Home Authors Posts by lakshmi shebannavar

lakshmi shebannavar

2158 POSTS 0 COMMENTS

ರಸ್ತೆ ಅಪಘಾತ : ಮೂವರು ವೈದ್ಯ ವಿದ್ಯಾರ್ಥಿಗಳ ಸಾವು

ವಿಜಯಪುರ : ನಗರದ ಬಿ.ಎಲ್.ಡಿ.ಇ. ವೈದ್ಯಕೀಯ ಮಹಾವಿದ್ಯಾಲಯದ ಮೂವರು ವಿದ್ಯಾರ್ಥಿಗಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ನಗರ ಹೊರವಲಯದ ಕವಲಗಿ ಬಳಿ ಶನಿವಾರ ರಾತ್ರಿ ಸಂಭವಿಸಿದೆ. ಮೃತ ವಿದ್ಯಾರ್ಥಿಗಳನ್ನು ಸಿಂದಗಿಯ ವಿಶ್ವಾಸ ವಿವೇಕಾನಂದ ಸಾಲಿಮಠ...

6 ಮತ್ತು 7ರಂದು ಮುಧೋಳದಲ್ಲಿ ರಾಜ್ಯ ಮಟ್ಟದ ತಜ್ಞರ ವಿಚಾರ ಸಂಕೀರ್ಣ

ಮುಧೋಳ 04: ಬುಧವಾರ ದಿ 6ರಂದು ಬೆಳಗ್ಗೆ 9=30 ಘಂಟೆಗೆ ಎಸ್.ಆರ್ ಕಂಠಿ ಮಹಾವಿದ್ಯಾಲಯದ ಸಭಾಗೃಹದಲ್ಲಿ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ರಾಜ್ಯ ಮಟ್ಟದ ತಜ್ಞರ ವಿಚಾರ ಸಂಕೀರ್ಣವನ್ನು ಎರ್ಪಡಿಸಲಾಗಿದೆಂದು ಪ್ರಾ ಎನ್.ಆರ್.ಹಳ್ಳೂರ ಹಾಗೂ...

ದಿ 4 ರಂದು ಶ್ರೀ ಹನುಮಾನ ದೇವಸ್ಥಾನದ ಉದ್ಘಾಟನೆ

ಜಮಖಂಡಿ : ನಗರದ ಕುಂಚನೂರ ರಸ್ತೆಯಲ್ಲಿರುವ ಶಾಂತಿ ನಗರದಲ್ಲಿ ನವೀಕರಣಗೊಂಡ ಶ್ರೀ ಹನುಮಾನ ದೇವಸ್ಥಾನದ ಉದ್ಘಾಟನೆ ಹಾಗೂ ಶ್ರೀ ಹನುಮಾನ ದೇವರ ಮೂರ್ತಿ ಪ್ರತಿಷ್ಠಾನ ಮತ್ತು ಕಾರ್ತಿಕೋತ್ಸವ ಸಮಾರಂಭವು ಇದೇ ದಿನಾಂಕ 4-1-2016...

ಇಂದು ಆರ್ಯಭಟ ವಿಜ್ಞಾನ ವಸ್ತು ಪ್ರದರ್ಶನ

ಜಮಖಂಡಿ : ಶ್ರೀ ಗುರುದೇವ ರಾನಡೆ ಮೆಮೋರಿಯಲ್ ಶಿಕ್ಷಣ ಸಂಸ್ಥೆಯ ವಿದ್ಯಾಭವನ ಪ್ರಾಥಮಿಕ ಶಾಲೆ ಹಾಗೂ ಗಂಗೂತಾಲಿ ಲೇಲೆ ಪ್ರೌಡ ಶಾಲೆಯ ವತಿಯಿಂದ 2015-16ನೇ ಸಾಲಿನ ಆರ್ಯಭಟ ವಿಜ್ಞಾನ ವಸ್ತು ಪ್ರದರ್ಶನ ಮತ್ತು...

ಅಕ್ಷರ ದಾಸೋಹ ಕಾರ್ಯ ಶ್ಲಾಘನೀಯ

ಗುಳೇದಗುಡ್ಡ: ಅಕ್ಷರ, ಅನ್ನ ದಾಸೋಹ ಕಾಯಕದಲ್ಲಿ ಕಳೆದ 30 ವರ್ಷಗಳಿಂದ ಸೇವೆ ಮಾಡುತ್ತಿರುವ ಗುಳೇದಗುಡ್ಡದ ಶ್ರೀಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠದ ಕಾರ್ಯ ಬಹು ಶ್ಲಾಘನೀಯ ಎಂದು ಮಾರವಾಡಿ ಸಮಾಜದ ಪುರುಷೋತ್ತಮ ಝಂವರ ಹೇಳಿದರು. ಅವರು ಇಲ್ಲಿನ...

