂ, ಜಾಕಿಹೊಳಿ ಬ್ರದರ್ಸ್ ಬೆಂಬಲ ನನ್ನಗಿದೆ: ಎಂಎಲ್‍ಸಿ ಲಕ್ಷ್ಮೀನಾರಾಯಣ

ಸಿಎಂ, ಜಾಕಿಹೊಳಿ ಬ್ರದರ್ಸ್ ಬೆಂಬಲ ನನ್ನಗಿದೆ: ಎಂಎಲ್‍ಸಿ ಲಕ್ಷ್ಮೀನಾರಾಯಣ ಕನ್ನಡಮ್ಮ ಸುದ್ದಿ-ಬೆಳಗಾವಿ: ಸಿಎಂ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸತೀಶ ಜಾರಕಿಹೊಳಿ ದಕ್ಷಿಣ...

ಕನ್ನಡ ಧ್ವಜ ಬದಲಾವಣೆಗೆ ವಿರೋಧ: ಶ್ರೀನಿವಾಸ

ಕನ್ನಡ ಧ್ವಜ ಬದಲಾವಣೆಗೆ ವಿರೋಧ: ಶ್ರೀನಿವಾಸ ಕನ್ನಡಮ್ಮ ಸುದ್ದಿ-ಬೆಳಗಾವಿ: ಕನ್ನಡದ ಬಾವುಟ ಹಳದಿ ಕೆಂಪು ಇತ್ತು. ಆದರೆ ಧ್ಬಜವನ್ನು ಬದಲಾವಣೆ ಮಾಡಿ ಬಿಳಿ ಹಾಕಿದ್ದಾರೆ. ಬಿಳಿ ಬಣ್ಣ ಬಳಸಲು ವಿರೋಧವಿದೆ ಎಂದು ಕನ್ನಡಪರ ಹೋರಾಟಗಾರ...

ಕಣಬರ್ಗಿ ಭೂಸ್ವಾಧೀನ ವಿರೋಧಿಸಿ ರೈತರು ಪ್ರತಿಭಟನೆ

ಕನ್ನಡಮ್ಮ‌ಸುದ್ದಿ-ಬೆಳಗಾವಿ: ನಗರದ ಕಣಬರ್ಗಿ ಯಲ್ಲಿ ಬುಡಾ ವತಿಯಿಂದ 160 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ಇಂದು ಕಣಬರಗಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಶ್ರೀರಾಮಸೇನೆ, ಭಜರಂಗದಳ, ಬಿಜೆಪಿ ಸಹ ಪ್ರತಿಭಟನೆಗೆ ಸಾಥ್ ನೀಡಿ ಬೆಂಬಲ...

ಕೃಷ್ಣ ಮೇಲ್ಡಂಡೆ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

ಕೃಷ್ಣ ಮೇಲ್ಡಂಡೆ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ ಕನ್ನಡಮ್ಮ ಸುದ್ದಿ- ಬೆಳಗಾವಿ: ಕುವೆಂಪು ನಗರದಲ್ಲಿರುವ ಕೃಷ್ಣ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧೀನಧಿಕಾರಿ ರಾಜಶ್ರೀ ಜೈನಾಪುರೆ ಅವರ ನಿವಾಸದ ಮೇಲೆ, ಎಸಿಬಿ ಅಧಿಕಾರಿ ಡಿವೈಎಸ್​​​ಪಿ ರಘು...

ತಂತ್ರಜ್ಞಾನ ಬದಲಾದಂತೆ ನೀವು ಬದಲಾಗಬೇಕು: ಐಜಿಪಿ ಅಲೋಕಕುಮಾರ

ಕನ್ನಡಮ್ಮ ಸುದ್ದಿ-ಬೆಳಗಾವಿ: ಮಹಿಳಾ ಪೊಲೀಸ್ ಸಿಬ್ಬಂದಿಗಳು ಕುಟುಂಬ ನೋಡಿಕೊಳ್ಳುವುದರ ಮೂಲಕ ಸಮಾಜದ ಶಾಂತಿ ಕಾಪಾಡುವ ಜವಾಬ್ದಾರಿ ನಿಭಾಯಿಸುತ್ತಿದ್ದಿರಿ. ಆಧುನಿಕ ಕಾಲದಲ್ಲಿ ತಂತ್ರಜ್ಞಾನ ಬದಲಾದಂತೆ ನೀವು ಬದಲಾಗಬೇಕು ಎಂದು ಉತ್ತರ ವಲಯದ ಐಜಿಪಿ ಅಲೋಕಕುಮಾರ...
loading...