ಡಿಜಿಟಲ್ ಅಡ್ರೆಸ್ಸೆಬಲ್ ಸಿಸ್ಟಂ ಅಳವಡಿಕೆ ಕುರಿತು ಮನವಿ

ಕಮತಗಿ 31: ಸಮೀಪದ ಅಮೀನಗಡ ಪಟ್ಟಣದಲ್ಲಿ ಡಿಜಿಟಲ್ ಅಡ್ರೆಸ್ಸೆಬಲ್ ಸಿಸ್ಟಂನ್ನು ಅಳವಡಿಸುವ ಕುರಿತಂತೆ ಕಾಲಾವಕಾಶ ನೀಡಬೇಕು ಎಂದು ಸಾರ್ವಜನಿಕರು ಕೇಬಲ್ ಆಪರೇಟರ್ ಮೂಲಕ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಅಮೀನಗಡ ಪಪಂ ಕಚೇರಿಯಲ್ಲಿ ಅಪರ...

ಬ್ರಷ್ಟಾಚಾರ ಹೊಡೆದೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು

ಕಮತಗಿ 31: ಸೇವೆಗೆ ಕೇವಲ ರಾಜಕೀಯ ಅಷ್ಟೇ ಅಲ್ಲ. ಸಮಾಜದಲ್ಲಿನ ಬ್ರಷ್ಟಾಚಾರವನ್ನು ತೊಡೆದು ಹಾಕಲೂ ಹೋರಾಟದ ಮೂಲಕವೂ ಗುರ್ತಿಸಿಕೊಂಡು ಜನರ ಸೇವೆ ಮಾಡಬಹುದು ಎಂದು ಗೃಹ ಮಂಡಳಿ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ತಿಳಿಸಿದರು. ಸಮೀಪದ ಸೂಳೇಭಾವಿಯ...

ಸಾರ್ವಜನಿಕ ಸಂಪರ್ಕದ ಬೋರ್‍ವೆಲ್‍ನ ವೈಯುಕ್ತಿಕ ಬಳಕೆ

ಕಮತಗಿ 31: ಸಮೀಪದ ಅಮೀನಗಡ ಪಟ್ಟಣದ ಸಾರ್ವಜನಿಕರಿಗೆ ನೀರು ಪೂರೈಸುವ ಬೋರ್‍ವೆಲ್‍ನಿಂದ ಅಕ್ರಮ ಸಂಪರ್ಕ ಹೊಂದಿದ ವ್ಯಕ್ತಿಯೊಬ್ಬರಿಗೆ ಪಪಂ ಮುಖ್ಯಾಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಅಮೀನಗಡ ಪಟ್ಟಣದ ಬಣ್ಣದ ಮನೆ ಏರಿಯಾಗೆ ನೀರು ಪೂರೈಸುವ ರಾಯಚೂರು-ಬೆಳಗಾವಿ...

ನರಕಕ್ಕೆ ಮೂರೇ ಗೇಣು

ಕುಳಗೇರಿ ಮೈಬೂಬ. ನಾಲತವಾಡ 31: ಸುತ್ತಲೂ ಕೂಡ್ರುವ ವ್ಯಾರಸ್ಥರು, ಕುಳಿತವರ ತಲೆಗೆ ತಟ್ಟುವ ವಿದ್ಯುತ್ ಪ್ರವಾಹದ ತಂತಿಗಳು(ಡಿವಾಯ್ಲ್), ಜಾನುವಾರುಗಳು ಮೈತಿಕ್ಕಿದರೆ ಬೀಳುವ ಕಟ್ಟೆ. ಹೌದು ಪಟ್ಟಣದಲ್ಲಿ ಪ್ರಮುಖ ಮಾರುಕಟ್ಟೆಯ ಮದ್ಯದಲ್ಲಿ ಸುಮಾರು 50 ವರ್ಷಗಳಿಂದೇ...

ವಿಧಾನ ಪರಿಷತ್ ಮಾದರಿ ಸದಸ್ಯನಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡುವೆ : ಯತ್ನಾಳ

ವಿಜಯಪುರ : ವಿಜಯಪುರ-ಬಾಗಲಕೋಟ ಅವಳಿ ಜಿಲ್ಲೆಯ ಜನತೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ನನ್ನನ್ನು ಬೆಂಬಲಿಸಿ ಆಯ್ಕೆ ಮಾಡುವ ಮೂಲಕ ನನಗೆ ರಾಜಕೀಯ ಪುನರ್ಜನ್ಮ ನೀಡಿದ್ದಾರೆ ಎಂದು ವಿಧಾನ ಪರಿಷತ್‍ಗೆ ನೂತನವಾಗಿ...
loading...